ವಿದ್ಯಾರ್ಥಿಗಳ ಜೊತೆ ಟೀಚರ್ ಹೊಸ ಅವತಾರ..! ಇಂತಾ ಟೀಚರ್ ನ ಎಲ್ಲಾದ್ರೂ ನೋಡಿದಿರಾ..?

Updated: Tuesday, February 23, 2021, 20:59 [IST]

ವಿದ್ಯಾರ್ಥಿಗಳ ಜೊತೆ ಮಾ  *  ದಕ ಡ್ಯಾನ್ಸ್ ಮಾಡಿ ಟೀಚರ್ ಒಬ್ಬರು ಅದೇ ಮಾ*      *ದಕ ಮತ್ತು ಸಕ್ಕತ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು ಈ ಘಟನೆ ಇತ್ತೀಚೆಗೆ ನಡೆದಿದೆ ಎಂದು ಈಗಷ್ಟೇ ತಿಳಿದುಬಂದಿದೆ. ಹೌದು ಈ ವಿಡಿಯೋ ಇದೀಗ ತುಂಬಾ ವೈರಲ್ ಸಹ ಆಗಿದ್ದು, ವಿದ್ಯಾರ್ಥಿಗಳ ಜೊತೆ ಈ ಟೀಚರ್ ಡ್ಯಾನ್ಸ್ ಮಾಡಿದ್ದು ನೋಡಿ ನೆಟ್ಟಿಗರು ಕಾಮೆಂಟ್ ಸುರಿಮಳೆ ಸುರಿಸುತ್ತಿದ್ದಾರೆ. ಹಾಗೇನೇ ಈ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.   

ಕೆಲವರು ಈ ಡ್ಯಾನ್ಸ್ ವಿಡಿಯೋ ನೋಡಿದ ಬಳಿಕ ತಮ್ಮ ಅಭಿಪ್ರಾಯ ತಿಳಿಸಿದ್ದು, ಆಕೆ ಟೀಚರ್ ಅಲ್ಲ, ಸ್ಟುಡೆಂಟ್ ಸಹ ಇರಬಹುದು ಅಲ್ವಾ, ಕಾಲೇಜ್ ದಿನಗಳಲ್ಲಿ ಗರ್ಲ್ಸ್ ಸ್ಯಾರಿ ಉಡುವುದು ಕಾಮನ್, ಆ ವೇಳೆ ಪಂಕ್ಷನ್ ಇದ್ದ ಸಮಯದಲ್ಲಿ ತೆಗೆದ ಕುಣಿದ ಕುಣಿತದ ವಿಡಿಯೋ ಸಹ ಆಗಿರಬಹುದು ಅಲ್ವಾ ಎಂದೆಲ್ಲಾ ಹೇಳಿದ್ದಾರೆ. ಆದ್ರೆ ಈ ಸೋಶಿಯಲ್ ಮೀಡಿಯಾದಲ್ಲಿ ಟೀಚರ್ ವಿದ್ಯಾರ್ಥಿಗಳು ಸಖತ್ ಸ್ಟೆಪ್ ಹಾಕಿರುವ ಈ ವಿಡಿಯೋ ಇದೀಗ ತುಂಬಾ ವೈರಲ್ ಆಗಿದ್ದು, ಇವರ ನೃತ್ಯವನ್ನ ಎಲ್ಲರೂ ಹೆಚ್ಚೆಚ್ಚು ಇಷ್ಟಪಡುತ್ತಿದ್ದಾರೆ. ಬಳಿಕ ಶೇರ್ ಕೂಡ ಮಾಡುತ್ತಿದ್ದಾರೆ.  

ಹಾಗಾಗಿ ನೀವು ಕೂಡ ಬಂದು ಬಾರಿ ಈ ಲೇಡಿ ಟೀಚರ್ ವಿದ್ಯಾರ್ಥಿಗಳು ಕಾಲೇಜಿನ ಒಳಗಡೆ ಮಾಡಿದ ಮಾ*     ದಕ ನೃತ್ಯದ ಸಕ್ಕತ್ ಸ್ಟೆಪ್ ಡಾನ್ಸ್ ಅನ್ನು ಒಮ್ಮೆ ನೋಡಿ. ಆಮೇಲೆ ನಿಮ್ಮ ಅಭಿಪ್ರಾಯಗಳನ್ನು ಕೂಡಾ ನಮಗೆ ಕಾಮೆಂಟ್ ಮಾಡಿ ತಿಳಿಸಿ, ಮತ್ತು ವಿಡಿಯೋ ಇಷ್ಟ ಆದ್ರೆ ತಪ್ಪದೇ ಶೇರ್ ಮಾಡಿ, ಧನ್ಯವಾದಗಳು....