ಕೊರೊನ ಹೋಯಿತೆಂದು ದೇಹ ಸಂಬಂಧ ಹೊಂದುವ ಮುಂಚೆ ಈ ಕ್ರಮಗಳ ಬಗ್ಗೆ ತಿಳಿದಿಕೊಂಡು ಮುಂದೆ ಹೆಜ್ಜೆ ಇಡಿ..?

Updated: Tuesday, October 20, 2020, 11:27 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ, ಕರೋನವೈರಸ್ ಸಾಂಕ್ರಾಮಿಕ ಕಾಯಿಲೆ ಇಡೀ ಜಗತ್ತಿಗೆ ಬಂದಿದ್ದು, ಸುಮಾರು ತಿಂಗಳು ಕಳೆದುಹೋಗಿವೆ. ಇದರ ನಡುವೆ ಕೆಲ ದೇಶಗಳು ಈ ರೋಗವನ್ನು ಸಂಪೂರ್ಣ ನಿರ್ಣಾಮ ಕೂಡ ಮಾಡಿವೆ. ಇನ್ನೂ ಕೆಲ ದೇಶಗಳು ಈ ರೋಗದ ವಿರುದ್ಧ ಹೋರಾಟ ನಡೆಸಿವೆ. ಇದರ ನಡುವೆ ಕರೋನವೈರಸ್ ಸಾಂಕ್ರಾಮಿಕ ಕಾಯಿಲೆ ಸೋಂಕು ನಮ್ಮ ದೇಶದಲ್ಲಿ ಈಗಿಲ್ಲ, ನಮ್ಮನ್ನು ಬಿಟ್ಟು ಹೋಯಿತೆಂದು ತಿಳಿದು, ಕೆಲವರು ತಮ್ಮ ಕಾಮ  ತಡೆದುಕೊಳ್ಳಲಾರದೆ ವೇಶ್ಯೆ  ಕಾರ್ಯಕರ್ತೆಯರ ಬಳಿ ಸೇವೆಯನ್ನು ಪಡೆಯಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.  ನೀವು ಆದಷ್ಟು ನಿಮ್ಮ ಜೀವನ ಸಂಗಾತಿಯಿಂದ ನಿಮ್ಮ ಕಾಮ ಬಯಕೆಯನ್ನು ತೀರಿಸಿ ಕೊಳ್ಳಲ್ಲು ಪ್ರಯತ್ನ್ನಿಸಿ ಇಲ್ಲದೆ ಹೋದಲ್ಲಿ ನೀವೇ ಅಪಾಯವನ್ನು ನೀವೇ ತಂದು ಕೊಳ್ಳುತ್ತಿರಿ      

Advertisement

ಹಾಗಾಗಿ ಕಾರ್ಯಕರ್ತೆಯರ ಸೇವೆ ಪಡೆಯುವ ಮುನ್ನ, ಅವರ ಜೊತೆ ಮಿಲನ ಹೊಂದುವ ಮುನ್ನ, ಕೆಲ ಕ್ರಮಗಳನ್ನು ಜಾಗರೂಕತೆಯಿಂದ ಪಾಲಿಸದಿದ್ದಲ್ಲಿ ಸಾಂಕ್ರಮಿಕ ಸೋಂಕು ಹರಡುವ ಸಾಧ್ಯತೆ ಇದೆಯಂತೆ, ಹಾಗಾಗಿ ಆ ಕೆಲಸಕ್ಕೆ ಹೋಗುವವರು ಈ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಎಂಬುದಾಗಿ ಕೇಳಿಬಂದಿದೆ. ಹೌದು ದೇಹ ಸಂಬಂಧ ಸಂಪರ್ಕ ಹೊಂದುವ ಮೊದಲು , ಕಾರ್ಯಕರ್ತೆಯ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ. ನಂಬಿಕೆ ಇರುವ ವೇಶ್ಯೆ  ಕಾರ್ಯಕರ್ತೆಯ ಬಳಿ ಸೇವೆ ಪಡೆಯಿರಿ. ವೇಶ್ಯೆ ಕಾರ್ಯಕರ್ತೆ ಎಷ್ಟು ಶುಚಿಯಾಗಿದ್ದಾರೆ ಮತ್ತು ಅವರಲ್ಲಿ ಯವುದಾದ್ರು ಸಾಂಕ್ರಮಿಕ ಸೋಂಕಿನ ಗುಣಲಕ್ಷಣಗಳು ಕಂಡುಬಂದಿವೆಯಾ ಮತ್ತು ಯಾವಾಗ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಂಡಿದ್ದಾರೆ ಎಂಬುದರ ಬಗ್ಗೆ ತಿಳಿದುಕೊಳ್ಳಿ.     

Advertisement

ಹೆಚ್ಚು ಜನರ ಸೇವೆ ಪಡೆದ ವೇಶ್ಯೆ  ಕಾರ್ಯಕರ್ತರಿಂದ ದೂರವಿರಿ .ಇಲ್ಲವಾದಲ್ಲಿ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುತ್ತದಂತೆ. ಮಿಲನ ಹೊಂದಲು ನಿಮ್ಮ ಮನೆಗೆ, ಕಾರ್ಯಕರ್ತೆಯನ್ನು  ಆಹ್ವಾನ ಮಾಡಿಕೊಂಡಲ್ಲಿ, ಕೊಠಡಿ ಒಳಗಡೆ ಸ್ಯಾನಿಟೈಸರ್ ಉಪಯೋಗಿಸಿ. ಮತ್ತು ಮಿಲನ ಹೊಂದುವ ಮುಂಚೆ ಕಾರ್ಯಕರ್ತೆಯ ಆರೋಗ್ಯವನ್ನು ವಿಚಾರಿಸಿ. ತದನಂತರ ದೇಹ ಸಂಬಂಧ ಕಾರ್ಯ ಮುಗಿದ ಬಳಿಕ ನೀವು ಬಳಸಿದ ಬೆಡ್ಶೀಟ್ ಗಳನ್ನು ಶುಚಿಯಾಗಿರಿಸಿ. ಒಂದು ವೇಳೆ ನೀವು ಎಲ್ಲಾ ಕ್ರಮಗಳನ್ನು ಕೈಗೊಂಡು, ಕಾಮ  ಬಯಕೆ ತೀರಿಸಿಕೊಂಡ ಬಳಿಕ ,ನಿಮ್ಮಲ್ಲಿ ಸೋಂಕು ಕಾಣಿಸಿಕೊಂಡಲ್ಲಿ ನಿಮ್ಮ ಪರಿವಾರದ ಮತ್ತು ನಿಮ್ಮ ಸ್ನೇಹಿತರ ಬಗ್ಗೆ ಕಾಳಜಿ ವಹಿಸಿ ಆರೋಗ್ಯ ತಪಾಸಣೆ ಮಾಡಿಸಿ ಎಂದು ಹೇಳಿದ್ದರೆನ್ನಲಾಗಿದೆ.   

Advertisement

ಇದೆಲ್ಲ ಮಾಡುವುದಕ್ಕಿಂತ ಬದಲು, ನೀವು ಸುರಕ್ಷಿತವಾಗಿರಲು ಮತ್ತು ನಿಮ್ಮ ಕುಟುಂಬ ಸುರಕ್ಷಿತವಾಗಿರಿಸಲು ನಿಮ್ಮ ಕಾಮ   ಬಯಕೆಯನ್ನು,ಕೇವಲ ನಿಮ್ಮ ಸಂಗಾತಿಗೆ ಮಾತ್ರ ಮೀಸಲಿಡುವುದು ತುಂಬಾ ಒಳ್ಳೆಯದು ಎಂದು ಕೇಳಿಬಂದಿದೆ. ಇಲ್ಲವಾದಲ್ಲಿ ವೇಶ್ಯೆ  ಕಾರ್ಯಕರ್ತೆಯರ ಮೂಲಕವೇ ಕಾಮ ಬಯಕೆ ತೀರಿಸಿಕೊಳ್ಳುವ ಮನಸ್ಥಿತಿ ನಿಮ್ಮಲ್ಲಿದ್ದರೆ, ಮೇಲೆ ಹೇಳಿರುವ ಕ್ರಮಗಳನ್ನು ಪಾಲಿಸಿ, ಇಲ್ಲವಾದಲ್ಲಿ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಿಳಿದುಬಂದಿದೆ.ಹೌದು ಮೇಲಿನ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಗೆ ಕಾಮೆಂಟ್ ಮಾಡಿ ಜೊತೆಗೆ ಹೆಚ್ಚಿನ ಮಟ್ಟದಲ್ಲಿ ಈ ಲೇಖನವನ್ನು ಶೇರ್ ಮಾಡಿ ಧನ್ಯವಾದಗಳು...