ಗಂಡನಿಂದ ಸುಖ ಸಿಗುತ್ತಿಲ್ಲವೆಂದು ವೈದ್ಯನಿಂದ ಸುಖ ಪಡೆದ ಮಹಿಳೆ..! ಇದನ್ನ ನೋಡಿ ಉಗಿದ ನೆಟ್ಟಿಗರು.

Updated: Wednesday, February 17, 2021, 10:35 [IST]

ಹೌದು ಇಂದಿನ ಕಂಪ್ಯೂಟರ್ ಯುಗದಲ್ಲಿ ಸಾಕಷ್ಟು ವಿವಾಹವಾದ ಮಹಿಳೆಯರು ತಮ್ಮ ಆಸೆಗಾಗಿ ಗಂಡ ಇದ್ದರೂ ಕೂಡ ತಪ್ಪು ದಾರಿ ಹಿಡಿಯುತ್ತಿದ್ದಾರೆ. ಮತ್ತು ಇಂತಹ ಮಹಿಳೆಯರಿಂದ ಎಲ್ಲರಿಗೂ ಕೆಟ್ಟ ಹೆಸರು. ಹೌದು ಹಣಕ್ಕಾಗಿ ಸ್ವಂತ ಗಂಡನಿಗೆ ಮೋಸ ಮಾಡಿ, ಇದ್ದುದರಲ್ಲೇ ಹೊಂದಿಕೊಂಡು ಹೋಗಲಾಗದೆ, ದುಡ್ಡು ಇರುವ ಇನ್ನೊಬ್ಬನ ಜೊತೆ ದೇ*ಹ ಸಂಪರ್ಕ ಹೊಂದುವ ಹೆಂಗಸರು ಕೂಡ ಇದ್ದಾರೆ. ಆದರೆ ಇವರಿಗೆ ಹಣ ಮಾತ್ರ ಬೇಕಾಗಿರುತ್ತದೆಯೋ ಅಥವಾ ಇವರ ದೇಹ ಬಯಸುವ ಆಸೆಯನ್ನು ಪೂರೈಸುವ ತವಕದಲ್ಲಿರುತ್ತಾರೋ ಗೊತ್ತಿಲ್ಲ.

Advertisement

ಟ್ರೋಲ್ ಚಪ್ಪರ ಎನ್ನುವ ಒಂದು ಫೇಸ್ಬುಕ್ ಪೇಜ್ ಇದರ ಬಗ್ಗೆ ಸಂಕ್ಷಿಪ್ತವಾಗಿ ತುಂಬಾ ಚೆನ್ನಾಗಿ ಹೇಳಿದ್ದಾರೆ. ಈ ಕೆಳಗಿರುವ ವಿಡಿಯೋವನ್ನ ಒಮ್ಮೆ ನೋಡಿ, ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ. ಮತ್ತು ವಿಡಿಯೋವನ್ನು ಶೇರ್ ಮಾಡಿ ಯಾರು ಈ ರೀತಿ ತಪ್ಪು ಮಾಡದ ಹಾಗೆ ಜಾಗೃತಿ ಮೂಡಿಸಿ.ಹೌದು ಈ ರೀತಿಯ ನಡೆ ನಿಮ್ಮದಾಗಿರದ್ದೀರಲಿ ಹೆಣ್ಮುಕ್ಕಳೇ, ಯಾಕೆಂದರೆ ನಿಮ್ಮ ಬಯಕೆ, ನಿಮ್ಮ ಆಸೆ, ನಿಮ್ಮ ದೇಹಕ್ಕೆ ಸುಖ, ನೀವು ಮದುವೆ ಮಾಡಿಕೊಂಡ ಗಂಡನಿಂದಲೇ ಪಡೆಯಬೇಕೋ ವಿನಹ, ಹೊರಗಿನಿಂದ ಬಂದ ಯುವಕನಿಂದಾಗಲಿ,

Advertisement

ಹಳೆಯ ಪ್ರೀಯಕರ ಹಾಗೂ ಪರಸ್ತ್ರೀಯ ಗಂಡ ಅಥವಾ ರೋಗಕ್ಕೆ ಮದ್ದು ನೀಡುವ ಸಮಸ್ಯೆಗಳಿಗೆ ಸಲಹೆ ನೀಡು ವೈದ್ಯನಿಂದಾಗಲಿ, ತೀರಿಸಿ ಕೊಳ್ಳಬೇಡಿ. ಬದಲಿಗೆ ನಿಮ್ಮಲ್ಲಿರುವ ಆಸೆಗಳನ್ನು ನಿಮ್ಮ ಗಂಡನ ಬಳಿ ಹೇಳಿಕೊಳ್ಳಿ,ಅವರೇ ನಿಮ್ಮ ಬಯಕೆಯನ್ನು ತಿರೀಸುತ್ತಾರೆ.

ಅದನ್ನು ಬಿಟ್ಟು ಡಾಕ್ಟರ್ ಬಳಿ ಹೇಳಿಕೊಂಡ್ರೆ ಪರವಾಗಿಲ್ಲ, ಆದ್ರೆ ಆ ವೈದ್ಯನ ಜೊತೆಯೇ ಮಂಚ ಹತ್ತಿ ಸು* ಖ ಪಡೆದು, ದೇ*ಹ ಹಂಚಿಕೊಂಡರೆ ಯಾವ ರೀತಿಯಲ್ಲೂ ನಿಮ್ಮನ್ನು ಪತಿವ್ರತೆ ಎಂದು ಕರೆಯಲ್ಪಡುವುದಿಲ್ಲ. ಹಾಗಾಗಿ ಎಚ್ಚರವಾಗಿ.. ಟ್ರೋಲ್ ಚಪ್ಪರ್ ಇಲ್ಲಿ ಗಂಡು ಹೆಣ್ಣು ಸಮಾನ ಕೆಟ್ಟವರೇ ಹಾಗೆ ಗಂಡು ಹೆಣ್ಣು ಸಮಾನ ಒಳ್ಳೆಯವರೇ ಹಾಗೂ ಗಂಡು ಹೆಣ್ಣು ಸಮಾನರೇ.. ಮಾಹಿತಿ ಇಷ್ಟವಾದ್ರೆ ತಪ್ಪದೆ ವಿಡಿಯೋ ನೋಡಿ ಶೇರ್ ಮಾಡಿ ಧನ್ಯವಾದಗಳು....