ಕಮ್ಮಿ ಅಂದ್ರೂ 100 ಕೋಟಿಗೆ ಬಾಳ್ತಿನಿ ಎಂದ ಲಾಯರ್ ಜಗದೀಶ್ ವಿಡಿಯೋ..! ಇವರನ್ನ ಸುಮ್ನೆ ಬಿಡಲ್ವಂತೆ..!

Updated: Sunday, April 4, 2021, 14:12 [IST]

ಹೌದು ರಾಸಲೀಲೆ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಡಿ ಯುವತಿಯ ಬೆನ್ನೆಲುಬಾಗಿ, ಪರವಾಗಿ ವಕೀಲರಾದ ಜಗದೀಶ್ ಅವರು ನಿಂತಿದ್ದಾರೆ.. ಇತ್ತೀಚಿಗಷ್ಟೇ ಕೋರ್ಟ್ಗೆ ಸಬ್ಮಿಟ್ ಮಾಡಿದ್ದ ಯುವತಿನ ಬಳಿಕ ಆಡುಗೋಡಿ ಟೆಕ್ನಿಕಲ್ ಸೆಲ್ ಗೆ ಕರೆದುಕೊಂಡು ಹೋಗಿ, ನಿನ್ನೆಯಷ್ಟೇ ಆರೋಗ್ಯ ತಪಾಸಣೆಯನ್ನ ಕೂಡ ಮಾಡಿದ್ದಾರೆನ್ನಲಾಗಿದೆ  ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ನಿನ್ನೆ ವಕೀಲರಾದ ಜಗದೀಶ್ ಅವ್ರ ಒಂದು ವಿಡಿಯೋ ಕಂಡು ಬಂದಿದ್ದು, ವಿಡಿಯೋದಲ್ಲಿ  ಭ್ರಷ್ಟಾಚಾರ ಮಾಡುವವರ ವಿರುದ್ಧ ಜಗದೀಶ್ ಗುಡುಗಿದ್ದಾರೆ.   

ಹಾಗೇನೇ ಈ ಒಬ್ಬ ಅಧಿಕಾರಿಗೆ ಓಪನ್ ಚಾಲೆಂಜ್ ಹಾಕಿ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿ ಎಚ್ಚರಿಕೆ  ನೀಡಿದ್ದಾರೆ.ಇವರ ಈ ಹೇಳಿಕೆಗೆ ಸೋಷಿಯಲ್ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಜಗದೀಶ್ ಅವರ ಈ ರೀತಿಯ ಕಾರ್ಯಕ್ಕೆ ಮತ್ತು ಇವರ ಇಂತಹ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಹಾಗೇನೆ ಶಬಾಸ್ ಕೂಡ ಎಂದಿದ್ದಾರೆ. ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ಜಗದೀಶ್ ಅವರು ಮಾತನಾಡಿದ್ದು, ಸುಮಾರು ಕಡಿಮೆಯೆಂದರೂ ನಾನು ನೂರು ಕೋಟಿಗೆ ಬಾಳುತ್ತೇನೆ ಎಂದು ಹೇಳಿ ನಾನು ನಂದಿ ಎಲ್ಲಾ ಜಗದೀಶ ಎನ್ನುವ ರೀತಿ ತುಂಬಾ ಸ್ಟ್ರೇಟ್ ಫಾರ್ವರ್ಡ್ ಆಗಿ ಕೆಲ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.   

ಹೌದು ಅಷ್ಟಕ್ಕೂ ವಿಡಿಯೋದಲ್ಲಿ ಜಗದೀಶ್ ಅವರು ಹೇಳಿದ್ದೇನು ಗೊತ್ತಾ...? ಈ ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ ನಿಮಗೆ ತಿಳಿಯುತ್ತದೆ. ಮತ್ತು ಇಡೀ ದೇಶದಲ್ಲಿ ಆಗುತ್ತಿರುವ ಭ್ರಷ್ಟಾಚಾರದ ವಿರುದ್ಧ ಇಂಥವರು ಧ್ವನಿ ಎತ್ತಬೇಕು, ಭ್ರಷ್ಟ ಅಧಿಕಾರಿಗಳನ್ನು ಮಟ್ಟಹಾಕಬೇಕು ಎನ್ನುವುದಾದರೆ ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ, ಹಾಗೇನೆ ವಿಡಿಯೋ ನೋಡಿದ ಬಳಿಕ, ಈ ಕುರಿತು ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ಧನ್ಯವಾದಗಳು...