ಹೊಸ ವಾಟ್ಸಾಪ್ ವಿಡಿಯೋ ಲೀಕ್ ಆಗಿದೆ ಎಂದ ಈ ಮಹಿಳೆ..! ವೈರಲ್ ವಿಡಿಯೋ ನೋಡಿ

Updated: Friday, April 2, 2021, 10:12 [IST]

ಹೌದು ಸ್ನೇಹಿತರೆ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ರಾಸಲೀಲೆ ಸಿಡಿ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಅವರ ರಾಸಲೀಲೆ ಸಿಡಿ ವಿಚಾರ ಇದೀಗ ದಿನದಿಂದ ದಿನಕ್ಕೆ ಮಹತ್ತರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮೊನ್ನೆ ಟೆಕ್ನಿಕಲ್ ಸೆಲ್ ಗೆ ಪರೀಕ್ಷೆ ಮಾಡಲಿಕ್ಕೆ ಸಿಡಿ ಲೇಡಿಯನ್ನು ಕರೆದುಕೊಂಡು ಹೋಗಿದ್ದು, ಬಳಿಕ ಮ್ಯಾಜಿಸ್ಟ್ರೇಟ್ ಬಳಿ ಇದೆ ಸಿಡಿ ಯುವತಿ ಯುವತಿ ಸಿಡಿ ಯುವತಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ವಿಚಾರಗಳನ್ನು ಹೇಳಿದ್ದಾರೆ ಎನ್ನಲಾಗಿದೆ. ಅದೇ ರೀತಿ ಮ್ಯಾಜಿಸ್ಟ್ರೇಟ್ ಅವಕಾಶ ಪಡೆದ ಈ ಎಸ್ಐಟಿ ತಂಡವು ಲೇಡಿಗೆ ಕೆಲ ಪ್ರಶ್ನೆಯನ್ನ ಕೇಳಲಾಗಿತ್ತಂತೆ ಎಂದು ತಿಳಿದುಬಂದಿದೆ..  

ಹೌದು ಸಿಡಿ ಲೇಡಿ ಹೇಳಿದಾಗೆ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಬೆದರಿಕೆ ಹಾಕಿ ಅತ್ಯಾಚಾರ ಮಾಡಿದ್ದಾರೆ ನನಗೆ ನಂಬಿಸಿ ಮೋಸ ಮಾಡಿದ್ದಾರೆ ಎಂದು ಆರೋಪ ಮಾಡಿ ಕಂಪ್ಲೇಂಟ್ ನೀಡಿದ್ದರು. ಈ ಆರೋಪದ ಬಳಿಕ ನಿಮ್ಮ ಪ್ರಕಾರ ಇದು ಅ*ತ್ಯಾಚಾರ ಎಂದಲ್ಲಿ ಎಸ್ಐಟಿ ಅಧಿಕಾರಿಗಳು, ಈ ವಿಡಿಯೋ ಹೇಗೆ ಮಾಡಿದರು..? ಯಾರು ವಿಡಿಯೋವನ್ನ ಶೂಟ್ ಮಾಡಿದರು ಎಂದು ಪ್ರಶ್ನೆ ಮಾಡಿದ್ದಾರೆನ್ನಲಾಗಿದೆ.   

ಆಗ ಯುವತಿ ತನಿಖಾಧಿಕಾರಿಗಳ ಮುಂದೆಯೇ ಅವರ ಹಾಗೂ ರಮೇಶ್ ಜಾರಕಿಹೊಳೆಯವರ ನಡುವಿನ ಎಲ್ಲಾ ವಾಟ್ಸಪ್ ವಿಚಾರವನ್ನು ಹೇಳಿದ್ದಾರೆ ಎನ್ನಲಾಗಿದೆ. ಮತ್ತು ವಿಡೀಯೋ ಬಗ್ಗೆಯೂ ಹೇಳಿದ್ದಾರೆ, ಅದರ ಸಂಪೂರ್ಣ ಮಾಹಿತಿಯನ್ನ ಈ ಯುವತಿ ವಿಡಿಯೋ ಮೂಲಕ ಇದಕ್ಕೆ ಸಂಬಂಧಿಸಿದ ಮಾಹಿತಿ ತಿಳಿಸಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ..