ಅಬ್ಬಬ್ಬಾ ವರ್ತೂರು ಸಂತೋಷ್ ಬಳಿ ಎಷ್ಟು ಕೋಟಿ ಆಸ್ತಿ ಇದೇ ಗೊತ್ತಾ..? ಸುದೀಪ್ ಅವರನ್ನೇ ಮೀರಿಸುತ್ತಾ ಇದು

ಅಬ್ಬಬ್ಬಾ ವರ್ತೂರು ಸಂತೋಷ್ ಬಳಿ ಎಷ್ಟು ಕೋಟಿ ಆಸ್ತಿ ಇದೇ ಗೊತ್ತಾ..? ಸುದೀಪ್ ಅವರನ್ನೇ ಮೀರಿಸುತ್ತಾ ಇದು

ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ನಮ್ಮ ಕನ್ನಡದ ಬಿಗ್ ಬಾಸ್ ತುಂಬಾನೇ ಪ್ರಸಿದ್ಧಿ ಪಡೆದಿರುವ ಒಂದು ಶೋ.. ಹೌದು, ಕನ್ನಡದ ಬಿಗ್ ಬಾಸ್ ತುಂಬಾನೇ ವಿಷಯಗಳಿಗೆ ಸಾಕ್ಷಿಯಾಗಿದೆ..ಇಡೀ ಇಂಡಿಯಾದಲ್ಲಿ ನಮ್ಮ ಕಿಚ್ಚನ ರೀತಿ ಈ ಬಿಗ್ಬಾಸ್ ಕಾರ್ಯಕ್ರಮವನ್ನು ಯಾರು ನಡೆಸಿಕೊಡುವುದಿಲ್ಲ. ಪ್ರತಿ ವಾರಂತ್ಯದಲ್ಲಿ ಕಿಚ್ಚ ಸುದೀಪ್ ಅವರನ್ನು ನೋಡುವುದೇ ಒಂದು ಖುಷಿಯ ವಿಚಾರ ಗೆಳೆಯರೇ..ಅವರು ಆಡುವ ಒಂದೊಂದು ಮಾತು ಜೀವನದಲ್ಲಿ ತುಂಬಾ ಉಪಯುಕ್ತ ಆಗುತ್ತದೆ. ಎಂತಹವರನ್ನು ನಂಬಬೇಕು, ಎಂತಹವರನ್ನು ಎಲ್ಲಿ ಇಡಬೇಕು, ಜೊತೆಗೆ ಯಾವ ಸಂದರ್ಭಗಳು ಕಷ್ಟದ ರೂಪದಲ್ಲಿ ನಮ್ಮ ಎದುರು ಬಂದಾಗ, ಅವುಗಳ ಹೇಗೆ ಪರಿಹರಿಸಿಕೊಳ್ಳಬೇಕು ಎಲ್ಲವನ್ನು ಕೂಡ ಸೂಕ್ಷ್ಮವಾಗಿ ಹೇಳುತ್ತಾರೆ ಸುದೀಪ್.    

ಹೌದು ಈ ಬಾರಿ ಮತ್ತೆ ಬಿಗ್ ಬಾಸ್ ಆರಂಭವಾಗಿದೆ. ಜೊತೆಗೆ ಎಲ್ಲರಿಗೂ ಗೊತ್ತಿರುವಂತೆ ಈ ಬಾರಿಯೂ ಕೂಡ ಬಿಗ್ ಬಾಸ್ ಮನೆಯೊಳಗೆ ಪ್ರಭಲ ಸ್ಪರ್ಧಿಗಳು ಸೇರಿಕೊಂಡಿದ್ದು ಸಕತ್ತಾಗಿಯೇ ಗಮನ ಸೆಳೆಯುತ್ತಿದ್ದಾರೆ ಎನ್ನಬಹುದು.  ತುಸು ಹೆಚ್ಚು ಪ್ರತಾಪ್ ಎಲ್ಲರಿಗೂ ಇಷ್ಟ ಆಗಿರುವ ಸ್ಪರ್ಧಿ. ವರ್ತುರ್ ಸಂತೋಷ್. ಹೌದು ಇವರು ಈಗಾಗಲೇ ಬಿಗ್ ಬಾಸ್ ಮನೆಯಿಂದ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ವಿಚಾರಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲು ಏರಿ ಬಂದಿದ್ದಾರೆ. ಇವರು ಮತ್ತೆ ಬಿಗ್ ಬಾಸ್ ಮನೆಯಲ್ಲಿ ತಮ್ಮ ನೈಜ ಆಟವನ್ನು ಇದೀಗ ಮುಂದುವರಿಸಿದ್ದಾರೆ ಸ್ನೇಹಿತರೆ.

ನಿನ್ನೆ ಮೊನ್ನೆ ಮನೆಗೆ ನಾನು ಹೋಗಿಬಿಡುತ್ತೇನೆ, ನನಗೆ ಇಲ್ಲಿ ಇರಲು ಆಗುತ್ತಿಲ್ಲ ಎಂದಿದ್ದ ವರ್ತೂರು ಸಂತೋಷ, ಅವರ ತಾಯಿ ಬಂದ ಬಳಿಕ, ಮತ್ತೆ ಸಮಾಧಾನ ಮಾಡಿಕೊಂಡು ಮತ್ತೆ ತಮ್ಮ ಆಟ ಮುಂದುವರಿಸುತ್ತೇನೆ ಎಂದು ಖುಷಿಯಾಗಿ ಅಭಿಪ್ರಾಯವ ವ್ಯಕ್ತಪಡಿಸಿದರು. ಹೌದು ವರ್ತೂರು ಸಂತೋಷ ಅವರ ಒಟ್ಟು ಎಷ್ಟು ಆಸ್ತಿ ಇದೆ ಗೊತ್ತಾ..? ಅಂತಹ ದೊಡ್ಡ ವೇದಿಕೆಯಲ್ಲಿ ಕಡ್ಡಿ ಮುರಿದ ಹಾಗೆ ನಾನು ಬಿಗ್ ಬಾಸ್ ಮನೆಯಲ್ಲಿ ಇರಲು ಆಗುವುದಿಲ್ಲ ಎಂದು ಹೇಳಿದ ವರ್ತೂರು ಸಂತೋಷ್ ಅವರು ಯಾವ ರೀತಿ ಪ್ರಸಿದ್ಧಿ ಪಡೆದಿದ್ದಾರೆ, ಹಾಗೆ ಎಷ್ಟು ಆಸ್ತಿ ಮಾಡಿದ್ದಾರೆ ಗೊತ್ತಾ..?

ಹಳ್ಳಿಕಾರ್ ತಳಿಯ ಜಾನುವಾರಗಳಿಂದ ತುಂಬಾನೇ ಪ್ರಸಿದ್ಧಿ ಪಡೆದಿರುವ ವರ್ತೂರು ಸಂತೋಷ್ ಅವರು ಸುಮಾರು ಕೋಟಿ ಕೋಟಿ ಆಸ್ತಿ ಮಾಡಿದ್ದಾರಂತೆ. ಇಲ್ಲಿದೆ ನೋಡಿ ಆ ವಿಡಿಯೋ. ಅವರ ಮನೆ ಹೇಗಿದೆ, ಜೊತೆಗೆ ಅವರು ಮುಳಬಾಗಿಲಿನಲ್ಲಿ ಮಾಡಿರುವ ಆಸ್ತಿ ಎಂತದ್ದು, ಫಾರ್ಮ್ ಹೌಸ್ ಗೆ ಎಷ್ಟು ಕೋಟಿ ಖರ್ಚು ಮಾಡಿದ್ದಾರೆ, ಅಪಾರ್ಟ್ಮೆಂಟ್ ಕಟ್ಟಿಸಿದ ಪರಿ, ಹೀಗೆ ಎಲ್ಲವನ್ನು ಕೂಡ ಈ ವಿಡಿಯೋದಲ್ಲಿ ನೋಡಿ..ಹಾಗೆ ವರ್ತೂರು ಅವರ ಒಟ್ಟು ಆಸ್ತಿ ಎಷ್ಟಿದೆ ಎನ್ನುವ ಮಾಹಿತಿಯನ್ನು ಖಚಿತಪಡಿಸಿಕೊಳ್ಳಿ. ವಿಡಿಯೋ ಶೇರ್ ಮಾಡಿ ಧನ್ಯವಾದ...