ಪೊಲೀಸ್ ಅಧಿಕಾರಿಯೊಬ್ಬ ರಸ್ತೆಯಲ್ಲಿ ಅದೆಂಥಾ ಕೆಲಸ ಮಾಡಿದ್ರು ಗೊತ್ತಾ..? ವಿಡಿಯೋ ವೈರಲ್

Updated: Wednesday, April 14, 2021, 15:58 [IST]

ಹೌದು ಸ್ನೇಹಿತರೆ ಪೊಲೀಸ್ ಅಧಿಕಾರಿ ಎಂದ ತಕ್ಷಣ ಎಲ್ಲರಿಗೂ ಕೂಡ ಒಂದು ಗೌರವ ಮತ್ತು ಭಯ ಇದ್ದೇ ಇರುತ್ತದೆ. ಜನಸಾಮಾನ್ಯರನ್ನು ಕಾಪಾಡುವುದಕ್ಕೆ ಮತ್ತು ಅವರನ್ನು ರಕ್ಷಣೆ ಮಾಡುವುದಕ್ಕೆ, ಮತ್ತು ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಪೊಲೀಸ್ ಅಧಿಕಾರಿಗಳು ಹೆಸರುವಾಸಿಯಾಗಿದ್ದಾರೆ. ಅಂದಹಾಗೆ ಇಲ್ಲೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಂಡುಬಂದಿದ್ದು, ತುಂಬಾನೆ ವೈರಲ್ ಆಗಿದೆ.

ಅಷ್ಟಕ್ಕೂ ಈ ಪೊಲೀಸ್ ಅಧಿಕಾರಿ ಇದ್ದಕ್ಕಿದ್ದ ಹಾಗೆ ನಡುರಸ್ತೆಯಲ್ಲಿ ಹೋಗುವಾಗ ಒಂದು ಕಾರ್ಯ ಮಾಡಿ ತುಂಬಾನೇ ಚರ್ಚೆಗೆ ಒಳಗಾಗಿದ್ದಾರೆ. ಮತ್ತು ಈ  ದೃಶ್ಯ ನೋಡಿ ಅಲ್ಲಿ ನೆರೆದಿದ್ದ ಸ್ಥಳೀಯರು ಒಂದು ಕ್ಷಣ ಬೆರಗಾಗಿದ್ದಾರೆ. ಮತ್ತು ಬೆಚ್ಚಿಬಿದ್ದಿದ್ದಾರೆ ಸಹ. ಅಷ್ಟಕ್ಕೂ ಈ ಪೊಲೀಸ್ ಅಧಿಕಾರಿ ಮಾಡಿದ್ದಾದರೂ ಏನು ಗೊತ್ತಾ ಇದರ ಸಂಪೂರ್ಣವಾದ ಮಾಹಿತಿಯನ್ನ ಈ ಲೇಖನದ ವಿಡಿಯೋದಲ್ಲಿ  ತಿಳಿಸಲಾಗಿದ್ದು, ವಿಡಿಯೋವನ್ನ ಒಂದು ಬಾರಿ ನೀವೇ ನೋಡಿ. ಬಳಿಕ ಈ ಪೊಲೀಸ್ ಅಧಿಕಾರಿ ರಸ್ತೆಯಲ್ಲಿ ಮಾಡಿದ್ದು ಸರಿಯಾ ತಪ್ಪಾ ಎಂದು ಕಮೆಂಟ್ ಮಾಡಿ ತಿಳಿಸಿ, ಈ ವಿಡಿಯೋವನ್ನು ಶೇರ್ ಸಹ ಮಾಡಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ಧನ್ಯವಾದಗಳು...