ಮತ್ತೊಂದು ಸೀಕ್ರೆಟ್ ವಿಡಿಯೋ ಈಗ ಲೀಕ್.! ಸಿಡಿ ಯುವತಿಗೆ ಆ ಮನೆಯಲ್ಲಿ ಮಾಡಿದ್ದೇನು ನೋಡಿ

Updated: Wednesday, April 14, 2021, 10:22 [IST]


ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಇದೀಗ ಸುಮಾರು ಒಂದು ತಿಂಗಳು ಕಳೆದರೂ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ವಿಚಾರವು ಮುಗಿಯುವಂತೆ ಕಾಣುತ್ತಿಲ್ಲ, ಇತ್ತೀಚಿಗೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಯಾವ ಮಾಧ್ಯಮಗಳಲ್ಲಿ ಪ್ರಸಾರ ಆಗದ ಕಾರಣಕ್ಕೆ, ಕೆಲವರು ಈ ಕೇಸ್ ಅನ್ನ ಮುಚ್ಚಲಾಗುತ್ತಿದೆ, ಪೊಲೀಸರು ಇದನ್ನ ಅಲ್ಲಿಗೆ ಕೈಬಿಟ್ಟಿದ್ದಾರೆ. ದುಡ್ಡು, ಅಧಿಕಾರ ಇರುವ ರಾಜಕಾರಣಿಗಳು ಏನು ಬೇಕಾದರೂ ಮಾಡುತ್ತಾರೆ, ಅಷ್ಟೇ ಈ ಸಂತ್ರಸ್ತೆ ಸಿಡಿ ಪ್ರಕರಣ, ಈ ಸಿಡಿ ಪ್ರಕರಣ ಮುಚ್ಚುತ್ತದೆ ಎಂಬುದಾಗಿ ಮಾತನಾಡಿದರು. 

ಹೌದು ಇದೀಗ ಮತ್ತೊಂದು ತಿರುವು ಈ ಸಿಡಿ ಪ್ರಕರಣ ಪಡೆದುಕೊಂಡಿದ್ದು, ಪೊಲೀಸರು ಸೈಲೆಂಟಾಗಿಯೇ ಈ ಕೇಸಿಗೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಕೇಳಿಬಂದಿದೆ. ಎಸ್ಐಟಿ ತಂಡದ ಎದುರು ಸಿಡಿ ಯುವತಿ ಮತ್ತಷ್ಟು ಮಾಹಿತಿ ಬಿಚ್ಚಿಟ್ಟಿದ್ದು, ಆ ಸೀಕ್ರೆಟ್ ರೂಮ್ ಬಗ್ಗೆ ಎಲ್ಲವನ್ನೂ ವಿವರಿಸಿದ್ದಾರಂತೆ. ಹೌದು ಈ ಮಲ್ಲೇಶ್ವರಂನಲ್ಲಿರುವ ಜಾರಕಿಹೊಳಿಯವರ ತಮ್ಮ ಪತ್ನಿಯ ಮನೆಯಲ್ಲಿ ಸಿಡಿ ಯುವತಿಗೆ ಆಗಿದ್ದೇನು.ಅಲ್ಲಿಗೆ ಎಷ್ಟು ಬಾರಿ ಜಾರಕಿಹೊಳಿಯವರು ಸಿಡಿ ಯುವತಿಯನ್ನ ಕರೆಸಿಕೊಂಡಿದ್ದರು, ಎಂಬುದಾಗಿ ಹೇಳಿದ್ದಾರೆನ್ನಲಾಗಿದೆ.    

ಈ ಸೀಕ್ರೆಟ್ ರೂಮ್ ಬಗ್ಗೆ ಈಗ ವಿಡಿಯೋ ಮೂಲಕ ತೋರಿಸಲಾಗಿದೆ, ವಿಡಿಯೋವನ್ನು ಒಂದು ಸಾರಿ ನೋಡಿ ಮತ್ತು ಈ ಕುರಿತು ನಿಮ್ಮ ಅಭಿಪ್ರಾಯ ಅನಿಸಿಕೆಯನ್ನು ನಮ್ಮ ಕಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು.....