6 ವರ್ಷದ ಚೈತ್ರಾಳನ್ನ ಕೊಂದ ಆರೋಪಿ ಸಾಯುವ ಮುನ್ನ ಹೇಳಿದ್ದ ವಿಡಿಯೋ ಈಗ ವೈರಲ್..!

Updated: Sunday, September 19, 2021, 13:22 [IST]

6 ವರ್ಷದ ಚೈತ್ರಾಳನ್ನ ಕೊಂದ ಆರೋಪಿ ಸಾಯುವ ಮುನ್ನ ಹೇಳಿದ್ದ ವಿಡಿಯೋ ಈಗ ವೈರಲ್..!

ಹೌದು ಸ್ನೇಹಿತರೆ ಇತ್ತೀಚಿಗೆ ಎಲ್ಲರಿಗೂ ಗೊತ್ತಿರುವ ಪ್ರಕಾರ ಇಡೀ ದೇಶವೇ ಬೆಚ್ಚಿ ಬೀಳುವ ಒಂದು ಘಟನೆ  ಅತ್ತ ತೆಲಂಗಾಣದಲ್ಲಿ ನಡೆದಿತ್ತು. ಆರು ವರ್ಷದ ಪುಟ್ಟ ಬಾಲಕಿ ಮೇಲೆ ಅತ್ಯಾಚಾರ ಆಗಿದ್ದು ತದನಂತರ ಪುಟ್ಟ ಬಾಲಕಿಯ ಜೀವವನ್ನು ತೆಗೆದಿದ್ದು ತುಂಬಾ ದೊಡ್ಡದಾಗಿ ಸದ್ದು ಮಾಡಿತ್ತು. ಹೌದು ಆರು ವರ್ಷದ ಬಾಲಕಿ ಚೈತ್ರ ಎನ್ನುವ ಪುಟ್ಟ ಹುಡುಗಿಯ ಮೇಲೆ ಈ ಹುಡುಗಿಯ ಪಕ್ಕದ ಮನೆಯಲ್ಲಿ ವಾಸವಿದ್ದ ಪಲ್ಲಕೊಂಡರಾಜು ಎಂಬಾತ ಯಾರು ಇಲ್ಲದ ನಿರ್ಜನ ಸ್ಥಳಕ್ಕೆ ಇದೆ ಆರು ವರ್ಷದ ಬಾಲಕಿಯಯನ್ನ ಕರೆದುಕೊಂಡು ಹೋಗಿ, ಅತ್ಯಾಚಾರ ಮಾಡಿದ್ದ.

ನಂತರ ಹುಡುಗಿಯ ಜೀವವನ್ನು ತೆಗೆದಿದ್ದ. ಈ ವಿಚಾರ ದೇಶವೇ ಬೆಚ್ಚಿ ಬೀಳುವಂತೆ ಮಾಡಿತ್ತು. ನಂತರ ಇದು ಎಲ್ಲಾ ಕಡೆ ಹೆಚ್ಚು ಚರ್ಚೆಯಾಗುತ್ತಿದ್ದಂತೆ, ಜೀವ ತೆಗೆದ ಆರೋಪಿ ಭಯದಿಂದ ಅಲ್ಲಿಂದ ಓಡಿ ಹೋಗಿದ್ದ. ಹೌದು ಪೊಲೀಸರಿಂದಲೂ ಸಹ ತಲೆಮರೆಸಿಕೊಂಡು ಪಲ್ಲಕೊಂಡರಾಜು ಓಡಾಡುತ್ತಿದ್ದ. ನಂತರ ಪೊಲೀಸರು ಈತನನ್ನು ಹಿಡಿದು ಕೊಟ್ಟವರಿಗೆ 10 ಲಕ್ಷ ರೂಪಾಯಿ, ಹಾಗೆ ಶೂಟೌಟ್ ಆರ್ಡರ್ ಸಹ ಬರುತ್ತಿದ್ದಂತೆ ರೈಲ್ವೆ ಹಳಿಗೆ ತಲೆಕೊಟ್ಟು ಈತ ಆ*ತ್ಮಹತ್ಯೆ ಮಾಡಿಕೊಂಡನು.

ಆ*ತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಹೆಂಡತಿಗೆ ಹಾಗೂ ಈ ಪುಟ್ಟ ಮಗುವಿನ ಮೇಲೆ ಮಾಡಿದ ಅನ್ಯಾಯ ಮತ್ತು ನೀಚ ಕೆಲಸಕ್ಕೆ ಪಾಪಪ್ರಜ್ಞೆ ಆಗಿ, ಆಡಿದ ಮಾತುಗಳು ಮತ್ತು ತನ್ನ ಹೆಂಡತಿಗೆ ಹೇಳಿದ ಒಂದು ಮಾತಿನ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ. ಹೌದು ಆರೋಪಿ ಸಾಯುವ ವೇಳೆ ಹೇಳಿದ್ದಾದರೂ ಏನು ಗೊತ್ತಾ.? ಈ ವಿಡಿಯೋ ನೋಡಿ, ಮಗುವಿನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಾಮೆಂಟ್ ಮಾಡಿ ತಿಳಿಸಿ. ಹಾಗೆ ಈ ರೀತಿ ತಪ್ಪು ಮಾಡುವವರಿಗೆ ದೇವರು ಇದೇ ಶಿಕ್ಷೆ ನೀಡಲಿ ಎಂದು ಬೇಡಿಕೊಳ್ಳಿ. ವಿಡಿಯೋ ಎಲ್ಲರಿಗೂ ಶೇರ್ ಮಾಡಿ, ಯಾರು ತಪ್ಪು ಮಾಡದಂತೆ ಜಾಗೃತಿ ವಹಿಸಿ... (ವಿಡಿಯೋ ಕೃಪೆ :ಕನ್ನಡ ನಾಡು ಟಿವಿ )