ಒಂದು ದಿನದ ಮಟ್ಟಿಗೆ ನಾನು ಇನ್ನೊಬ್ಬನ ಜೊತೆ ರಾತ್ರಿ ಸಮಯ ಕಳೆಯುವೆ..? ಪತ್ನಿ ಕೋರಿಕೆಗೆ ಗಂಡ ಶಾಕ್ ?ಮುಂದೆಯೇನಾಯ್ತು ನೋಡಿ

By Infoflick Correspondent

Updated:Saturday, September 17, 2022, 14:04[IST]

ಒಂದು ದಿನದ ಮಟ್ಟಿಗೆ ನಾನು ಇನ್ನೊಬ್ಬನ ಜೊತೆ ರಾತ್ರಿ ಸಮಯ ಕಳೆಯುವೆ..? ಪತ್ನಿ ಕೋರಿಕೆಗೆ  ಗಂಡ ಶಾಕ್ ?ಮುಂದೆಯೇನಾಯ್ತು ನೋಡಿ

ಭಾರತ ದೇಶದಲ್ಲಿ ಮದುವೆ ವಿಚಾರಕ್ಕೆ ನಾವು ಹೆಚ್ಚು ಆದ್ಯತೆ ನೀಡುತ್ತೇವೆ. ನಮ್ಮ ದೇಶದಲ್ಲಿ ಬೇರೆ ದೇಶಗಳಲ್ಲಿ ಆಗುವ ಹಾಗೆ ಹೆಚ್ಚು ಘಟನೆಗಳು ನಡೆಯುವುದಿಲ್ಲ..ಪತಿ-ಪತ್ನಿಯ ವಿಚಾರವಾಗಿ ಬೇರೆಯದ್ದಾದ ಕೆಟ್ಟು ದಾರಿ ಹಿಡಿಯುವ ಸಾಧ್ಯತೆ ಇದ್ದರೂ ತುಂಬಾನೆ ಅತಿಯಾಗಿ ಆ ವಿಷಯಗಳು ಇರುವುದಿಲ್ಲ ಎಂದು ಹೇಳಬಹುದು. ಪತಿ ಪತ್ನಿ ಎಂದರೆ ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ದಾಂಪತ್ಯ ಜೀವನ ನಡೆಸುವುದು ಆಗಿರುತ್ತದೆ..ಅವರ ವೈವಾಹಿಕ ಜೀವನದಲ್ಲಿ ಏನೇ ಆಗಿದ್ದರೂ ಕೂಡ ಹೆಚ್ಚು ಹೊಂದಾಣಿಕೆ ಮುಖ್ಯ ಆಗಿರುತ್ತದೆ. ಹಾಗೆಯೇ ಹೋಗಬೇಕು ಕೂಡ. ಹೌದು ಆದರೆ ಬೇರೆ ದೇಶದಲ್ಲಿ ಸತಿಪತಿಗಳು ಅದಲು ಬದಲು ಆಗುವುದು ಮಾಮೂಲಿಯಾಗಿದೆ..ಪ್ರತಿದಿನ ದಾಂಪತ್ಯ ಜೀವನದಲ್ಲಿ ಒಂದೇ ಭಂಗಿಯ ಮಿಲನ ಕ್ರಿಯೆ ಹಾಗೂ ದೇಹ ಸುಖಕ್ಕಾಗಿ ಒಂದೇ ಸ್ಥಳ ಕೆಲವರಿಗೆ ಹೆಚ್ಚು ಬೋರ್ ಆಗುರುತ್ತದೇ. ಆ ದೈಹಿಕವಾದ ಕಾರ್ಯ ಹಾಗೆ ಒಂದೇ ರೀತಿಯಲ್ಲಿ ನಡೆಯುವ ದೇಹ ಸುಖ ಇದು ಕೆಲವರಿಗೆ ಹೆಚ್ಚು ಬೋರ್ ತರುತ್ತದೆ.

ಹೌದು ಪತ್ನಿ ಪತಿಗೆ ಬೋರಾಗಬಹುದು, ಪತಿಗೆ ಪತ್ನಿ ಬೋರಾಗಬಹುದು ಅಂತಹ ಸಂದರ್ಭಗಳಲ್ಲಿ ಅವರ ದಾಂಪತ್ಯ ಜೀವನದಲ್ಲಿ ಗಟ್ಟಿತನ ಇದ್ದರೂ ಕೂಡ ಅವರ ಕೋರಿಕೆಯನ್ನು ಗಂಡಂದಿರ ಮುಂದೆ ಅಥವಾ ಗಂಡು ಮಕ್ಕಳ ಕೋರಿಕೆಯನ್ನು ಅವರ ಹೆಂಡತಿಯರ ಮುಂದೆ ಇಡುತ್ತಾರೆ. ಅದೇ ರೀತಿ ಇಲ್ಲೊಬ್ಬ ನಮ್ಮ ದೇಶದ ಯುವಕ ದೊಡ್ಡ ಪೇಚಿಗೆ ಸಲುಕ್ಕಿದ್ದು, ಹೆಂಡತಿಯ ಕೋರಿಕೆಗೆ ಬೆಚ್ಚಿ ಬೆರಗಾಗಿದ್ದಾನೆ. ಹೌದು ಆತನಿಗೆ 40 ವರ್ಷ ಮದುವೆಯಾಗಿ 10 ವರ್ಷ ದಾಂಪತ್ಯ ಜೀವನ ನಡೆಸಿದ್ದಾರೆ. ಆದರೂ ಕೂಡ ಈತನ ಪತ್ನಿ ಒಂದು ಕೋರಿಕೆಯನ್ನು ಈಗ ಇಟ್ಟಿದ್ದು ನಿಜಕ್ಕೂ ಶಾಕ್ ತರುವಂತಿದೆ ಆ ಕೋರಿಕೆ. ಹೌದು, ನನಗೆ ಪ್ರತಿದಿನ ನಿಮ್ಮ ಜೊತೆ ಮಲಗಿ ತುಂಬಾನೇ ಬೋರಾಗಿದೆ, ಹಾಗಾಗಿ ಒಂದು ದಿನದ ಮಟ್ಟಿಗೆ ನಾನು ಇನ್ನೊಬ್ಬನ ಜೊತೆ ಒಂದು ರಾತ್ರಿ ಮಲಗುತ್ತೇನೆ, ಸ್ವಲ್ಪ ದಾಂಪತ್ಯ ಜೀವನದಲ್ಲಿ  ಬದಲಾವಣೆ ಬೇಕು ಎಂದು ಎನಿಸುತ್ತದೆ. ಹಾಗಾಗಿ ಈ ನಿರ್ಧಾರ ಮಾಡಿದ್ದೇನೆ ಎಂದು ಮನವಿ ಮಾಡಿದಳಂತೆ.    

ಪತ್ನಿಯ ಈ ಕೋರಿಕೆ ಕೇಳಿ ಆತ ಬೆರಗಾಗಿದ್ದಾನೆ. ನನ್ನ ಹೆಂಡತಿಯನ್ನು ಇನ್ನೊಬ್ಬನ ಜೊತೆ ಹಾಗೆ ನೋಡಲು ಊಹೆ ಕೂಡ ಮಾಡಲು ಆಗುತ್ತಿಲ್ಲ, ನನಗೆ ಆಕೆಯನ್ನ ಇನ್ನೊಬ್ಬನ ಜೊತೆ ಹಂಚಿಕೊಳ್ಳುವುದಕ್ಕೆ ಇಷ್ಟವಿಲ್ಲ, ಸಂಗಾತಿಯನ್ನು ಹಂಚಿಕೊಳ್ಳುವುದು ಭಾರತ ದೇಶದಲ್ಲಿ ಅಪರಾಧವಾಗಿದೆ. ಇದಕ್ಕೆ ನಿಮ್ಮ ಸಲಹೆ ಏನು ಎಂಬುದಾಗಿ ತಜ್ಞರ ಬಳಿ ಈತ ನಾನು ಏನು ಮಾಡಲಿ ಹೇಳಿ ಎಂದು ಕೇಳಿರುವುದಾಗಿ ತಿಳಿದು ಬಂದಿದೆ. ಆಗ ತಜ್ಞರು ಈತನ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದು, ಭಾರತದಲ್ಲಿ ಇದಕ್ಕೆ ವಿರೋಧವಿದೆ. ಸತಿ ಪತಿ ಒಂದು ದಿನಕ್ಕೆ ಆಗಲಿ ಅಥವಾ ದಾಂಪತ್ಯ ಜೀವನದಲ್ಲಿ ರಸಿಕತೆ ಇಲ್ಲ ಎಂದಾಗಲಿ ಹೀಗೆ ಇನ್ನೊಬ್ಬನ ಜೊತೆ ಮಲಗುತ್ತೇನೆ ಎನ್ನುವ ಹೆಣ್ಣಾಗಾಗಲಿ ಅವರಿಗೆ ಅವಕಾಶ ಇರುವುದಿಲ್ಲ. ಅದು ಸರಿಯು ಕೂಡ ಅಲ್ಲ, ನಿನ್ನ ಹೆಂಡತಿ ಆ ರೀತಿ ಪ್ರಶ್ನೆ ಮಾಡುತ್ತಿದ್ದಾಳೆ ಎಂದರೆ ನಿಮ್ಮಲ್ಲಿ ಗಟ್ಟಿತನ ದಾಂಪತ್ಯ ಇರುವುದು ಖಚಿತ.

ಆದರೆ ಆಕೆ ಏನೋ ನಿನ್ನಿಂದ ಆ ಹೆಣ್ಣು ಹೆಚ್ಚು ಅಪೇಕ್ಷೆ ಮಾಡುತ್ತಿದ್ದಾಳೆ. ಆಕೆಯ ಮನವಲಿಸಿ ಆಕೆಯನ್ನು ಖುಷಿಯಲ್ಲಿ ಇಡುವುದು ನಿನ್ನ ಕಾರ್ಯ. ಒಂದು ವೇಳೆ ಲೈಂ**ಗಿಕತೆಯಲ್ಲಿ ಬೇರೆ ರೀತಿ ಅಥವಾ ರೋಮ್ಯಾನ್ಸ್ ಮಾಡುವುದರಲ್ಲಿ ಬೇರೆ ಬೇರೆ ರೀತಿ ಆಕೆ ಅಪೇಕ್ಷೆ ಪಟ್ಟಿರುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಇಂತಹ ಕೃತ್ಯಕ್ಕೆ ಆಕೆಯ ಕೋರಿಕೆಯನ್ನು ನೀನು ಒಪ್ಪಿಕೊಳ್ಳಬೇಡ, ಇದು ಮನಸ್ಸಿನ ಚಿಂತನೆಗೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...