ತಾಯಿ ಮಗನ ಡ್ಯಾನ್ಸ್ ಎಂದು ವಿಡಿಯೋ ಹರಿಬಿಟ್ಟರು.! ವಿಡಿಯೋ ನೋಡಿ ಕ್ಯಾಕೇರಿಸಿ ಉಗಿದ್ರು..!

Updated: Saturday, February 20, 2021, 12:11 [IST]

ಹೌದು ಸ್ನೇಹಿತರೆ ಈಗಾಗಲೇ ಎಲ್ಲರೂ ನೋಡಿರುವ ಹಾಗೆ, ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋಗಳು ವಿಡಿಯೋ ತಕ್ಕ ಹಾಗೆ ಕಾಣಿಸುವುದಿಲ್ಲ. ಮತ್ತು ಕೆಲವೊಂದು ಅವಿನಾಭಾವದ ಸಂಬಂಧಗಳನ್ನು ಬೇರೆ ರೀತಿಯೇ ರೂಪಾಂತರಗೊಳಿಸಿ, ನೋಡುವರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಅಂತಹದೇ ಒಂದು ಎಡವಟ್ಟು ಮಾಡಿಕೊಂಡ ಇಲ್ಲೊಂದು ಜೋಡಿ, ತಾಯಿ ಮಗನ ಸಂಬಂಧ ಕಟ್ಟಿ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಶೇರ್ ಮಾಡಿಕೊಂಡಿದೆ ಎನ್ನಲಾಗಿದೆ. ಮತ್ತು ಈ ವಿಡಿಯೋ ನೋಡಿದ ಯೂಟ್ಯೂಬ್ ಪ್ರೇಮಿಗಳು ಇದು ತಾಯಿ ಮಗನ ವಿಡಿಯೋ ಅಲ್ಲ, ಬದಲಿಗೆ ಆತ ಎಣ್ಣೆ ಹೊಡೆದಿದ್ದಾನೆ.  

ಈ ವಿಡಿಯೋದಲ್ಲಿ ಕಾಣುವ ಆ ಮಹಿಳೆ ಆತನ ಹೆಂಡತಿ ಅಥವಾ ಯಾವುದೋ ಒಂದು ಇನ್ನೊಂದು ಸಂಬಂಧದ ಮಹಿಳೆ ಇರಬೇಕು, ಇಲ್ಲ ಈಕೆ ಏನು ಆಗಿರಬೇಕು, ಆದರೆ ಇವರಿಬ್ಬರು ತಾಯಿ ಮಗನಲ್ಲ ಈ ರೀತಿ ತಾಯಿ ಮಕ್ಕಳು ಯಾರು, ಯಾವತ್ತಿಗೂ ಮಾಡುವುದಿಲ್ಲವೆಂದು ತಮ್ಮ ಆಕ್ರೋಶ ಹೊರಹಾಕಿ, ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. ಇದೀಗ ನಿಮ್ಮ ತಲೆಯಲ್ಲಿ ಓಡುತ್ತಿರಬಹುದು, ಈ ರೀತಿ ಕೆಟ್ಟದಾಗಿ ಕಮೆಂಟ್ಗಳನ್ನು ಮಾಡುತ್ತಿದ್ದಾರೆ ಅಂದ್ರೆ, ಅಷ್ಟಕ್ಕೂ ಇವರಿಬ್ಬರು ವೀಡಿಯೊದಲ್ಲಿ ಮಾಡಿದ್ದಾದರೂ ಏನು ಎಂದು ಅಲ್ವಾ.  

ಇನ್ನೇಕೆ ತಡ ನೀವೇ ಈ ಲೇಖನದ ಕೊನೆಯಲ್ಲಿರುವ ಈ ವಿಡಿಯೋವನ್ನು ನೋಡಿ, ಬಳಿಕ ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ, ಮತ್ತು ಈ ರೀತಿಯ ತಾಯಿ-ಮಗನ ಸಂಬಂಧವನ್ನು ಕಟ್ಟಿ ಇಂತಹ ವಿಡಿಯೋಗಳನ್ನು ಹರಿಬಿಡಬೇಡಿ ಎಂದು ಎಲ್ಲರಿಗೂ ಜಾಗೃತಿ ಮೂಡಿಸುವ ಸಲುವಾಗಿ, ಈ ಮಾಹಿತಿಯನ್ನು ಶೇರ್ ಮಾಡಿ, ಧನ್ಯವಾದಗಳು..