73 ವರ್ಷದ ಸರಕಾರಿ ನಿವೃತ್ತ ವಧುವಿಗೆ ಕೊನೆಗೂ ವರ ಸಿಕ್ಕಿತಂತೆ..! ಒಮ್ಮೆ ಈ ವಿಡಿಯೋ ನೋಡಿ..!

Updated: Tuesday, April 6, 2021, 13:21 [IST]

ಹೌದು ಸ್ನೇಹಿತರೆ ಇತ್ತೀಚೆಗಷ್ಟೇ ಎಲ್ಲರೂ ನೋಡಿರುತ್ತೀರಿ ಸೋಶಿಯಲ್ ಮೀಡಿಯಾದಲ್ಲಿ 73 ವರ್ಷದ ಸರ್ಕಾರಿ ನಿವೃತ್ತ ಮಹಿಳೆಯೊಬ್ಬರು ಮದುವೆಯಾಗುವುದಾಗಿ ಹೇಳಿ, ವರನ ಹುಡುಕಾಟದಲ್ಲಿದ್ದರು. ಮತ್ತು ಈ ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟನ್ನು ರಚಿಸಿ, ವರನಿಗಾಗಿ ಹುಡುಕಾಟ ನಡೆಸಿದ್ದೇವೆ ಎನ್ನಲಾಗಿ ಒಂದು ಪೋಸ್ಟ್ ಸಹ ಹಂಚಿಕೊಂಡಿದ್ದರು. ಈ ನಿಟ್ಟಿನಲ್ಲಿ ಮಹಿಳೆಗೆ ಒಬ್ಬ ಮೈಸೂರಿನ ವರ ಸಿಕ್ಕಿದ್ದು, ಇಷ್ಟರಲ್ಲೇ ಈ ಮಹಿಳೆ ಅವರನ್ನು ವರಿಸಲಿದ್ದಾರೆ ಎನ್ನುವ ಸುದ್ದಿ ಕೂಡಾ ತಿಳಿದುಬಂದಿದೆ.  

ಹೌದು ಅದಕ್ಕೂ ಮುನ್ನ ಇದೀಗ ಮತ್ತೊಂದು ಆಡಿಯೋ ಸಂಭಾಷಣೆ ವಿಡಿಯೋ ಕಂಡುಬಂದಿದ್ದು, ಮಹಿಳೆ ವರ ಬೇಕೆಂದು ಹಂಚಿಕೊಂಡಿದ್ದಂತ ಪೋಸ್ಟ್ ಅನ್ನ ನೋಡಿ, ಬೆಂಗಳೂರಿನ ಒಬ್ಬರು, ಒಂದು ವರ ಇದೆಯೆನ್ನಲಾಗಿ ಫೋನ್ ಮಾಡಿ ಮಹಿಳೆಯ ಹತ್ತಿರ ಮಾತನಾಡಿದ್ದಾರೆ. ಬಳಿಕ ಈ ಮಹಿಳೆ ಹಾಗೂ ಆತ ಸಂಭಾಷಣೆ ಮಾಡಿದ್ದ ವಿಡಿಯೋ ಇದೀಗ ತುಂಬಾನೇ ವೈರಲ್ ಆಗಿದೆ. ಮತ್ತು ಮಹಿಳೆ ಮದುವೆಯಾಗುತ್ತಿರುವ ವರನ ಆಸ್ತಿ ಬಗ್ಗೆಯೂ ಕೂಡ ಆಡಿಯೋದಲ್ಲಿ ಕೇಳಿದೆ.   

ಇಷ್ಟಕ್ಕೂ ಇವರಿಬ್ಬರು ಮಾತನಾಡಿದ್ದಾದರೂ ಏನು ಗೊತ್ತಾ.? ಈ ಒಂದು ವಿಡಿಯೋ ನೋಡಿ, ಮತ್ತು ಈ ರೀತಿ ಬೇಡಿಕೆಯ ಅವಶ್ಯಕತೆಯಿತ್ತೇ ಎನ್ನಲಾಗಿ ಕೆಲವರು ಚರ್ಚೆ ಕೂಡ ಮಾಡಿದ್ದು,ಕೆಲ ಮಾತು ಸಹ ಕೇಳಿಬಂದವು ಗೆಳೆಯರೇ. ವಿಡಿಯೋ ನೋಡಿ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಸಹ ಕಮೆಂಟ್ ಮಾಡಿ, ಮತ್ತು ಈ ಮಹಿಳೆಯ ಮುಂದಿನ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಕಾಮೆಂಟ್ ಮಾಡಿ ತಿಳಿಸಿ ಹಾರೈಸಿದ ಧನ್ಯವಾದಗಳು....