ನಿಮಗೆ ಇಷ್ಟವಾದ ಸುಂದರ ಕನ್ಯೆಯರನ್ನು ಈ ಸಂತೆಯಲ್ಲಿ ಕೊಂಡುಕೊಳ್ಳಬಹುದು..! ಇಲ್ನೋಡಿ

ನಿಮಗೆ ಇಷ್ಟವಾದ ಸುಂದರ ಕನ್ಯೆಯರನ್ನು ಈ ಸಂತೆಯಲ್ಲಿ ಕೊಂಡುಕೊಳ್ಳಬಹುದು..! ಇಲ್ನೋಡಿ

ನಮ್ಮ ಪ್ರಪಂಚದಲ್ಲಿ ಸಾಕಷ್ಟು ಪದ್ಧತಿಗಳು, ಸಾಕಷ್ಟು ಜಾತಿ ಧರ್ಮಗಳು ಇವೆ. ಕೆಲವೊಂದಿಷ್ಟು ಧರ್ಮಗಳು ಚಾಚು ತಪ್ಪದೇ ಅವರವರ ಆಚಾರ ವಿಚಾರ ವಿಶಿಷ್ಟ ಪದ್ಧತಿಗಳನ್ನು ಆಚರಿಸುವುದು ಮಾಮೂಲಿ. ಹಾಗೇನೇ ಅವುಗಳಿಗೆ ನಡೆದುಕೊಳ್ಳುತ್ತಾರೆ ಕೂಡ. ಕೆಲವೊಂದಿಷ್ಟು ಜನಾಂಗಗಳು ಇವೆ, ಇಂದಿನ 21ನೇ ಶತಮಾನದಲ್ಲೂ ಕೂಡ ಹಿಂದಿನ ಹಿರಿಯರು ಮೊದಲೇ ಹಾಕಿ ಕೊಟ್ಟಿರುವ ಕೆಲವೊಂದಿಷ್ಟು ಮಾರ್ಗಗಳನ್ನು ಚಾಚು ತಪ್ಪದೇನೇ ನಿರ್ವಹಿಸುತ್ತಾರೆ, ಅವರೆಲ್ಲ ಪಾಲಿಸುತ್ತಾರೆ ಎಂದು ಹೇಳಬಹುದು. ಇವರ ಈ ಕೆಲಸಗಳಿಗೆ ಸರ್ಕಾರದಿಂದ ಯಾವ ನಿರ್ಬಂಧನೆ ಇರುವುದಿಲ್ಲ, ಸಂಘ ಸಂಘಟನೆ ಇವುಗಳನ್ನು ವಿರೋಧ ಮಾಡುವಂತಿಲ್ಲ, ಜೊತೆಗೆ ಹೆಣ್ಣು ಮಕ್ಕಳ ವಿಚಾರವಾಗಿ ಅಲ್ಲಿಯ ಮಹಿಳಾ ಇಲಾಖೆಗಳು ಕೂಡ ಏನು ಮಾಡಲು ಆಗದೆ ಇರುವುದು ನಿಜಕ್ಕೂ ವಿಷಾದನೀಯ.

ನೀವು ನಾವು ಸಾಮಾನ್ಯವಾಗಿ ಕುರಿಗಳ ಸಂತೆ, ದನಗಳ ಸಂತೆ, ಆಕಳುಗಳ ಸಂತೆ, ಎತ್ತುಗಳ ಸಂತೆಯನ್ನ ಮಾತ್ರ ನೋಡಿರುತ್ತೇವೆ. ಎಂದಾದರೂ ಈ ಹುಡುಗಿಯರನ್ನು ಕನ್ಯೆತ್ವ ಹೊಂದಿರುವ ಕನ್ನೇರನ್ನ ಮಾರಾಟ ಮಾಡುವ ಜಾಗವನ್ನು ನೋಡಿದ್ದೀವಾ, ಈ ವಿಡಿಯೋ ನಿಮ್ಮನ್ನು ದಿಗ್ಭ್ರಮೆ ಮಾಡುವಂತಿದೆ ಗೆಳೆಯರೇ. ಈ ಸಂತೆಯಲ್ಲಿ ಕನ್ಯೆ ರನ್ನು ಮಾರಾಟ ಮಾಡಲಾಗುತ್ತದೆ. ಇಲ್ಲಿ 18ರಿಂದ 23 ವರ್ಷದ ನಡುವಿನ ಸುಂದರ ಹುಡುಗಿಯರು ಹೆಚ್ಚು ಮಾರಾಟ ಆಗುತ್ತಾರೆ ಜೊತೆಗೆ ಮೊದಲ ಆದ್ಯತೆ ಸಹ ಇವರಿಗೆ ಎಂದು ಕೇಳಲಾಗುತ್ತಿದೆ.

ಅಲ್ಲಿಯ ಸಂತೆಗೆ ಮಾರಾಟಕ್ಕೆಂದು ಬರುವ ಎಲ್ಲಾ ಹುಡುಗಿಯರು ಕನ್ಯತ್ವ ಕಾಪಾಡಿಕೊಂಡಿರಬೇಕು. ಈ ಜನಾಂಗದ ಹುಡುಗಿಯರು ಲವ್ ಡೇಟಿಂಗ್ ಎಂದೂ ಮದುವೆ ಮುಂಚೆ ಯಾವ ತಪ್ಪು ಮಾಡಿರಬಾರದು. ಅವರ ಕನ್ಯತ್ವ ಕಾಪಾಡಿಕೊಂಡ ಹುಡುಗಿಯರಿಗೆ ಚಿನ್ನವನ್ನು ಕೊಟ್ಟು ಖರೀದಿ ಮಾಡುತ್ತಾರೆ.. ಈ ವೇಳೆಯಲ್ಲಿ ಹುಡುಗಿಯರ ತಂದೆ ತಾಯಿ ಸ್ವಲ್ಪವೂ ಕಣ್ಣೀರು ಹಾಕದೇ, ಕೊಂಚ ಬೇಜಾರಾಗದೆ ಖುಷಿಯಲ್ಲಿ ಮಗಳನ್ನು ಮಾರಾಟ ಮಾಡುತ್ತಾರೆ. ಇದು ಇಟಲಿ ಫ್ರಾನ್ಸ್ ಮದ್ಯದ್ಯ ನಡುವಿನ ಸುಂದರ ದೇಶ ಬಲ್ಗೇರಿ ದೇಶದಲ್ಲಿ ನಡೆಯುವಂತದ್ದು.    

ಇದು ಇಂದಿಗೂ ನಡೆದುಕೊಂಡು ಬರುತ್ತಿರುವುದು ಯುರೋಪ್ ಖಂಡದ ಬಲ್ಗೆರಿಯದಲ್ಲಿ. ಅಲ್ಲಿ ಅಷ್ಟು ತಂತ್ರಜ್ಞಾನ ಮುಂದುವರೆದರು ಬಲಗೇರಿಯ ದೇಶದಲ್ಲಿ ಇಂದಿಗೂ ಕೂಡ ಕನ್ಯೇಯರನ್ನು ಸಂತೆಯಲ್ಲಿಟ್ಟು ಮಾರಾಟ ಮಾಡುತ್ತಾರೆ ಅಂದ್ರೆ ನೀವು ಕೂಡ ಬೆರಗಾಗಲೇಬೇಕು ಅಲ್ವಾ..? ಅಸಲಿಗೆ ಹದಿನೆಂಟರಿಂದ 23 ವರ್ಷದ ಹುಡುಗಿಯರ ಏಕೆ ಕೊಂಡುಕೊಳ್ಳುತ್ತಾರೆ. ನಂತರ 23 ವರ್ಷ ವಯಸ್ಸು ದಾಟಿದ ಹುಡುಗಿಯರನ್ನು ಏಕೆ ಕೊಂಡುಕೊಳ್ಳಲು ಹಿಂದೆಟು ಹಾಕುತ್ತಾರೆ, ಜೊತೆಗೆ ಆ ದೇಶದ ಕೊಲೆಜಿ ಅರಬ್ ಎಂಬ ಜನಾಂಗದವರು ಇದನ್ನ ಯಾಕೆ ಆಚರಣೆ ಮಾಡುತ್ತಾರೆ. ವರ್ಷಕೊಮ್ಮೆ ಈ ರೀತಿ ಹೆಣ್ಣು ಮಕ್ಕಳ ಮಾರಾಟ ಅಲ್ಲಿ ಏಕೆ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ..? ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ. ಜೊತೆಗೆ ಸುಂದರ ಯುವತಿಯರ ಕೊಂಡುಕೊಂಡು ಆ ಸಂತೆಯಲ್ಲಿ ನಂತರ ಯುವಕರು ಅವರನ್ನ ಏನು ಮಾಡುತ್ತಾರೆ.? ಅಲ್ಲಿಯ ಆ ಪದ್ಧತಿ ಏನು ಎಂಬುದಾಗಿ ಈ ವಿಡಿಯೋ ನೋಡಿ ಸಂಪೂರ್ಣ ಮಾಹಿತಿ ನಿಮ್ಮದಾಗಿಸಿಕೊಳ್ಳಿ, ವಿಡಿಯೋ ಇಷ್ಟವಾದರೆ ಶೇರ್ ಮಾಡಬಹುದು ಧನ್ಯವಾದಗಳು..( video credit :KANNADA TECH FOR YOU )