ಮೊದಲ ರಾತ್ರಿ ಖುಷಿಯಲ್ಲಿ ಕೋಣೆ ಒಳಗೆ ಹೋದ ವಧು..! ಹೋದ ಅರ್ಧ ಗಂಟೆಯಲ್ಲೇ ಹುಡುಗಿ ಆಸ್ಪತ್ರೆಗೆ

By Infoflick Correspondent

Updated:Friday, September 9, 2022, 08:57[IST]

ಮೊದಲ ರಾತ್ರಿ ಖುಷಿಯಲ್ಲಿ ಕೋಣೆ ಒಳಗೆ ಹೋದ ವಧು..! ಹೋದ ಅರ್ಧ ಗಂಟೆಯಲ್ಲೇ ಹುಡುಗಿ ಆಸ್ಪತ್ರೆಗೆ

ಹೌದು ಸ್ನೇಹಿತರೆ ಮದುವೆ ಅಂದರೆ ಹಾಗೇನೇ ಎರಡು ಜೀವಗಳ ನಡುವಿನ ಒಂದು ಸುಂದರ ಸಂಬಂಧ ಬೆಸೆಯುವ ಸಮಯ. ಮದುವೆ ಮಾಡುವುದಕ್ಕೆ ಆ ಕುಟುಂಬದ ಎಲ್ಲಾ ಸದಸ್ಯರು ತುಂಬಾ ಪ್ರೀತಿ ನೀಡಿ ಎರಡು ಮನೆ ಕಡೆಯವರು ತುಂಬಾ ಸಂತೋಷದಿಂದ ದೊಡ್ಡದಾಗಿ ಖರ್ಚು ಮಾಡಿಯೇ ಕೆಲವರು ಮದುವೆ ಮಾಡುತ್ತಾರೆ. ಹೌದು ಮದುವೆ ಮೇಲೆ ಸ್ವರ್ಗದಲ್ಲಿಯೇ ಆಗಿರುತ್ತದೆ ಎಂದು ಮೊದಲೇ ಹೇಳುವಂತೆ ಮದುವೆ ಸಂಭ್ರಮದ ಸಡಗರ ಯಾರು ಮರೆಯುವಂತಿಲ್ಲ. ಹೌದು, ಇದೀಗ ಇದೇ ಮದುವೆ ವಿಚಾರ ಕುರಿತು ಎಲ್ಲರೂ ಬೆಚ್ಚಿ ಬೀಳುವ ಘಟನೆ ಮೊನ್ನೆ ನಡೆದಿರುವುದಾಗಿ ತಿಳಿದು ಬಂದಿದೆ. ಮದುವೆ ದಿನಗಳು ಹತ್ತಿರ ಬರುತ್ತಿದ್ದಂತೆ ವಧು ವರ ಇಬ್ಬರು ಕೂಡ ತುಂಬಾನೇ ಖುಷಿಯಲ್ಲಿದ್ದರು. ಆ ಮದುವೆ ಏನೋ ಕಡೆಗೂ ಆಯಿತು. ಮದುವೆ ದಿನವೇ ಎರಡು ಮನೆ ಕಡೆಯವರು ಮಾತನಾಡಿದ ಹಾಗೆ ಇಬ್ಬರನ್ನು ಒಟ್ಟಿಗೆ ಸೇರಿಸುವ ಸಮಯ.

ಕಾರಣ ಮಾಡಿ ಕೊಡಲೇಂದೆ ಇವರಿಬ್ಬರ ಮೊದಲ ರಾತ್ರಿ ಮುಗಿಸಿಬಿಡೋಣ ಎಂದು ಮಾತನಾಡಿಕೊಂಡಿದ್ದರು. ಅದೇ ಪ್ರಕಾರ ಮದುವೆ ದಿನವೆ ವಧುನ ಕಾರಣ ಮಾಡಿಕೊಡಲು ಮೊದಲ ರಾತ್ರಿ ಆತನ ಪತ್ನಿ ಹತ್ತಿರ ಬಿಟ್ಟಿದ್ದಾರೆ. ಮೊದಲ ರಾತ್ರಿ ಕೋಣೆಗೆ ಆಕೆ ಕೂಡ ಹೋಗಿದ್ದಾಳೆ. ಹೌದು ಹೊರಗಡೆ ಸಂಬಂಧಿಕರು ಎಲ್ಲರೂ ಕುಳಿತುಕೊಂಡಿದ್ದು ವಧು ವರನ ಕೋಣೆಯಲ್ಲಿ, ಆ ಕೋಣೆ ಒಳಗಡೆಯಿಂದ ಅರ್ಧ ಗಂಟೆ ಆದ ಬಳಿಕ ಕಿರಿಚಾಟ ಆರಂಭವಾಗಿದೆ. ಏನೋ ಬಿಡು ಇಬ್ಬರು ತಮಾಷೆಗಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಎಲ್ರೂ ಸಹ ಸುಮ್ಮನಾದರು. ಆದರೆ ಅದು ಇನ್ನಷ್ಟು ಜೋರಾದಾಗ ಬಾಗಿಲು ಬಡಿದಿದ್ದಾರೆ..ಹುಡುಗ ಹುಡುಗಿಯ ತಂದೆ ತಾಯಿ ಏನಾಯ್ತು ಎಂದು ಕೇಳಿ ಒಳಗಡೆ ಹೋಗಿ ನೋಡಿದಾಗ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ.   

ಹೌದು, ಹುಡುಗಿಯ ಮೇಲೆ ಒಂದು ತುಂಡು ಬಟ್ಟೆ ಇಲ್ಲದೆ ಸಿಕ್ಕಾಪಟ್ಟೆ ಮೈ ಪರಚಿದ ರೀತಿಯೇ ಆಕೆಯ ದೇಹ ಆಗಿತ್ತು. ಜೊತೆಗೆ ಒಂದು ಮೂಲೆಯಲ್ಲಿ ಕುಳಿತಿದ್ದಳು ಎನ್ನಲಾಗಿದೆ. ಅದನ್ನು ನೋಡಿದ ಎರಡು ಮನೆಯವರು ಆಕೆಯನ್ನು ನೋಡಿ ಮೊದಲು ಆಸ್ಪತ್ರೆಗೆ ಸೇರಿಸಿದ್ದಾರೆ. ಅಂದು ರಾತ್ರಿ ಅಲ್ಲಿ ಏನಾಯಿತು ಎಂದು ಯಾರಿಗೂ ಕೂಡ ಗೊತ್ತಾಗಲಿಲ್ಲ. ಆದರೆ ಸ್ವಲ್ಪ ದಿನಗಳ ಬಳಿಕ ಅದೇ ಹುಡುಗಿ ಅಂದು ನಡೆದ ಘಟನೆ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ಆ ಹುಡುಗ ಹುಡುಗನೇ ಅಲ್ಲ, ಆತ ಒಬ್ಬ ಹಿ*ಜ್ರ. ಆತ ಆಸಹಜವಾಗಿ ನನ್ನ ಜೊತೆ ಸೇರು ಎಂದು ಮಾತನಾಡಿದ. ತುಂಬಾ ಕೆಟ್ಟ ರೀತಿಯಲ್ಲಿಯೇ ನನ್ನನ್ನು ನಡೆಸಿಕೊಳ್ಳಲು ಆ ರಾತ್ರಿ ಮುಂದಾದ. ಹಾಗಾಗಿ ನಾನು ಆಗಲ್ಲ ಎಂದೆ ಹಾಗಾಗಿ ನನ್ನ ಮೈಯನ್ನು ಆ ರೀತಿ ಪರಚಿ ವಿಕೃತಕಾಮಿ ಮೆರೆದಿದ್ದಾನೆ ಎಂದು ಹೇಳಿ ಎಲ್ಲರಿಗೂ ಶಾಕ್ ನೀಡಿದ್ದಾಳೆ.