ಈ ಬೇರನ್ನು ನೀವು ಪೂಜೆ ಸಲ್ಲಿಸಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ! ಆ ಬೇರು ಯಾವುದು ಗೊತ್ತಾ?

ಈ ಬೇರನ್ನು ನೀವು ಪೂಜೆ ಸಲ್ಲಿಸಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ! ಆ ಬೇರು ಯಾವುದು ಗೊತ್ತಾ?

ಮ್ಮ ಹಿಂದೂ ಸನಾತನದಲ್ಲಿ ಹೆಚ್ಚು ಪ್ರಾಮುಖ್ಯತೆ ವಹಿಸುವ ವಿಚಾರ ಎಂದ್ರೆ ಅದು ನಮ್ಮ ಹೆಮ್ಮೆಯ ಸಂಸ್ಕೃತಿ ಎಂದ್ರೆ ತಪ್ಪಾಗಲಾರದು. ಇನ್ನೂ ನಮ್ಮ ಸಂಸ್ಕೃತಿಯನ್ನು ನಮ್ಮ ಹಿಂದುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪರದೇಶಿಗರು  ಕೂಡ ಆಚರಿಸಿಕೊಂಡು ಬರುತ್ತಿದ್ದಾರೆ. ಹಾಗಾಗಿ ನಾವು ಹೊರದೇಶಕ್ಕೆ ಕೂಡ ಭೇಟಿ ನೀಡಿದರೆ ಸಾಕಷ್ಟು ಹಿಂದೂ ದೇವಾಲಯವನ್ನು ನಾವು ಕಾಣುತ್ತೇವೆ. ಇನ್ನೂ ನಮ್ಮಲ್ಲಿ ನಾವು ಮಾಡುವ ಪ್ರತಿ ಕೆಲ್ಸಕ್ಕೆ ಕೂಡ ಅದರದೇ ಆದ ನಂಬಿಕೆ ಕೂಡ ಅಡಗಿದೆ. ಇನ್ನೂ ನಮ್ಮಲ್ಲಿ ಮಾಡುವ ಪ್ರತಿ ಆಚರಣೆಗೂ ಕೊಡ ನಮ್ಮ ಬಾಳಲ್ಲಿ ಬರುವ ಕಷ್ಟ ಸುಖಗಳಿಗೆ ನಮ್ಮ ಆಚರಣೆಯೇ ಹೆಚ್ಚಿನ ಪ್ರಾಮುಖ್ಯತೆ ಇದೆ.   

ಇದೀಗ ಕೆಲವೊಮ್ಮೆ ನಾವು ಎಷ್ಟೇ ಸಂಪ್ರದಾಯವನ್ನು ಆಚರಿಸುತ್ತಾ ಬಂದರು ಕೂಡ ನಾವು ಮಾಡುವ ಸಣ್ಣ ಕಣ್ಣ್ತಪ್ಪಿನಿಂದ ನಮ್ಮ ಮನೆಯ ಲಕ್ಷ್ಮಿ ನಮ್ಮಿಂದ ದೂರಗುತ್ತಾಳೆ. ಹಾಗಾಗಿ ನಾವು ಇಂದು ನಮ್ಮ ಲೇಖನದಲ್ಲಿ ಒಂದು ಅದ್ಬುತ ಮಾಹಿತಿಯನ್ನು ನೀಡಲು ಹೊರತ್ತಿದ್ದೇವೆ. ಕೆಲವೊಮ್ಮೆ ನಮ್ಮ ಶಕ್ತಿಗೂ ಮೀರಿ ನಾವು ದುಡಿಯುತ್ತಾ ಬರುತ್ತಿದ್ದರು ಕೊಡ ನಮ್ಮಲ್ಲಿ ನಮ್ಮ ಹಣವನ್ನು ಉಳಿಸಿಕೊಳ್ಳಲು ಸಾದ್ಯವಾಗುವುದಿಲ್ಲ. ಇನ್ನೂ ನಾವು ಹೇಳುವ ಕ್ರಮವನ್ನು ನೀವು ಆಚರಿಸಿಕೊಂಡು ಬಂದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸಾದ ನೆಲೆಸಿರುವಂತ ಕೃಪೆಗೆ ನೀವು ಪಾತ್ರರಾಗುತ್ತಿರಿ. ಇನ್ನೂ ನೀವು ಏನು ಕೆಲ್ಸ ಮಾಡಬೇಕು ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ. 

ನೀವು ಹತ್ತಿ ಬೀಜದ ಬೇರನ್ನು ಶೇಕರಿಸಿಕೊಂಡು ಅದನ್ನು ನಿಮ್ಮ ದೇವರ ಮನೆಯಲ್ಲಿ ಇಟ್ಟು ಪೂಜೆ ಸಲ್ಲಿಸಬೇಕು. ಇನ್ನೂ ಆ ಬೇರನ್ನು ಸ್ವಸ್ತಿಕ್ ಬರೆದು ಅದರ ಮೇಲೆ ಇಟ್ಟು ಪ್ರತಿ ದಿನ ಪೂಜೆ ಸಲ್ಲಿಸಿದ್ದರೆ ನಿಮ್ಮ ಕಷ್ಟಗಳು ದೂರಾಗುವುದು. ಸಾಲದ ಹೊರೆ ನಿಮ್ಮಿಂದ ಕಡಿಮೆಯಾಗುವುದು. ಹಣದ ಅಭಾವ ಕೂಡ ಕಡಿಮೆಯಾಗಲಿದೆ. ಆ ನಂತರ ನೀವು ವಾರಕ್ಕೆ ಮೂರು ದಿನ ಇರುವೆಗಳಿಗೆ ಕೊಬ್ಬರಿ ಅಥವಾ ಕೊಬ್ಬರಿ ತುರಿಯನ್ನು ಸಕ್ಕರೆಗೆ ಬೆರಸಿ ಹಾಕುತ್ತಾ ಬಂದರೆ ನಿಮ್ಮ ಮನೆಯ ಕಷ್ಟಗಳು ದೊರಗುವುದು. ಇನ್ನೂ ಸಕ್ಕರೆ ನೀಡುವುದರಿಂದ ಶನಿ ಮಹತ್ಮನಿಗೆ ಶಾಂತಿ ಉಂಟಾಗಿ ನಿಮ್ಮ ಮನೆಯಲ್ಲಿ ಶಾಂತಿ ನಿಲಸುವಂತೆ ಆಗುವುದು. ಇನ್ನೂ ನಾವು ಹೇಳಿದ ವಿಚಾರವನ್ನು ಗಮನಿಸಿ ನೀವು ಅನುಸರಿಸಿದಲ್ಲಿ ನಿಮ್ಮ ಜೀವನ ಕಂಡಿತವಾಗಿಯು ಸುದಾರಿಸಿಕೊಳ್ಳುವುದು.

VIDEO CREDIT: Degula Darshana Karnataka