ಈ 2 ಹೆಸರಿನ ಅಕ್ಷರದ ಜೋಡಿಗಳು ಎಂದಿಗೂ ಬೇರೆ ಆಗಲ್ವಂತೆ..? ಜನ್ಮ ಜನ್ಮಕ್ಕೂ ಒಟ್ಟಿಗೆ ಬಾಳುತ್ತಾರೆ..!

Updated: Monday, February 22, 2021, 12:55 [IST]

ನಮಸ್ಕಾರ ಸ್ನೇಹಿತರೆ ಮದುವೆಯೆನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ. ಮತ್ತು ಈ ಮೇಲಿನ ಮಾತನ್ನು ನಾವು ಹಿಂದಿನ ಹಿರಿಕರ ಬಾಯಲ್ಲಿ ಕೇಳೇ ಕೇಳಿರುತ್ತೇವೆ. ಅಂದಹಾಗೆ ಇತ್ತೀಚಿನ ದಿನಗಳಲ್ಲಿ ಮದುವೆಯೆನ್ನುವುದು ಕೇವಲ ಒಂದು ಕಾಗದದ ಮೇಲಿನ ಪತ್ರ ವಿಚಾರವಾಗಿದೆ. ಬಹುಬೇಗ ವಿಚ್ಛೇದನ ಪಡೆಯುತ್ತಾರೆ, ಅಂತಹವರ ನಡುವೆ ದೇವರು ತಾನೇ ಸೃಷ್ಟಿ ಮಾಡಿದ ಎರಡು ಹೆಸರಿನ ಜೋಡಿಗಳು ಎಂದಿಗೂ ಬೇರೆಯಾಗುವುದಿಲ್ಲ ಮತ್ತು ಒಬ್ಬರನ್ನೊಬ್ಬರು ತುಂಬಾ ಅರ್ಥಮಾಡಿಕೊಂಡು ಜೀವನ ಸಾಗಿಸುತ್ತಾರೆ ಎಂಬುದಾಗಿ ಈ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತಿದೆ. ಈ 2 ಹೆಸರಿನ ಅಕ್ಷರದವರು ಬೇರೆಯಾಗುವುದಿಲ್ಲ, ಜನ್ಮ ಜನ್ಮಕ್ಕೂ ಜೊತೆಯಾಗಿಯೇ ಇರುತ್ತಾರೆ ಎಂದು ನಂಬಲಾಗಿದೆ. ಅಷ್ಟಕ್ಕೂ ಆ ಎರಡು ಹೆಸರುಗಳು ಯಾವುವು ಗೊತ್ತಾ..? ಈ ಲೇಖನವನ್ನು ಪೂರ್ತಿಯಾಗಿ ಓದಿ ನಿಮಗೆ ತಿಳಿಯುತ್ತದೆ.   

ಹೌದು ಮೊದಲನೆಯದಾಗಿ ಪಿ ಮತ್ತು ಎಸ್ ಅಕ್ಷರಗಳಿಂದ ಆರಂಭವಾಗುವ ಹೆಸರಿನ ಪುರುಷ ಮತ್ತು ಮಹಿಳೆ ಮದುವೆ ಆಗಿದ್ದೆ ಆದಲ್ಲಿ ಯಾವ ಕಾರಣಕ್ಕೂ ಎಂದಿಗೂ ಬೇರೆಯಾಗುವುದಿಲ್ಲ ಎನ್ನಲಾಗಿದೆ. ಮತ್ತು ತಮ್ಮ ಸಂಗಾತಿಯನ್ನು ಸಂತೋಷವಾಗಿಡಲು ಈ ಹೆಸರಿನ ಪುರುಷರು ಎದುರು ನೋಡುತ್ತಾರಂತೆ. ಅವರ ನಂಬಿಕೆಯನ್ನು ಗಳಿಸಿಕೊಳ್ಳುತ್ತಾರೆ. ಎಂತಹ ಕಷ್ಟ ಬಂದರೂ ಕೂಡ ಇವರಿಬ್ಬರು ಬೇರೆಯಾಗುವುದಿಲ್ಲ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿ, ಈ ಹೆಸರಿನ ಜೋಡಿಗಳನ್ನು ಆ ದೇವರು ಸ್ವರ್ಗದಲ್ಲಿ ನಿಶ್ಚಯ ಮಾಡಿ ಕಳಿಸುತ್ತಾನೆ. ಇವರಿಬ್ಬರು ಒಬ್ಬರನ್ನೊಬ್ಬರು ಅರಿತು ಜೀವನ ಮಾಡುತ್ತಾರೆ ಎನ್ನಲಾಗಿದೆ.    

ಎರಡನೆಯದಾಗಿ ಡಿ ಮತ್ತು ಬಿ ಹೆಸರಿನ ಪುರುಷ ಹಾಗೂ ಮಹಿಳೆ ಮದುವೆಯಾದಲ್ಲಿ, ಇವರಲ್ಲಿ ಹೆಚ್ಚು ಪ್ರೀತಿ ತುಂಬಿರುತ್ತದೆ. ಹಾಗೇನೆ ತನ್ನ ಸಂಗಾತಿಯನ್ನು ಹೆಚ್ಚಿನ ಮಟ್ಟದಲ್ಲಿ ಪ್ರೀತಿ ಮಾಡುತ್ತಾನೆ ಪುರುಷ ಎನ್ನುಲಾಗಿದೆ. ಇವರಿಬ್ಬರು ಏನೇ ಮಾಡಿದರೂ ಮತ್ತು ಎಂತಹ ಪರಿಸ್ಥಿತಿ ಬಂದರೂ ಬೇರೆಯಾಗುವುದಿಲ್ಲ. ಒಳ್ಳೆ ಒಳ್ಳೆಯ ನಿರ್ಧಾರ ತೆಗೆದುಕೊಂಡು, ತಮ್ಮ ಜೀವನವನ್ನ ಸಾಗಿಸುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲೀಯೇ ಹೇಳಲಾಗಿದ್ದು, ಇವರು ವಿವಾಹ ಕೂಡ ಸ್ವರ್ಗದಲ್ಲಿಯೇ ನಿರ್ಧಾರ ಆಗಿರುತ್ತದಂತೆ...