ನಿಮ್ಮ ಜೀವನದಲ್ಲಿ ಲವ್ ಫೆಲ್ಯೂರ್ ಆಗಿದ್ಯಾ..! ಹಾಗಾದ್ರೆ ತಪ್ಪದೆ ಈ ಲೇಖನ ಓದಿ

By Infoflick Correspondent

Updated:Monday, December 20, 2021, 07:30[IST]

ನಿಮ್ಮ ಜೀವನದಲ್ಲಿ ಲವ್ ಫೆಲ್ಯೂರ್ ಆಗಿದ್ಯಾ..! ಹಾಗಾದ್ರೆ ತಪ್ಪದೆ ಈ ಲೇಖನ ಓದಿ

ಹೌದು ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಯೌವನದ ವಯಸ್ಸಿನಲ್ಲಿ ತಮ್ಮ ಕಾಲೇಜ್ ದಿನಗಳಲ್ಲಿ ಸಾಕಷ್ಟು ಹುಡುಗ-ಹುಡುಗಿಯರಿಗೆ ತಮ್ಮ ಯಂಗ್ ಏಜ್ ನಲ್ಲಿ ಏನೇನು ಆಗಿಬಿಡುತ್ತದೆ. ಮತ್ತು ವಿದ್ಯಾಭ್ಯಾಸ ಮಾಡುವ ವೇಳೆ ಈ ರೀತಿಯ ಆಯ್ಕೆಗಳು ಕಂಡುಬರುತ್ತವೆ. ಹೌದು ಈ ಲೇಖನದ ಮೂಲಕ ನೀವು ನಿಮ್ಮ ಫಸ್ಟ್ ಲವ್ ಫೇಲ್ಯೂರ್ ಆಗಿರುವ ಅನುಭವ ಆಗಿದ್ದರೆ ತಪ್ಪದೇ ಓದಿ. ಮತ್ತು ಇನ್ನು ಕೆಲ ಹುಡುಗ-ಹುಡುಗಿಯರು ತಮ್ಮ ಮೊದಲನೇ ಪ್ರೀತಿಯ ಹಂತದಲ್ಲಿ ಕಾಯುತ್ತಿರುತ್ತಾರೆ ,ಅಂತವರಿಗೂ ಕೂಡ ಫಸ್ಟ್ ಲವ್ ಫೇಲ್ಯೂರ್ ಅನುಭವದ ಮಾತುಗಳ ಸಾರಾಂಶ ತಿಳಿದುಕೊಳ್ಳಿ, ತಪ್ಪದೇ ಮುಂದೆ ಓದಿ. 

 ಕಾಲೇಜು ದಿನಗಳಲ್ಲಿ ಹುಡುಗ ಹುಡುಗಿಯ ಮೇಲೆ ಆಕರ್ಷಣೆ ಆಗುವುದು ಸಹಜ ಮತ್ತು ಅವರಿಗೆ ಒಂದು ಸಣ್ಣ ಪುಟ್ಟ ಕೆಲಸಗಳು ,ಒಳ್ಳೆತನ ರೂಪದಲ್ಲಿ ಕಂಡು ಬರುತ್ತವೆ ಮತ್ತು ನೋಡಲು ತುಂಬಾ ಸುಂದರವಾಗಿದ್ದರೆ ಎಂದು ಲವ್ ಮಾಡಲು ಆರಂಭಿಸುತ್ತಾರೆ. ಇದು ಕೂಡ ದೊಡ್ಡ ತಪ್ಪು ಎಂದು ಫಸ್ಟ್ ಲವ್ವಿನಲ್ಲಿ ಸೋತು ಸುಣ್ಣವಾಗಿರುವ ಒಬ್ಬ ವ್ಯಕ್ತಿಯ ಅನುಭವದ ಮಾತಾಗಿದೆ. ಕೇವಲ ಆಕರ್ಷಣೆಯೇ ಮೊದಲನೇ ಪ್ರೀತಿ ಅಲ್ಲ, ಬದಲಿಗೆ ಇದು ಒಂದು ವಿಚಿತ್ರ ಲವ್ ಎಂದರೆ ತಪ್ಪಾಗಲಾರದು. ಜೀವನದಲ್ಲಿ ಇಂತಹ ಮೊದಲ ಆಕರ್ಷಣೆ ಪ್ರೀತಿಯನ್ನು ನಿಜವಾದ ಪ್ರೀತಿ ಎಂದು ತಿಳಿದು, ಲವ್ ಮಾಡಿ ನಂತರ ಜೀವನ ಉದ್ದಕ್ಕೂ ನಿಮ್ಮ ಜೊತೆ ಇರುತ್ತೇನೆಯೆಂದು ಹೇಳಿಕೊಂಡು ಮದುವೆಯಾದವರು, ಇಂದಿಗೂ ಕೂಡ ತುಂಬಾ ಕಷ್ಟಪಡುತ್ತಲೇ ಜೀವನ ಸಾಗಿಸುತ್ತಿದ್ದಾರೆ.    

ಜೊತೆಗೆ ಒಬ್ಬರಿಗೊಬ್ಬರು ಹೊಂದಾಣಿಕೆ ಇಲ್ಲದೆ, ಅದೇಷ್ಟೋ ಸಂಸಾರಗಳು ಬೀದಿಗೆ ಬಂದಿದೆ ಎಂದು ಸಂಶೋಧನದಲ್ಲಿ ಕೇಳಿಬಂದಿದೆ. ಮತ್ತು ಮೊದಲನೇ ಪ್ರೀತಿಯಲ್ಲಿ ಸೋಲನ್ನು ಅನುಭವಿಸಿದ ವ್ಯಕ್ತಿ ಹೇಳುವ ಇನ್ನೊಂದು ಮಾತು ಕೂಡ ತುಂಬಾ ಜೀವನಕ್ಕೆ ಒಂದು ಒಳ್ಳೆಯ ಪ್ರೇರಣೆ ರೂಪದಲ್ಲಿ ಕಾಣಿಸುತ್ತದೆ. ಹೌದು ಈ ರೀತಿ ನಿಮಗೆ ಜೀವನದಲ್ಲಿ ಮೊದಲನೆ ಪ್ರೀತಿಯಿಂದ ಸೋಲು ಸಿಗಲಿಲ್ಲವೆಂದರೆ ,ಮುಂದಿನ ದಿನಮಾನಗಳಲ್ಲಿ ನೀವು ದುಡುಕಿ ಇಂತಹ ಆಕರ್ಷಣೆ ಪ್ರೀತಿಯನ್ನು ಒಪ್ಪಿಕೊಳ್ಳುವ ಸಮಯದಲ್ಲಿ ಮತ್ತೆ ಎಡವಬಹುದು. ಹಾಗಾಗಿ ಮೊದಲ ಪ್ರೀತಿಯು ಸೋಲಿನ ಅನುಭವವಾಗಿರಬೇಕು. ತದನಂತರ ನೋವಿನಿಂದ ಕೆಲದಿನಗಳವರೆಗೆ ಬಳಲಿ ಮಾನಸಿಕವಾಗಿ ನಿಮ್ಮನ್ನು ಕುಗ್ಗಿಸುವಂತೆ ಮಾಡುತ್ತದೆ. 

ಆದರೆ ಇದೆ ವಿಚಾರದಿಂದ ನಿಮ್ಮನ್ನು ತುಂಬಾ ಸ್ಟ್ರಾಂಗ್ ವ್ಯಕ್ತಿಗಳಾಗಿ ಪರಿಣಮಿಸುತ್ತದೆ. ಮತ್ತು ಜೀವನದಲ್ಲಿ ಈ ರೀತಿಯ ಅನುಭವ ಸಿಗದಿದ್ದಲ್ಲಿ ಮತ್ತು ಸಣ್ಣವಯಸ್ಸಿನಲ್ಲಿ ಇಂತಹ ವಿಚಾರಗಳಲ್ಲಿ ನೀವು ಗೆದ್ದು ಬಂದರೆ, ನೀವು ಜೀವನದಲ್ಲಿ ತುಂಬಾ ಚೆನ್ನಾಗಿ ನಿಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಿರಿ ಎಂದು ಸಂಶೋಧನೆ ಪ್ರಕಾರ ಕೇಳಿಬಂದಿದೆ. ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆ ತಿಳಿಸಿ ಜೊತೆಗೆ ಹೆಚ್ಚು ಶೇರ್ ಮಾಡಿ ಧನ್ಯವಾದಗಳು...