ಜಾರಕಿಹೊಳಿ ಜತೆ ರಾ * ಸಲೀಲೆ ಕ್ರಿಯೆಯಲ್ಲಿ ತೊಡಗಿದ್ದ ಯುವತಿಯ ಊರು ಯಾವುದು ಗೊತ್ತಾ..?

Updated: Sunday, March 7, 2021, 09:27 [IST]

ಹೌದು ಇತ್ತೀಚಿಗೆ ನಡೆದಂತಹ ರಾಜ್ಯಸರ್ಕಾರದ ಒಂದು ಘಟನೆ ಅದು ಜಲಸಂಪನ್ಮೂಲ ಶಾಸಕರಾದ ರಮೇಶ್ ಜಾರಕಿಹೊಳಿಯ ರಾಸಲೀಲದ ವಿಷಯ, ಈ ವಿಷಯ ಕಳೆದೆರಡು ದಿನಗಳಿಂದ ಅದೆಷ್ಟು ಸುದ್ದಿಯಾಗಿತ್ತು ಎಂದು ಎಲ್ಲರಿಗೂ ಈಗಾಗಲೇ ಗೊತ್ತಿದೆ. ಮತ್ತು ದೆಹಲಿಯ ಕರ್ನಾಟಕ ರಾಜಭವನದಲ್ಲಿ ರಮೇಶ್ ಜಾರಕಿಹೊಳಿ ರಾಸಲೀಲೆ ನಡೆಸಿದ್ದು ಎನ್ನುವ ಮಾತುಗಳು ನಿನ್ನೇಯೇ ಕೇಳಿ ಬಂದವು. ಜೊತೆಗೆ ರಮೇಶ್ ಹಾಗೂ ಯುವತಿಯ ನಡುವಿನ ಕೆಲ ವಿಡಿಯೋಗಳು ಅತ್ತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದವು.. 

ಕೆಟ್ಟ ಶಬ್ದಗಳು ಹಾಗೂ ಸಲಿಗೆಯಿಂದ ಮಾತನಾಡಿದ ಇವರಿಬ್ಬರ ರಾಸಲೀಲೆಯ ಆಡಿಯೋ ವಿಡಿಯೋಗಳು ಹೆಚ್ಚಿನ ಮಟ್ಟದಲ್ಲಿ ಸದ್ದು ಮಾಡಿದವು. ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ವಿಡಿಯೋ ಇಟ್ಟುಕೊಂಡು ನೆಟ್ಟಿಗರು ತುಂಬಾ ಟ್ರೋಲ್ ಸಹ ಮಾಡಿದರು. ಮತ್ತು ದಿನೇಶ್ ಕಲ್ಲಹಳ್ಳಿ ಎಂಬುವವರೆ ರಮೇಶ್ ರಾಸಲೀಲೆ ಸಿಡಿಯನ್ನು ಬಿಡುಗಡೆ ಮಾಡಿ, ಪೊಲೀಸರಿಗೆ ನೀಡಿದ್ದರು ಎಂದು ಕೇಳಲಾಯಿತು..ಇದೆಲ್ಲದರ ನಡುವೆ ರಮೇಶ್ ಜೊತೆ ರಾಸಲೀಲೆ ನಡೆಸಿದ ಯುವತಿ ಯಾರು? ಮತ್ತು ಆಕೆಯ ಊರು ಯಾವುದು ಎಂಬುದಾಗಿಯು ಪ್ರಶ್ನೆಗಳು ಸಹ ಕೇಳಿಬಂದವು.  

ಈ ಕುರಿತು ಚರ್ಚೆ ಕೂಡ ಆಯ್ತು ಯುವತಿಯ ಧ್ವನಿ ಮತ್ತು ಭಾಷಾ ಶೈಲಿಯನ್ನು ನೋಡಿ ಈಕೆ ಪಕ್ಕ ಬೀದರ್ ಜಿಲ್ಲೆಯ ಹುಡುಗಿ ಎಂದು ಕೆಲವರು ಅಭಿಪ್ರಾಯವನ್ನು ತಿಳಿಸಿದರು. ಹೌದು ಯುವತಿ ಬೀದರ್ ನವಳೇ ಆಗಿದ್ದು ಇದರ ಬಗ್ಗೆ  ಬಹಿರಂಗವಾಗಿ ಯಾವುದೇ ಮಾಹಿತಿ ಹೊರ ಬಂದಿಲ್ಲ. ಹೌದು ನಿಮಗೆ ಈಕೆಯ ಬಗ್ಗೆ ಹೆಚ್ಚಿನದಾಗಿ ಗೊತ್ತಿದ್ದರೆ ಕಮೆಂಟ್ ಮಾಡಿ, ಜೊತೆಗೆ ಈಕೆ ಊರು ಸಹ ಪಕ್ಕಾ ಗೊತ್ತಿದ್ದಲಿ ಕಮೆಂಟ್ ಮಾಡಿ ಶೇರ್ ಮಾಡಿ..