60 ಹುಡುಗಿರ ಖಾಸಗಿ ವಿಡಿಯೋ ಲೀಕ್..! ಹಾಸ್ಟೆಲ್ ನಲ್ಲಿ ಬಿಡುವ ಮುನ್ನ ಈ ವೀಡಿಯೋ ನೋಡಿ

By Infoflick Correspondent

Updated:Monday, September 19, 2022, 19:37[IST]

60 ಹುಡುಗಿರ ಖಾಸಗಿ ವಿಡಿಯೋ ಲೀಕ್..! ಹಾಸ್ಟೆಲ್ ನಲ್ಲಿ ಬಿಡುವ ಮುನ್ನ ಈ ವೀಡಿಯೋ ನೋಡಿ

ಹೌದು ಬಂಧುಗಳೇ ಇವತ್ತಿನ ಈ ಲೇಖನ ನಿಮಗೆ ತುಂಬಾ ಉಪಯೋಗ ಆಗುತ್ತದೆ ಎಂದು ಹೇಳಬಹುದು. ಇದು ಪೋಷಕರಿಗಾಗಿಯೇ ಹೇಳಿ ಮಾಡಿಸಿರುವ ಸ್ಟೋರಿ ಆಗಿದೆ. ನಿಮ್ಮ ಮಕ್ಕಳನ್ನು ನೀವು ತುಂಬಾ ಪ್ರೀತಿ ಮಾಡುತ್ತೀರಿ ಓಕೆ ಅದನ್ನ ನಾವು ಕೂಡ ಒಪ್ಪಿಕೊಳ್ಳುತ್ತೇವೆ, ಹೆಣ್ಣು ಮಕ್ಕಳನ್ನು ಕಾಲೇಜ್ ಹಂತಕ್ಕೆ ಬಂದಾಗ ಹಾಸ್ಟೆಲ್ ನಲ್ಲಿ ಇಟ್ಟು ಓದಿಸಲು ಮುಂದಾಗುತ್ತೀರಿ, ಅದನ್ನು ಕೂಡ ಒಪ್ಪಿಕೊಳ್ಳುತ್ತೇವೆ. ಆದರೆ ನಿಮ್ಮ ಹೆಣ್ಣು ಮಕ್ಕಳನ್ನು ಒಂದು ಬಾರಿ ಕಾಲೇಜಿಗೆ ಸೇರಿಸಿ ಹಾಸ್ಟೆಲ್ನಲ್ಲಿ ಬಿಟ್ಟು ಬರುತ್ತೀರಾ ಎಂದರೆ ಅವರ ಬಗ್ಗೆ ಹೆಚ್ಚು ಕಾಳಜಿ ಇರಲೇಬೇಕು. ಅಥವಾ ಅವರ ಕಡೆ ಗಮನ ಇದ್ದಾಗ ಮಾತ್ರ ಅವರಿಗೆ ಜೀವನದಲ್ಲಿ ಕೆಲವು ಕೆಟ್ಟ ಘಟನೆಯ ಹಂತ ಹಾಗೂ ಆ ರೀತಿಯ ಘಟನೆ ಎದುರಾಗುವ ಸಮಸ್ಯೆ ತುಂಬಾ ಕಡಿಮೆ ಆಗುತ್ತದೆ ಎಂದು ಹೇಳಬಹುದು. ನೀವು ಅವರ ಬಗ್ಗೆ ಗಮನ ಹರಿಸದೆ ಇದ್ದಲ್ಲಿ ಇವತ್ತಿನ ಕಾಲ ಕೆಟ್ಟದಾಗಿ ಇರುವ ಕಾಲ ಎನ್ನಬಹುದು. ಕಾಲೇಜಿನಲ್ಲಿರುವ ಹಂತದಲ್ಲಿ ಹುಡುಗ ಆಗಲಿ, ಹುಡುಗಿ ಆಗಲಿ ಅವರ ಮನಸ್ಸು ಚಂಚಲ ಆಗಿರುತ್ತದೆ ಹುಡುಗರು ಹುಡುಗಿಯರನ್ನು ಕೇವಲ ಅವರ ಮಾತಿನಲ್ಲಿಯೇ ಬೀಳಿಸಿಕೊಂಡು, ಈ ಪ್ರೀತಿ ಪ್ರೇಮ ಎಂದು ಹೇಳಿ ಅವರ ಮನಸ್ಸನ್ನು ಕೆಡಿಸುತ್ತಾರೆ.  

ನಿಜವಾದ ಪ್ರೀತಿ ಇದ್ದಲ್ಲಿ ಎಲ್ಲವೂ ಸರಿ ಇರುತ್ತದೆ..ಆದ್ರೂ ಅದಕ್ಕೆ ಅಂಥ ಒಂದು ಹಂತ ಇರುತ್ತದೆ. ಹಾಗೆ ಆಲೋಚನೆ ಮಾಡುವಂತ ಹುಡುಗಿಯರ ಮನಸ್ಥಿತಿ, ಅವರ ಜಾಣತನ ಎಲ್ಲವೂ ಕೂಡ ಇದರಲ್ಲಿ ಇದ್ದು ಕಾಣಬೇಕು. ಹಾಗಾದರೆ ಮಾತ್ರ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆದರೆ ಇದೀಗ ಒಂದು ಎಲ್ಲರೂ ಕೂಡ ಬೆಚ್ಚಿ ಬೀಳುವ ಘಟನೆ ಸಹ ನಡೆದಿದ್ದು ಈ ಘಟನೆ ಚಂಡಿಗಡದ ವಿವಿ ಎಂಬ ಸಂಸ್ಥೆಯಲ್ಲಿ ನಡೆದಿರುವುದಾಗಿ ತಿಳಿದು ಬಂದಿದೆ. ಈ ಸಂಸ್ಥೆಯ ಹಾಸ್ಟೆಲ್ ನಲ್ಲಿ 4000 ವಿದ್ಯಾರ್ಥಿನಿಯರು ಇರುತ್ತಾರೆ. ಇದೆ ಹಾಸ್ಟೆಲ್ ನ ಹುಡುಗಿಯೇ ಈ ಎಡವಟ್ಟು ಮಾಡಿಕೊಂಡಿರುವುದು. ಹೌದು ಆಕೆ ತನ್ನ ಶಾಲಾ ಹಂತದಲ್ಲಿ ಒಬ್ಬ ಗೆಳೆಯನನ್ನ ಹೊಂದಿದ್ದಳಂತೆ, ನಂತರ ಇವರಿಬ್ಬರ ಅಗಾಧವಾದ ಸ್ನೇಹ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ.

ನಂತರ ಆತ ಈಕೆಯ ಬಳೆ ಖಾಸಗಿ ಫೋಟೋಗಳನ್ನ ಮತ್ತು ಖಾಸಗಿ ವಿಡಿಯೋಗಳನ್ನು ಕಳಿಸು ಎಂದು ಹಂತ ಹಂತವಾಗಿ ಒತ್ತಾಯ ಮಾಡಿದ್ದಾನೆ. ಹೌದು ಆರಂಭದಲ್ಲಿ ಈಕೆ ತಿರಸ್ಕಾರ ಮಾಡಿದ್ದಾಳೆ. ನಂತರದಲ್ಲಿ ಒಪ್ಪಿಕೊಂಡು ಹೇಗೋ ತನ್ನದೇ ಖಾಸಗಿ ಫೋಟೋಸ್ ಮತ್ತು ವಿಡಿಯೋ ಅಲ್ವಾ ಎಂದು ಆತನ ಮೇಲೆ ನಂಬಿಕೆ ಇಟ್ಟು ಆತನಿಗೆ ವ್ಯಾಟ್ಸಪ್ ಮೂಲಕ ಶೇರ್ ಮಾಡಿದ್ದಾಳೆ. ಆದ್ರೆ ಇದು ಇಷ್ಟಕ್ಕೆ ಆಗಿದ್ದರೆ ಈ ಘಟನೆ ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿರಲಿಲ್ಲ, ಆದ್ರೆ ನಂತರದ ದಿನದಲ್ಲಿ ಆತ ಈಕೆ ಜೊತೆಗಿರುವ ಸಹಪಾಠಿಗಳ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಸಹ ಕಳಿಸು ಎಂದು ಹೇಳಿದ್ದಾನೆ ಎನ್ನಲಾಗಿದೆ. ಹೌದು ಆರಂಭದಲ್ಲಿ ಈಕೆ ಅದಕ್ಕೆ ಒಪ್ಪಲಿಲ್ಲವಂತೆ, ನಂತರದಲ್ಲಿ ಆ ಕೆಲಸವನ್ನು ಕೂಡ ಮಾಡಿದ್ದಾಳೆ. ಅದು ಹೇಗೆ ಅಂತೀರಾ ಬಾತ್ ರೂಂನಲ್ಲಿ ಸ್ನಾನ ಮಾಡುವ ವಿದ್ಯಾರ್ಥಿನಿಯರ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಹಾಗೆ ರೂಮಿನಲ್ಲಿ ಡ್ರೆಸ್ ಚೇಂಜ್ ಮಾಡುವ ಹಂತದಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಸೆರೆ ಹಿಡಿದುಕೊಂಡು ಆತನಿಗೆ ಕಳುಹಿಸುತ್ತಿದ್ದಳು ಎಂದು ತಿಳಿದುಬಂದಿದೆ.

ನಂತರ ಈಕೆಯ ನಡವಳಿಕೆ ಮಾತು ಇವರಿಬ್ಬರ ಈ ಕೆಲಸ ಎಲ್ಲರಿಗೂ ಗೊತ್ತಾಗಿದೆ. ನಂತರ ವಾರ್ಡನ್ ಬಳಿ ಎಲ್ಲಾ ಹುಡುಗಿಯರು ಕಂಪ್ಲೇಂಟ್ ಮಾಡಿದ್ದಾರೆ, ವಿಚಾರಣೆ ಮಾಡಿ ನೋಡಿದಾಗ ಈಕೆ ಎಲ್ಲವನ್ನ ಹೆದರಿ ಬಾಯಿ ಬಿಟ್ಟಿದ್ದಾಳೆ. ಅದು ಈಕೆಯ ಖಾಸಗಿ ವಿಡಿಯೋ ಮಗದೊಂದು ವೆಬ್ ನಲ್ಲಿ ಕಂಡ ಬಳಿಕ. ಈಕೆಯ ಪ್ರಿಯತಮ ಈಕೆಯ ವಿಡಿಯೊ ಜೊತೆ 60 ಹೆಣ್ಣುಮಕ್ಕಳ ಖಾಸಗಿ ಫೋಟೋಸ್ ಮತ್ತು ವಿಡಿಯೋ ಹರಿ ಬಿಟ್ಟಿದ್ದಾನೆ. ಅದು ದುಡ್ಡಿಗೂ ಅಥವಾ ಬೇರೆ ಒಂದು ಕಾರಣಕ್ಕೋ ನಮಗೂ ಅದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಈಗ ಈ ಹುಡುಗಿ ಮತ್ತು ಆತನೂ ಇದೆಲ್ಲ ಯಾಕೆ ಮಾಡಿದರು ಎಂದು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ದೊಡ್ಡ ಮಟ್ಟದಲ್ಲಿ ಈ ಸುದ್ದಿ ಪ್ರತಿಭಟನೆ ಮೂಲಕ ಸಂಚಾರ ಮೂಡಿಸಿದೆ. ಈಕೆಯನ್ನು ಹೇಗೆ ಬಳಸಿಕೊಳ್ಳಲು ಆತ ಮುಂದಾಗಿದ್ದಾನೆ ನಿಜಕ್ಕೂ ನಿಮ್ಮನ್ನು ಕೂಡ ಈ ವಿಡಿಯೋ ದಂಗು ಮಾಡುತ್ತದೆ. ಇಲ್ಲಿದೆ ನೋಡಿ ವಿಡಿಯೋ, ಪೂರ್ತಿ ಮಾಹಿತಿಗಾಗಿ ಒಮ್ಮೆ ನೋಡಿ. ಹಾಗೆ ಹೆಣ್ಣು ಹೆತ್ತ ಪೋಷಕರು ನಿಮ್ಮ ಮಕ್ಕಳ ಬಗ್ಗೆ ಹೆಚ್ಚು ಗಮನ ಇಟ್ಟುಕೊಳ್ಳಿ..ಇಲ್ಲದೆ ಆದರೆ ಹೀಗೆಯೇ ಸಮಸ್ಯೆ ಎದುರು ಮಾಡಿಕೊಂಡು ಅವರನ್ನು ಕಳೆದುಕೊಳ್ಳುವ ಹಂತಕೂಡ ಬಂದರೂ ಬರಬಹುದು. ಈ ವಿಡಿಯೋ ನೋಡಿ ಹಾಗೇನೇ ಈ ಮಾಹಿತಿಯನ್ನು ಶೇರ್ ಮಾಡಿ,..60 ಹುಡುಗಿಯರ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಹಂಚಿರುವ  ಈ ಹುಡುಗಿ ಬಗ್ಗೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ, ಇವರಿಗೆ ಯಾವ ಶಿಕ್ಷೆ ಆಗಬೇಕು ಎಂಬುದಾಗಿ ಕಮೆಂಟ್ ನಲ್ಲಿ ಹೇಳಿ ಹಾಗೆ ವಿಡಿಯೋವನ್ನು ಹೆಚ್ಚು ಮಟ್ಟದಲ್ಲಿ ಶೇರ್ ಮಾಡಿ ಇಂಥಾ ನೀಚ ಮನಸ್ಥಿತಿ ಹುಡುಗ ಹುಡುಗಿಗೆ ಶಿಕ್ಷೆ ಆಗಲಿ ಧನ್ಯವಾದಗಳು..... ( VIDEO CREDIT : THIRD EYE )