ಹಾಸ್ಟೆಲ್ ಹುಡುಗಿಯರ ಜಾಲಿ ಡ್ಯಾನ್ಸ್ ಕುಡಿದ ಮತ್ತಿನಲ್ಲಿ : ಇದೀಗ ಸಕ್ಕತ್ ವೈರಲ್ ಆಯ್ತು ವಿಡಿಯೋ

Updated: Thursday, October 29, 2020, 08:09 [IST]

ಹೌದು ಇವತ್ತಿನ ಕಾಲದಲ್ಲಿ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಎಷ್ಟರಮಟ್ಟಿಗೆ ಮುಂದುವರೆಯುತ್ತಿದ್ದಾರೆ ಎಂದರೆ, ಅವರವರ ವಿವೇಚನೆಗೆ ತಕ್ಕಹಾಗೆ ಅವರು ನಡೆದುಕೊಳ್ಳುತ್ತಿಲ್ಲ, ಬದಲಿಗೆ ತಮ್ಮ ಸುತ್ತಮುತ್ತ ನಡೆಯುವ ಕೆಲ ಕೆಟ್ಟ ಚಟುವಟಿಕೆಯಿಂದ ಪ್ರಚೋದನೆಯಾಗಿ ಸಣ್ಣ ವಯಸ್ಸಿನಲ್ಲಿಯೇ ತಪ್ಪು ದಾರಿ ಹಿಡಿಯುತ್ತಿದ್ದಾರೆ. ಹೌದು ಇಂದು ಈ ಲೇಖನದಲ್ಲಿ ನಾವು ನಿಮಗೆ ಹೇಳಹೊರಟಿರುವ ಮಾಹಿತಿ ಏನಪ್ಪಾ ಅಂತ ಅಂದರೆ,ನಗರದಿಂದ ಹೊರಗಡೆ ಅಧ್ಯಯನ ಮಾಡಲು ಪೋಷಕರು ಕಳುಹಿಸಿದಾಗ ಅವರು ತಮ್ಮ ಹೆತ್ತವರಿಗಾಗಿ ಏನು ಮಾಡುತ್ತಿದ್ದಾರೆ  ಪೋಷಕರು ಕಷ್ಟಪಟ್ಟು ದುಡಿಯುವ ಹಣ ವ್ಯರ್ಥವಾಗುತ್ತಿದೆ   

Advertisement

ಈಗ ಕಾಲ ತುಂಬಾ ಬದಲಾಗಿದೆ ಈಗಿನ ಕಾಲದ ಹುಡುಗ ಮತ್ತು ಹುಡುಗಿಯರು ತುಂಬಾ ಸ್ವೇಚ್ಚಾಚಾರ  ಬಯಸುತ್ತಾರೆ . ಅವರನ್ನು ಯಾರು ಕೇಳುವ ಹಾಗೆ ಇಲ್ಲ . ವಿದ್ಯಾಭ್ಯಾಸ ಕಲಿಯುವ ಕಾಲದಲ್ಲಿ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿ ಕೊಳ್ಳುತ್ತಿದಾರೆ. ಹುಡುಗಿಯರು ಡಾನ್ಸ್ ಮಾಡಿದರೆ ಪರವಾಗಿಲ್ಲ ಅವರ ಜೊತೆ ಹುಡುಗರು ಸಹ ಸೇರಿ ಕೊಂಡು ಡಾನ್ಸ್ ಮಾಡುವುದು ಅಷ್ಟೇನೂ ಒಳ್ಳಯ ಸಂಸ್ಕೃತಿ ಅಲ್ಲ  

Advertisement

. ಇದರಿಂದ ಸಮಾಜದಲ್ಲಿ ಎಂತಹ ಪರಿಣಾಮ ಆಗುತ್ತೆ ಎಂದು ಯೋಚಿಸುವುದಿಲ್ಲ   ಅವರ ಪೋಷಕರು ಈ ವೀಡಿಯೊವನ್ನು ನೋಡಿದರೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನಾನು ಆಶ್ಚರ್ಯ ಪಡುತ್ತೇನೆ   ಇವರನ್ನು ನೋಡಿಕೊಂಡು ಎಷ್ಟು ಯುವಕ , ಯುವತಿಯರು ಹಾಳಾಗುತ್ತಾರೆ ಎಂದು ಒಂದು ಕ್ಷಣ ಯೋಚಿಸಿ

ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

ಆಶಿಕಾ ರಂಗನಾಥ್ ಫೋಟೋ ಗ್ಯಾಲರಿ a