ಯಾರಿಗೂ ಗೊತ್ತಾಗದಂತೆ ಪ್ರೇಯಸಿಯನ್ನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಪ್ರೇಮಿ..! ಅಸಲಿ ಕಾರಣವೇನು..? ವಿಡಿಯೋ ನೋಡಿ

Updated: Monday, February 22, 2021, 08:31 [IST]

ಹೌದು ಸ್ನೇಹಿತರೆ ಕೇರಳದ ಒಂದು ಜೋಡಿಯ ಬಗ್ಗೆ ಇಂದಿನ ಈ ಲೇಖನದಲ್ಲಿ ಇಂಟರೆಸ್ಟಿಂಗ್ ಸುದ್ದಿಯನ್ನು ತಿಳಿಸಲು ಬಂದಿದ್ದೇವೆ. ಕೇರಳ ಮೂಲದ ಸಚಿನ್ ಮತ್ತು ಭವ್ಯ ಎನ್ನುವ ಯುವಕ-ಯುವತಿ ಚಿಕ್ಕಂದಿನಿಂದ ಒಟ್ಟಿಗೆ ಶಾಲೆಯಲ್ಲಿ ಓಡಿ ಒಳ್ಳೆಯ ಸ್ನೇಹಿತರಾಗಿದ್ದರು.ತದನಂತರ ಇವರು ದೊಡ್ಡವರಾದ ಬಳಿಕ ಇವರ ಮನೆಯ ಮಂದಿ ಹೇಳಿದ ಹಾಗೆ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಇರಿ ಎಂದ ಹಾಗೆ, ಇವರಿಬ್ಬರು ದೂರಾದರು. ಕೆಲವು ದಿನಗಳ ನಂತರ, ದೂರವಾದ ಬಳಿಕವಷ್ಟೇ ಇವರಿಗೆ ಇವರ ನಿರ್ಮಲ ಪ್ರೀತಿ ಅರಿವಾಗಿ, ತಮ್ಮ ಪ್ರೀತಿಯನ್ನು ಒಬ್ಬರಿಗೆ ಒಬ್ಬರು ವ್ಯಕ್ತಪಡಿಸಿ, ಯಾರಿಗೂ ತಿಳಿಯದಂತೆ ತಮ್ಮ ಪ್ರೀತಿ ಮುಂದುವರಿಸಿ ಕದ್ದುಮುಚ್ಚಿ ಅಡ್ಡಾಡುತ್ತಿದ್ದರು.  

ಇವರಿಬ್ಬರ ಪ್ರೀತಿಯ ನಡುವೆ, ಈಕೆಯ ಪ್ರಿಯಕರ ಈತ ಇಷ್ಟ ಪಟ್ಟ ಹುಡುಗಿಯನ್ನ ಆಗಾಗ ಯಾರಿಗೂ ತಿಳಿಯದ ಹಾಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದನಂತೆ. ಆದ್ರೆ ಇದಕ್ಕೆ ಅಸಲಿ ಕಾರಣವೇ ಬೇರೆ ಇದೇ, ಮುಂದೆ ಓದಿ,  ಭವ್ಯ ಅವರಿಗೆ ಒಂದು ದಿನ ಇದ್ದಕ್ಕಿದ್ದಂತೆ ಬೆನ್ನುಮೂಳೆ ಆರೋಗ್ಯ ಸಮಸ್ಯೆ ಕಾಡಿದ್ದು, ಆಸ್ಪತ್ರೆಗೆ ಸೇರಿಸಿದ ಬಳಿಕ ಈಕೆಗೆ ಕ್ಯಾನ್ಸರ್ ಇದೆ ಎಂದು ವೈದ್ಯರು ಹೇಳಿಬಿಟ್ಟರಂತೆ. ಆಗ ಸಚಿನ್ ಅವರು, ಅತ್ತ ಭವ್ಯ ಅವರ ಮನೆಯವರಿಗೆ ಗೊತ್ತಿಲ್ಲದಂತೆ, ಮತ್ತು ತಮ್ಮ ಮನೆಯಲ್ಲಿ ಗೊತ್ತಿಲ್ಲದಂತೆ ಚಿಕಿತ್ಸೆಯನ್ನು ಕೊಡಿಸಲು ಮುಂದಾದರಂತೆ.  

ಬಳಿಕ ಇವರ ಪ್ರೀತಿ-ಪ್ರೇಮ ಈ ಚಿಕಿತ್ಸೆಯ ಎಲ್ಲಾ ವಿಚಾರ  ಇವರ ಮನೆಯಲ್ಲಿ ತಿಳಿದುಬಿಟ್ಟಿತಂತೆ, ಇವರಿಬ್ಬರನ್ನು ಇವರ ಮನೆಯವರು ಏನು ಮಾಡಿದರು.? ಮತ್ತು ಹೇಗೆ ಇವರಿಬ್ಬರ ಕಥೆ ಮುಂದುವರಿಯಿತು, ಎಂಬುದಾಗಿ ಈ ಸಣ್ಣ ವಿಡಿಯೋದಲ್ಲೇನೆ ಪೂರ್ತಿ ತಿಳಿಸಿಕೊಡಲಾಗಿದೆ. ಹಾಗೆ ಇದು ನೈಜ ಘಟನೆ ನಡೆದ ಘಟನೆ ಎಂಬುದಾಗಿ ತಿಳಿದುಬಂದಿದೆ. ಹಾಗೇನೆ ಇವರಿಬ್ಬರ ಲವ್ ಸ್ಟೋರಿ ಹೇಗಿತ್ತು, ಎಷ್ಟು ಪ್ರಬಲವಾಗಿ ಇವರಿಬ್ಬರು ಕಷ್ಟಗಳನ್ನು ಮೆಟ್ಟಿ ನಿಂತರು ಎಂದು ಇದೆ ವಿಡಿಯೋದಲ್ಲಿ ನೋಡಿ, ಇಷ್ಟವಾದರೆ ವಿಡಿಯೋ ನೋಡಿದ ಬಳಿಕ, ಮೇಲಿನ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ, ಧನ್ಯವಾದಗಳು.