ಸಿಡಿ ಲೇಡಿಯ ವಿಡಿಯೋವನ್ನ ಕವಿತಾ ಅವರೇ ಲೀಕ್ ಮಾಡಿದ್ದಾರೆಂದ ಜಗದೀಶ್..! ಈ ವಿಡಿಯೋ ನೋಡಿ

Updated: Wednesday, March 31, 2021, 22:02 [IST]

ಹೌದು ಸ್ನೇಹಿತರೆ ಈಗಾಗಲೇ ರಾಜ್ಯದಲ್ಲಿ ಸಿಡಿ ವಿಚಾರ ಆರಂಭವಾಗಿ ಒಂದು ತಿಂಗಳ ಹತ್ತಿರ ಹತ್ತಿರ ಬರುತ್ತಿದೆ. ಜಾರಕಿಹೊಳೆಯವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ ದಿನೇ ಸಾಕಷ್ಟು ವಿಚಾರಗಳು ಹೊರ ಬರುತ್ತಿವೆ. ಮತ್ತು ಈ ಸಿಡಿ ಯುವತಿ ಈಗಾಗಲೇ ವಿಚಾರಣೆ ವೇಳೆ ತನಿಖಾಧಿಕಾರಿಗಳ ಮುಂದೆ ತನಗೆ ಆದಂತ ಅನ್ಯಾಯ ಹಾಗೂ ತನಗಾದ ವಂಚನೆ ಬಗ್ಗೆ ಹೇಳಿ ನ್ಯಾಯ ಕೊಡಿಸಿ ಎಂದು ಕೇಳಿ ಕೊಂಡಿದ್ದಾರೆ. 

ಇದರ ನಡುವೆ ನಿನ್ನೆ ಕೋರ್ಟಿಗೆ ಸಿಡಿ ಯುವತಿ ಬಂದಿದ್ದು, ಬಳಿಕ ಆಡುಗೋಡಿ ಟೆಕ್ನಿಕಲ್ ಸೆಲ್ ಗೆ ಪೊಲೀಸರ ಹಾಗೂ ವಕೀಲರಾದ ಜಗದೀಶ್ ಅವರ ರಕ್ಷಣೆಯಲ್ಲಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು ಎನ್ನಲಾಗಿ ಕೆಲ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಕಂಡು ಕಂಡುಬಂದಿದ್ದವು. ಆದ್ರೆ ಇದೀಗ ವಕೀಲರಾದ ಜಗದೀಶ್ ಅವರ ಮೂಲಕ ಯುವತಿ ವಿಚಾರವಾಗಿ ಮತ್ತೊಂದು ವಿಡಿಯೋ ಹೊರಬಿದ್ದಿದ್ದು, ಕೋರ್ಟಿನ ಆವರಣದಲ್ಲಿ ಸಿಡಿ ಲೇಡಿ ಆಗಮಿಸುತ್ತಿದ್ದ ಹಾಗೆ, ಕವಿತಾ ಅವರು ಮತ್ತು ಎಸ್ಐಟಿ ತಂಡದ ಧರ್ಮೇಂದ್ರ ಅವರು ವಿಡಿಯೋವನ್ನು ಶೂಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿದ್ದಾರೆ ಎಂದು ಆರೋಪಿಸಿದ್ದಾರೆ.

ಅಷ್ಟಕ್ಕೂ ಈ ಕವಿತಾ ಅವರು ಯಾರು ಗೊತ್ತಾ..? ಈ ವಿಡಿಯೋ ನೋಡಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ಹೇಳಿ, ಹಾಗೆ ಜಗದೀಶ್ ಅಂಡ್ ಟೀಮ್ ವಿಡಿಯೊದಲ್ಲಿ ಹೇಳಿದ್ದೇನು ನೋಡಿ...ಧನ್ಯವಾದಗಳು