ಮಿಲನ ಕ್ರಿಯೆಯ ವೇಳೆ ಮಹಿಳೆ ಒಪ್ಪಿಗೆ ಪಡೆಯದೆ ಕಾಂ *ಡೋಮ್ ತೆಗದ್ರೆ ಕಾನೂನು ಬಾಹಿರ..!

Updated: Wednesday, February 17, 2021, 20:08 [IST]

ಮಿಲನದ ವೇಳೆ ಮಹಿಳೆಯ ಪರ್ಮಿಶನ್ ಪಡೆಯದೇ ಕಾಂಡೋಮ್ ತೆಗೆಯೋದು ಕೂಡ ಕಾನೂನು ಬಾಹಿರ ಎಂದು ಕ್ಯಾಲಿಫೋರ್ನಿಯಾ ಆದೇಶಿಸುವ ಹಿನ್ನೆಲೆಯಲ್ಲಿ ಹೊಸ ಕಾಯ್ದೆಯನ್ನ ತರಲು ಮುಂದಾಗಿದೆಯಂತೆ. ಈ ಕಾಯ್ದೆಯನ್ನ ಜಾರಿಗೆ ಮಾಡುವುದಕ್ಕೆ ಅತ್ತ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಇಷ್ಟರಲ್ಲೇ ಅನುಮೋದನೆ ಸಿಗಲಿದೆ ಎಂದು ಮಾಧ್ಯಮ ಮೂಲಕ ವರದಿಯಾಗಿದೆ.

ಕ್ಯಾಲಿಫೋರ್ನಿಯಾ ಅಸೆಂಬ್ಲಿಯ ಸದಸ್ಯೆಯಾಗಿರುವ ಕ್ರಿಸ್ಟಿನಾ ಗಾರ್ಸಿಯಾ ಎನ್ನುವ ಮಹಿಳೆ ಈ ಪ್ರಸ್ತಾವವನ್ನ ಅಧಿವೇಶನದಲ್ಲಿ ಮಂಡಿಸಿದ್ದಾರೆ. ಸದ್ಯ ಈಗಾಗಲೇ ಇದೆ ಪ್ರಸ್ತಾವದ ಬಗ್ಗೆ ಚರ್ಚೆಗಳು ಕೂಡ ನಡೆಯುತ್ತಿದೆ. ಮತ್ತು ಈ ಮಸೂದೆ ಪಾಸ್ ಆಗಿದ್ದೆ ಅದಲ್ಲಿ ಕ್ಯಾಲಿಫೋರ್ನಿಯಾ ಈ ರೀತಿ ಕಾಯ್ದೆ ತಂದ ಅಮೆರಿಕದ ಮೊಟ್ಟ ಮೊದಲ ರಾಜ್ಯವಾಗಲಿದೆ.   

Advertisement

ಜೊತೆಗೆ ಮಿಲನ ಕ್ರಿಯೆ ವೇಳೆ, ಮಹಿಳೆಗೆ ಗೊತ್ತಾಗದ ಹಾಗೆ ಕಾಂ   *ಡೋಮ್ ತೆಗೆದು ಮಿಲನ  ಮಾಡಿದ್ರೆ ಸ್ಟೆಲ್ಥಿಂಗ್ ಎಂದು ಕರೆಯಲಾಗುತ್ತದೆ. ಸ್ಟೆಲ್ಥಿಂಗ್ ಅನ್ನೋದು ಈ  ಲೈಂ     *ಗಿಕ ಕಿರುಕುಳಕ್ಕೆ ಸಮನವಾಗಿದೆ.ಮತ್ತು ಮಹಿಳೆಯ ಅನುಮತಿ ಇಲ್ಲದೇನೆ ಆಕೆಯ ಮೈಯನ್ನ ಸ್ಪರ್ಶಿಸೋದು, ಮಿಲನ ಗೆ ಆಹ್ವಾನಿಸೋದಕ್ಕೆ 'ಸೆ  *ಕ್ಷುವಲ್ ಬ್ಯಾಟರಿ' ಎಂದು ಕರೆಯಲಾಗುತ್ತದಂತೆ. ಮಹಿಳೆ ಅನುಮತಿ ಇಲ್ಲದೇನೆ, ಬಳಕೆ ಮಾಡುತಿದ್ದ ಅದೇ ಕಾಂಡೋಮ್ ಹೊರಗಡೆ ತೆಗೆಯೋದನ್ನು ಅಪರಾಧವೆಂದು ಎಂದು ಸ್ಪಷ್ಟವಾಗಿ ಹೇಳುತ್ತದೆ ಎಂದು ತಿಳಿದುಬಂದಿದೆ..   

Advertisement
 

ಮಸೂದೆ ಮಂಡಿಸಿದ ಬಳಿಕ ಕ್ರಿಸ್ಟಿನಾ ಗಾರ್ಸಿಯಾ, ಮಾಧ್ಯಮ ಜೊತೆ ಮಾತನಾಡಿದ್ದು, ಪ್ರತಿಯೊಂದು ವಿಷಯಕ್ಕೂ ದೇಶದಲ್ಲಿ ಕಾನೂನುಗಳಿವೆ. ಸ್ಟೆಲ್ಥಿಂಗ್  (ಕಳ್ಳತನ) ಹೆಸರಿನ ಮೂಲಕ ನಡೆಯುವ ಈ ಲೈಂ*   ಗಿಕ ದೌರ್ಜನಕ್ಕೂ ಕೂಡ ಕಾನೂನಿನ ಅವಶ್ಯಕತೆವಿದೆ.  ಹಲವು ವರ್ಷಗಳಿಂದ ಇದೆ ಸ್ಟೆಲ್ಥಿಂಗ್ ಪ್ರಕರಣಗಳಿಗೆ  ಸಂಬಂಧಪಟ್ಟಂತೆ ಕೆಲಸವನ್ನ ಮಾಡುತ್ತಿದ್ದೇನೆ. ಅದಕ್ಕಾಗಿ ಸಂತ್ರಸ್ತೆಗೆ ನ್ಯಾಯ ಸಿಗಬೇಕಾದ್ರೆ, ಈ ಕಾನೂನು ಖಂಡಿತ ಬೇಕಿದೆ. ಹೆಚ್ಚಿನದಾಗಿ ಈ  ಕಪ್ಪು ವರ್ಣದ ಮಹಿಳೆಯ ಮೇಲೆ ಸ್ಟೆಲ್ಥಿಂಗ್ ಪ್ರಕರಣ ವರದಿಯಾಗುತ್ತವೆ. ಹಾಗಾಗಿ ಮಹಿಳೆಯ ಸುರಕ್ಷತೆ ಕಾನೂನು ಅನಿವಾರ್ಯವಾಗಿದೆ  ಎಂದು ಹೇಳಿದ್ದಾರೆ....