ವಾಂತಿ ಕಮಿಂಗ್ ಎನ್ನುತ್ತಲೇ ಮಾ*ದಕ ನೃತ್ಯ ಮಾಡಿದ ಯುವತಿಯರು..! ವಿಡಿಯೋ ನೋಡಿ ಚಿಂದಿಯಾಗಿದೆ

Updated: Saturday, February 20, 2021, 11:34 [IST]

ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಬೇರೆ ಬೇರೆ ಭಾಷೆಯ ಸಿನಿಮಾ ಹಾಡುಗಳು ಒಮ್ಮೊಮ್ಮೆ ಎಷ್ಟು ವೈರಲ್ ಆಗುತ್ತವೆ ಎಂದರೆ, ನೋಡ ನೋಡುತ್ತಿದ್ದಂತೆ ಆ ಹಾಡು ಯಾವ ಸಿನಿಮಾದು ಎಂದು ವಿಡಿಯೋ ವೈರಲ್ ಆಗುತ್ತಿದ್ದ ಹಾಗೆ ಎಲ್ಲರಿಗೂ ಗೊತ್ತಾಗಿ ಬಿಡುತ್ತದೆ. ಹೌದು ಇತ್ತೀಚೆಗಷ್ಟೆ ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಅಭಿನಯದ 'ಮಾಸ್ಟರ್' ಸಿನಿಮಾ ಬಿಡುಗಡೆಯಾಗಿದ್ದು ಇದೇ ಮಾಸ್ಟರ್ ಸಿನಿಮಾದ ಹಾಡು 'ವಾತಿ ಕಮಿಂಗ್' ತುಂಬಾ ಸದ್ದು ಮಾಡಿತು. ಇದೇ ಹಾಡನ್ನು ಸೋಶಿಯಲ್ ಪ್ರಿಯರು ತಮ್ಮ ಅಭಿನಯದ ಮೂಲಕ ವಿಡಿಯೋ ಮಾಡಿಕೊಂಡು ಸಕ್ಕತ್ ಹೆಜ್ಜೆ ಹಾಕಿಕೊಂಡು ತುಂಬಾ ಖುಷಿಯಲ್ಲಿ ತೇಲಾಡಿದರು.

ಅಂತಹದ್ದೆ ಮಾದಕ ಡಾನ್ಸ್ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕಂಡುಬಂದಿದ್ದು, ಇದೇ ಹಾಡಿಗೆ ನೃತ್ಯ ಮಾಡಿದ ತೆಲುಗು ಯುವತಿಯರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಕ್ಕತ್ತಾಗಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.ಇದೀಗ ಇವರ ಈ ವಿಡಿಯೋ ತುಂಬಾ ವೈರಲ್ ಸಹ ಆಗಿದೆ.ಹೌದು ಈ ಯುವತಿಯರು ತುಂಬಾ ಚೆನ್ನಾಗಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಮತ್ತು ನೋಡಲು ಮುದ್ದಾಗಿ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ ಕೂಡ. ಹಾಗಾಗಿ ನೀವು ಕೂಡ ಒಮ್ಮೆ ವಿಡಿಯೋ ನೋಡಿ ಬಳಿಕ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಮೆಂಟ್ ಬಾಕ್ಸಿಗೆ ಕಮೆಂಟ್ ಮಾಡಿ ತಿಳಿಸಿ, ಹೊಸಬರಿಗೆ ಪ್ರೋತ್ಸಾಹ ನೀಡಿ ಶೇರ್ ಕೂಡ ಮಾಡಿ, ಧನ್ಯವಾದಗಳು.