ಡಿಕೆಶಿ ಮಗಳ ಸಕತ್ ಕಲರ್ಫುಲ್ ಮೆಹಂದಿ ವಿಡಿಯೋ ಹೇಗಿದೆ ಗೊತ್ತಾ..? ಒಮ್ಮೆ ನೋಡಿ ಕಳೆದೋಗ್ತಿರ

Updated: Thursday, February 18, 2021, 16:47 [IST]

ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿ ಪುತ್ರಿ ಐಶ್ವರ್ಯ ವ್ಯಾಲೆಂಟೈನ್ಸ್ ದಿನದಂದು ಸಪ್ತಪದಿ ತುಳಿದಿದ್ದಾರೆ.  ಡಿ ಕೆ ಶಿವಕುಮಾರ್ ಅವರ ಮಗಳು ಐಶ್ವರ್ಯ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಮೊಮ್ಮಗನಾದ ಹಾಗೇನೇ ಕಾಫಿ ಡೇ ಮಾಲೀಕರಾಗಿದ್ದ ಸಿದ್ಧಾರ್ಥ್ ಹೆಗ್ಡೆ ಅವರ ಮಗ ಅಮರ್ತ್ಯ ಹೆಗ್ಡೆಯವರು, ಮೊನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.    

ಬೆಂಗಳೂರಿನಲ್ಲಿ ವೈಟ್‍ಫೀಲ್ಡ್ ಹತ್ತಿರ ಖಾಸಗಿ ಹೋಟೆಲ್ ಒಂದರಲ್ಲಿ ಐಶ್ವರ್ಯ ಹಾಗೂ ಅಮರ್ತ್ಯ ಹೆಗಡೆ ಯವರ ವಿವಾಹ ಜರುಗಿತು. ಇದರ ನಡುವೆ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯರ ಮದುವೆ ಮುಂಚೆ ತೆಗೆದ ಮೆಹಂದಿಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಕಲರ್ಫುಲ್ ಆಗಿ ಕಂಡುಬಂದಿದ್ದು, ವಿಡಿಯೋ ನೋಡಲು ತುಂಬಾ ಸೊಗಸಾಗಿದೆ, ಜೊತೆಗೆ ಅಷ್ಟೇ ಮುದ್ದಾಗಿ ಮೂಡಿಬಂದಿದೆ. ವಿಡಿಯೋದಲ್ಲಿ ಇಡೀ ಡಿಕೆಶಿ ಮತ್ತು ಸಿದ್ದಾರ್ಥ್ ಅವರ ಕುಟುಂಬದ ಪರಿವಾರದವರು ಕಂಡುಬಂದಿದ್ದು,    

ಈ ವಿಡಿಯೋವನ್ನು ನೋಡಿದರೆ ಎಷ್ಟು ಚೆನ್ನಾಗಿ ಇವರೆಲ್ಲ ಕುಣಿದು ಕುಪ್ಪಳಿಸಿ, ಈ ಮದುವೆಯಲ್ಲಿ ಸಂಭ್ರಮಿಸುತ್ತಿದ್ದಾರೆ ಎಂದು ಎನಿಸುವುದು ಗ್ಯಾರೆಂಟಿ. ಒಮ್ಮೆ ಈ ಕಲರ್ಫುಲ್ ಮೆಹಂದಿಯ ವಿಡಿಯೋ ನೋಡಿ, ಬಳಿಕ ಇಷ್ಟವಾದಲ್ಲಿ ತಪ್ಪದೇ ಶೇರ್ ಕೂಡ ಮಾಡಿ, ಮತ್ತು ಇವರಿಬ್ಬರ ಮದುವೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಈ ಹೊಸ ಜೋಡಿಗೆ ಶುಭಕೋರಿ. ಧನ್ಯವಾದಗಳು....