ಝೂಮ್ ಕಾಲ್ ವೇಳೆ ಇದ್ದಕಿದ್ದಂತೆ ಪತ್ನಿ ಎಂಟ್ರಿ ಕೊಟ್ಟು ಮುಂದೆ ಮಾಡಿದ್ದೇನು? ಈ ವಿಡಿಯೋ ಈಗ ವೈರಲ್

Updated: Sunday, February 21, 2021, 09:15 [IST]

ಮೀಟಿಂಗ್ ನಡೆಯುತ್ತಿರುವ ಝೂಮ್ ಕಾಲ್‍ನಲ್ಲಿ ತನ್ನ ಪತಿ ಮಾತನಾಡುತ್ತಿರುವ ವೇಳೆ, ಪತ್ನಿ ಕಿಸ್ ಮಾಡಲು ಮುಂದಾಗಿದ್ದು, ಇವರಿಬ್ಬರ ದೃಶ್ಯದ ಈ ವೀಡಿಯೋ ಈಗ  ಸಖತ್ ವೈರಲ್ ಆಗಿದೆ..

ಕೈಗಾರಿಕೋದ್ಯಮಿ ಹರ್ಷ್ ಗೊಯಂಕಾರವರು ಸದ್ಯ ಈ ವಿಡಿಯೋ ಬಗ್ಗೆ ಟ್ವೀಟ್ ಮಾಡಿ ' ಝೂಮ್ ಕಾಲ್ ಸೋ ಫನ್ನಿ' ಎಂದು ಬರೆದುಕೊಂಡು ಈ ವೀಡಿಯೋವನ್ನ ಶೇರ್ ಮಾಡಿಕೊಂಡಿದ್ದಾರೆ. ಹಾಗೆ ಮಹೀಂದ್ರಾ ಸಂಸ್ಥೆಯ ಅಧ್ಯಕ್ಷರಾಗಿರುವ ಆನಂದ್ ಮಹೀಂದ್ರ ಕೂಡ  ವೈರಲ್ ಆದ ಈ ವೀಡಿಯೋ ಬಗ್ಗೆನೆ ಪ್ರತಿಕ್ರಿಯೆ ನೀಡಿದ್ದಾರೆ.. 

ಝೂಮ್ ಕಾಲ್ ನಲ್ಲಿ ಬಿಜಿಯಾಗಿದ್ದ ಈಕೆಯ ಪತಿ ಕೆಲ ವಿಷ್ಯಗಳ ಬಗ್ಗೆ ಚರ್ಚಿಸುತ್ತಿರುವ ವೇಳೆ, ಪತ್ನಿ ಬಾಗಿಲು ತೆರೆದು ಕೊಠಡಿಗೆ ಆಗಮಿಸಿದ್ದಾರೆ, ಬಂದ ತಕ್ಷಣವೇ ಮು*ತ್ತು ಕೊಡಲು ಮುಂದಾಗಿದ್ದಾರೆ. ತದನಂತರ ಈಕೆಯ ಪತಿ ಲ್ಯಾಪ್‍ಟಾಪ್ ಕಡೆಗೇ ನೋಡುತ್ತ ಬಳಿಕ  ಸಿಗ್ನಲ್ ಮಾಡಿದ್ದಾರೆ. ಆಮೇಲೆ ಈತನ ಪತ್ನಿ ನಗು ಮುಖ ತೋರಿಸುತ್ತಾ ಹಿಂದೆ ಸರಿದಿದ್ದಾರೆ..

ಈ ವೀಡಿಯೋವನ್ನು ಸಕತ್ ಎಂಜಾಯ್ ಮಾಡಿರುವ ಆನಂದ್ ಮಹೀಂದ್ರಾ ಅವ್ರು ಎನ್ ಹೇಳಿದ್ದಾರೆ ಗೊತ್ತಾ.. "ಹ.ಹ. ಈ ವರ್ಷದ ಪತ್ನಿಯನ್ನಾಗಿ ಇದೆ ಮಹಿಳೆಯನ್ನು ನಾಮಿನೇಟ್ ಮಾಡಬೇಕು. ಅಲ್ಲದೆ ಪತಿಗೂ ಹೆಚ್ಚು ಆಸೆ ಹೊಗಳಿಕೆ ಇದ್ದಿದ್ದರೆ,,ಈ ಇಬ್ಬರನ್ನೂ ವರ್ಷದ ಜೋಡಿ ಎಂದು ನಾಮಿನೇಟ್ ಮಾಡುತ್ತಿದ್ದೆ. ಆದರೆ ವ್ಯಕ್ತಿ ಸಿಟ್ಟಾಗಿದ್ದರಿಂದ ಈ ಬಿರುದಿನಿಂದ ವಂಚಿತರಾಗಿದ್ದಾರೆ" ಎಂದು ಫನ್ನಿಯಾಗಿ ಪ್ರತಿಕ್ರಿಯಿಸಿದ್ದಾರೆ.. 

 

ಇವರಿಬ್ಬರ ಈ ವೀಡಿಯೋ ಈಗ ಸೋಷಿಯಲ್ ಮಿಡಿಯಾದಲಿ ತುಂಬಾ ವೈರಲ್ ಆಗಿದ್ದು, ಈ ವಿಡಿಯೋ ಈಗಾಗಲೇ 3 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಹಾಗಾಗಿ ವಿಡಿಯೋ ನೋಡಿದ ನೆಟ್ಟಿಗರು, ಇವರ ಮುತ್ತು ಕೊಡುವ ಆಸೆ ಇಂಥಾ ವೇಳೆದಲ್ಲಿಯೇ ಇರುತ್ತಾ ದೇವ್ರೇ ಎಂದೆಲ್ಲ ತಮ್ಮ ಅನಿಸಿಕೆಯನ್ನ ಕಾಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ ಎನ್ನಲಾಗಿದೆ.. ಹಾಗಾಗಿ ನೀವೂ ಕೂಡ ಒಂದು ಬಾರಿ ಈ ದಂಪತಿಗಳ ವಿಡಿಯೋ ನೋಡಿ ನಿಮಗೆ ಎನ್ ಎನ್ನಿಸುತ್ತೇ ಅದನ್ನೇ ಕಾಮೆಂಟ್ ಮಾಡಿ, ವಿಡಿಯೋ ಇಷ್ಟವಾದ್ರೆ ತಪ್ಪದೇನೆ ಎಲ್ರು ಶೇರ್ ಮಾಡಿ, ಧನ್ಯವಾದಗಳು...