ಬಿಗ್ ಬಾಸ್ ಮನೆಯಿಂದ ಅರೆಸ್ಟ್ ಆದ ವರ್ತೂರು ಸಂತೋಷ್ ಆಸ್ತಿ ಎಷ್ಟಿದೆ ಗೊತ್ತಾ..? ಶಾಕ್ ಆಗ್ತೀರಾ

ಬಿಗ್ ಬಾಸ್ ಮನೆಯಿಂದ ಅರೆಸ್ಟ್ ಆದ ವರ್ತೂರು ಸಂತೋಷ್ ಆಸ್ತಿ ಎಷ್ಟಿದೆ ಗೊತ್ತಾ..? ಶಾಕ್ ಆಗ್ತೀರಾ

ಕನ್ನಡದ ರಿಯಾಲಿಟಿ ಶೋ ಆಗಿ ಗಮನ ಸೆಳೆದ ಬಿಗ್ ಬಾಸ್ ಇದೀಗ ಸಕತ್ತಾಗಿ ಪ್ರಸಾರ ಆಗುತ್ತಿದೆ. ಒಂದರ ಮೇಲೊಂದರಂತೆ ಈ ಬಾರಿ ಮೊದಲ ವಾರದಲ್ಲಿಯೇ ಯಶಸ್ವಿಯಾಗಿದೆ ಕನ್ನಡದ ಬಿಗ್ ಬಾಸ್. ಹೌದು ಇದೀಗ ಇನ್ನೊಂದು ಸುದ್ದಿ ಹೊರಬಂದಿದೆ ಗೆಳೆಯರೇ, ಈ ಬಿಗ್ ಬಾಸ್ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ದಿಯೋಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ..ಅದಕ್ಕೆ ಕಾರಣ ಹುಲಿಯ ಉಗುರನ್ನು ಕೊರಳಲ್ಲಿ ಹಾಕಿಕೊಂಡಿರುವ ಹಿನ್ನೆಲೆ ಎಂದು ತಿಳಿದುಬಂದಿದೆ..

ಅದು ರಿಯಲ್ ಆದ ಹುಲಿಯ ಉಗುರು ಎಂದು ಕಂಡು ಬಂದಿದ್ದು ವರ್ತೂರು ಸಂತೋಷ್ ಅವರ ಕೊರಳಲ್ಲಿ ಆ ಹುಲಿಯ ಉಗುರು ಕಂಡು ಬಂದ ತಕ್ಷಣ ಯಾರೋ ಒಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಆ ಕಾರಣಕ್ಕಾಗಿಯೇ ಬಿಗ್ ಬಾಸ್ ಮನೆಗೆ ಭೇಟಿ ನೀಡಿದ ಪೊಲೀಸರು ವರ್ತೂರ್ ಸಂತೋಷ ಅವರನ್ನು ಅರೆಸ್ಟ್ ಮಾಡಿಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ ವರ್ತೂರು ಸಂತೋಷ ಅವರು ಮೂಲತಃ ಕೃಷಿ ಹಿನ್ನೆಲೆ ಉಳ್ಳವರು.. ಆಕಳು ಕರು ಎತ್ತು ಇದರಲ್ಲಿ ಹೆಚ್ಚು ಇಂಟರೆಸ್ಟ್ ತೋರಿಸುತ್ತಾ ಫಾರ್ಮ್ ಹೌಸ್ ಗಳನ್ನು ಮಾಡಿಕೊಂಡು, ಹಸು ಕರು ಅವುಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿದ್ದಾರೆ.  

ಆಕಳು ಕರು ಎತ್ತು ಸಾಕಾಣಿಕೆ ಇದರಲ್ಲಿಯೇ ಅವರಿಗೆ ನೆಮ್ಮದಿಯಂತೆ. ಅವುಗಳ ಹೊಟ್ಟೆ ತುಂಬಿಸಿಕೊಂಡು ಬಸವಣ್ಣನಲ್ಲಿ ಅಪಾರ ಒಲವು ಇಟ್ಟುಕೊಂಡು ಈ ಕೆಲಸವನ್ನು ಮಾಡುತ್ತಿದ್ದರು..ನಂತರ ಜನಪ್ರಿಯತೆ ಪಡೆದು ಬಿಗ್ ಬಾಸ್ ಮನೆಗೂ ಕೂಡ ಕಾಲಿಟ್ಟಿದ್ದರು. ಆದ್ರೆ ಇದೀಗ ಅರೆಸ್ಟ್ ಆಗಿದ್ದಾರೆ. ಅದು ಹುಲಿಯ ಉಂಗುರ ಧರಿಸಿದ ಕಾರಣಕ್ಕಾಗಿ.. ಹೌದು, ಬಿಗ್ ಬಾಸ್ ಮನೆಯಲ್ಲಿರುವ ವರ್ತೂರು ಸಂತೋಷ್ ಅವರು ಅಸಲಿಗೆ ಒಟ್ಟು ಎಷ್ಟು ಆಸ್ತಿ ಮಾಡಿದ್ದಾರೆ ಗೊತ್ತಾ..? ಅವರ ಒಟ್ಟು ಆದಾಯ ಏನು, ಎಲ್ಲವನ್ನೂ ಕೂಡ ಈ ಲೇಖನದ ಕೊನೆಯಲ್ಲಿರುವ ವಿಡಿಯೋದಲ್ಲಿ ಮಾಹಿತಿ  ತಿಳಿಸಲಾಗಿದೆ.

ವರ್ತೂರು ಸಂತೋಷ ಅವರು ದೊಡ್ಡ ಅಪಾರ್ಟ್ಮೆಂಟ್ ಹೊಂದಿದ್ದು ಅದರಿಂದ ಬರುವ ಆದಾಯದಲ್ಲಿಯೇ ಈ ಕೃಷಿಯನ್ನು ಮಾಡುತ್ತಿದ್ದಾರಂತೆ. ಮುಳುಬಾಗಿಲುನಲ್ಲಿ 15 ಎಕರೆಯ ಆಸ್ತಿ ಮಾಡಿದ್ದಾರಂತೆ..ಇಲ್ಲಿದೆ ನೋಡಿ ಆ ಸಂದರ್ಶನದ ವಿಡಿಯೋ.. ಅವರ ಒಟ್ಟು ಆದಾಯ ಎಷ್ಟು ಎಂಬುದಾಗಿ ತಿಳಿದುಕೊಳ್ಳಿ, ಆ ವಿಚಾರಗಳನ್ನು ಕೂಡ ಖಚಿತಪಡಿಸಿಕೊಳ್ಳಿ, ಧನ್ಯವಾದಗಳು...

( video credit :Masala chai )