ಈ ಹುಡುಗಿಯರ ಟಿಕ್ ಟಾಕ್ ವಿಡಿಯೋ ನೋಡಿ ಕ್ಯಾಕರಿಸಿ ಉಗಿದ ನೆಟ್ಟಿಗರು :

By Infoflick Correspondent

Updated:Thursday, September 8, 2022, 17:29[IST]

ಈ ಹುಡುಗಿಯರ ಟಿಕ್ ಟಾಕ್ ವಿಡಿಯೋ   ನೋಡಿ  ಕ್ಯಾಕರಿಸಿ ಉಗಿದ ನೆಟ್ಟಿಗರು :

ಹೌದು ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಬಹಳ ಮುಂದುವರೆದ್ದಿದಾರೆ .ಯುವಕರಿಗೆ ಸಮನಾಗಿ ಯಾವುದೇ ಕೆಟ್ಟ ಕೆಲಸವನ್ನು ನಾಚಿಕೆ ಇಲ್ಲದೆ ಮಾಡುತ್ತಾರೆ . ಇದಕ್ಕೆ ಅವರ ತಂದೆ ತಾಯಿ ಅವರನ್ನು ಸರಿಯಾಗಿ ಬೆಳಸದಿರುವದೇ ಕಾರಣ . ಇದು ನಮ್ಮ ಹಿಂದೂ ಸಂಸ್ಕೃತಿ  ಅಲ್ಲ . ಇದನ್ನು ನಾವು ವಿರೋಧಿಸಬೇಕು . ಈ ತರ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹಾಕುವದಕ್ಕೆ ನಾವು ಉತ್ತೇಜನ ಕೊಡಬಾರದು ಇದು ಬೇರೆ  ಹೆಣ್ಣು ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರುತ್ತೆ

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಸೋಶಿಯಲ್ ಮೀಡಿಯಾಗಳಲ್ಲಿ ಕೆಲವೊಂದು ವಿಡಿಯೋಗಳು ಹೆಚ್ಚಿನ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸುವಂತೆ ಕಂಡುಬರುತ್ತವೆ. ಅದೇ ನಿಟ್ಟಿನಲ್ಲಿ  ಇಲ್ಲೊಂದು ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದ್ದು .   

 ಈ ಹುಡುಗಿಯರ ಟಿಕ್ ಟಾಕ್ ವಿಡಿಯೋ  ಮಾಡಿ ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿದ್ದರೆ. ಇದನ್ನು ಕಂಡು ಎಲ್ಲ ನೆಟ್ಟಿಗರು ಚೆನ್ನಾಗಿ ಬೈದ್ದಿದಾರೆ . ಈ ತರಹ ವಿಡಿಯೋ ಹಾಕುವುದಕ್ಕೆ ನಿಮಗೆ ನಾಚಿಕೆ ಆಗುವುದಿಲ್ಲವಾ ಎಂದು ಕೇಳಿದ್ದಾರೆ . ಮತ್ತು ಅವರ ತಂದೆ ತಾಯಿಗೆ ಎಷ್ಟು ಅವಮಾನ ಆಗ ಬಹುದು ಎಂದು ಸ್ವಲ್ಪವೂ ಯೋಚನೆ ಮಾಡದೇ ಈ ರೀತಿ ಮಾಡಿದ್ದರಲ್ಲೂ ಎಂದು ಹೇಳಿದ್ದಾರೆ