ಮುಂದಿನ ದಿನಗಳಲ್ಲಿ ಎಲ್ಲಾ ಕಾಲ್ ರೆಕಾರ್ಡ ಆಯಪ್ ಗಳು ನಿಷೇಧ! ಏಕೆ ? ಇಲ್ಲಿದೆ ನೋಡಿ
Updated:Saturday, April 23, 2022, 12:59[IST]

ಪೋನ್ಗೆ ಬರುವಂತಹ ಅನೇಕ ರೀತಿಯ ಕರೆಯನ್ನು ರೆಕಾರ್ಡ್ ಮಾಡುವಂತಹ ನಾನಾ ರೀತಿಯ ಅಪ್ಲಿಕೇಶನ್ಗಳು ಲಭ್ಯವಿದೆ. ಆಂಡ್ರಾಯ್ಡ್ ಫೋನ್ಗಳಲ್ಲಿಯೂ ಸಹ ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ನೀಡಲಾಗಿರುತ್ತದೆ. ಆದರೆ ನಂತರದ ದಿನಗಳಲ್ಲಿ ಈ ವ್ಯವಸ್ಥೆ ಇರುವುದಿಲ್ಲ.
ಆಂಡ್ರಾಯ್ಡ್ ಮೊಬೈಲ್ ಫೋನ್ನಲ್ಲಿ ಸುರಕ್ಷತೆ ಮತ್ತು ಗೌಪ್ಯತೆಯನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಅಪ್ಲಿಕೇಶನ್ಗಳು ತಮ್ಮ ಬಳಕೆದಾರರಿಗೆ ಕರೆ ರೆಕಾರ್ಡಿಂಗ್ ವೈಶಿಷ್ಟ್ಯಗಳನ್ನು ನೀಡುವುದನ್ನು ತಡೆಯಲು ಗೂಗಲ್ ಈಗ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170
ವಿವಿಧ ದೇಶಗಳಲ್ಲಿ ಕರೆ ರೆಕಾರ್ಡಿಂಗ್ ಬಗ್ಗೆ ಇರುವ ಕಾನೂನುಗಳು ಇದೆ. ಕರೆ ರೆಕಾರ್ಡಿಂಗ್ ಅನ್ನು ಆ ವ್ಯಕ್ತಿಯ ಒಪ್ಪಿಗೆಯನ್ನು ಪಡೆದ ನಂತರ ಮಾತ್ರ ಅನುಮತಿಸಲಾಗುತ್ತದೆ. ಆದರೆ ಭಾರತದಲ್ಲಿ ದುರ್ಬಳಕೆಯಾಗುತ್ತಿದೆ. ಹಾಗಾಗಿ ಬಳಕೆದಾರರ ಗೌಪ್ಯತೆ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, ಮೇ 11 ರಿಂದ ಈ ಹೊಸ ನೀತಿ ಜಾರಿಗೆ ಬರಲಿದೆ ಎಂದು ಗೂಗಲ್ ವಿವರಿಸಿದೆ.
ಗೂಗಲ್ ಮೈಕ್ರೋಫೋನ್ ಮೂಲಕ ಇನ್-ಕಾಲ್ ಆಡಿಯೋ ರೆಕಾರ್ಡಿಂಗ್ ಅನ್ನು ತೆಗೆದುಹಾಕಿದೆ. ಪ್ಲೇ ಸ್ಟಾರ್ ಇಂದ ಮುಂದಿನ ತಿಂಗಳಿನಿಂದ ಕಾಲ್ ರೆಕಾರ್ಡಿಂಗ್ ಆಯಪ್ಗಳನ್ನು ಬ್ಯಾನ್ ಆಗಲಿದೆ.