ಕ್ಯಾಮೆರಾದಲ್ಲಿ ಸೆರೆಯಾದ ಮೊಬೈಲ್ ಕಳ್ಳರ ಕರಾಮತ್ತು :ವೈರಲ್ ವಿಡಿಯೋ ನೋಡಿ
Updated: Saturday, February 20, 2021, 09:08 [IST]

ಹೌದು ನಮ್ಮ ಭಾರತ ದೇಶದಲ್ಲಿ ಮಾತ್ರವಲ್ಲದೇ ಹೊರ ದೇಶಗಳಲ್ಲಿಯೂ ಕೂಡ ಹೆಚ್ಚು ಚಾಣಾಕ್ಷತನದ ಕಳ್ಳರು ಇದ್ದಾರೆ. ಮತ್ತು ಕಳ್ಳತನವನ್ನೇ ಆದಾಯ ಮಾಡಿಕೊಂಡು ಕಳ್ಳತನ ಮಾಡುವುದೇ ಒಂದು ಕೆಲಸ ಎಂದುಕೊಂಡು ಜೀವನ ಮಾಡುವವರಿದ್ದಾರೆ. ಮತ್ತು ಚಾಣಾಕ್ಷನದಿಂದ ಕಳ್ಳತನ ಮಾಡುವವರಿದ್ದಾರೆ. ಹೌದು ನಾವು ಇಂದಿನ ಈ ಲೇಖನದಲ್ಲಿ ಕೆಲವೊಂದಿಷ್ಟು, ಮೊಬೈಲ್ ಕಳ್ಳರ ವಿಡಿಯೋಗಳನ್ನು ತೋರಿಸಲು ಬಂದಿದ್ದೇವೆ.
ಅದರಲ್ಲೂ ಈಗಿನ ಕಾಲದಲ್ಲಿ ಮೊಬೈಲ್ ಕಳ್ಳರ ಹಾವಳಿ ತುಂಬಾ ಹೆಚ್ಚಾಗಿದೆ . ಏಕೆಂದ್ರೆ ಈಗ ತುಂಬಾ ಬೆಲೆ ಬಾಳುವ ಮೊಬೈಲುಗಳನ್ನು ಹೆಚ್ಚಿನ ಜನರ ಖರೀದಿಸುತ್ತಾರೆ ಈಗಂತೂ ಸುಮಾರು ಒಂದು ಲಕ್ಷದವರೆಗೂ ಕಾಸ್ಟ್ಲಿ ಮೊಬೈಲ್ ಅನ್ನು ಮಾರುಕಟ್ಟೆ ಬಿಟ್ಟಿದಾರೆ. ಅದರಲ್ಲೂ ಜನರು ಗಾಡಿ ಓಡಿಸುವಾಗ ಮತ್ತು ನಡೆದು ಕೊಂಡು ಹೋಗುವಾಗ ಅವರ ಕೈಯಲ್ಲಿ ಮೊಬೈಲ್ ಹಿಡಿದೇ ಇರುತ್ತಾರೆ .
ಹೀಗೆ ಮೊಬೈಲ್ ಕಳ್ಳತನ ಮಾಡುವಾಗ ಅವರು ಸಿ ಸಿ ಟಿವಿ ಕ್ಯಾಮೆರಾದಲ್ಲಿ ಸಿಕ್ಕಿ ಬಿದ್ದಿದಾರೆ. ಅಂತಹ ಕೆಲವು ಘಟನೆ ಗಳು ಈ ವಿಡಿಯೋ ದಲ್ಲಿ ತೋರಿಸಲು ಪ್ರಯತ್ನ ಪಟ್ಟಿದ್ದೇವೆ . . ನೀವು ಕಣ್ಣು ಮುಚ್ಚಿ ತೆರೆಯುವ ಅಷ್ಟರಲ್ಲಿ ನಿಮ್ಮ ಮೊಬೈಲ್ ಮಾಯವಾಗಿರುತ್ತದೆ ನೀವು ಸಹ ಇದರಿಂದ ನಿಮ್ಮ ಮೊಬೈಲ್ ಅನ್ನು ಹೇಗೆ ಹುಷಾರಾಗಿ ಇಟ್ಟು ಕೊಳ್ಳಬೇಕು ಎಂದು ತಿಳಿಯ ಬಹುದು