ಮೊಬೈಲ್ನಲ್ಲಿ ಮಾತನಾಡುತ್ತ ಕಾರು ಚಲಾಯಿಸಬೇಡಿ ಎಂದಿದ್ದೆ ತಪ್ಪಾಯ್ತು..! ಈಕೆ ಮಾಡಿದ ಕೆಲ್ಸ ನೋಡಿ

Updated: Saturday, May 1, 2021, 19:30 [IST]

ಹೌದು ಸ್ನೇಹಿತರೆ ರಾಜ್ಯದಲ್ಲಿ ಈಗಾಗಲೇ ಕರೋನ ವೈರಸ್ ಎರಡನೇ ಅಲೆ ಎದ್ದಿದ್ದು ದಿನೇದಿನೇ ಕರೋನ ವೈರಸ್ ನಿಂದಾಗಿ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತು ಕೊರೊನಾ ಸೋಂಕಿತರ ಪ್ರಕರಣಗಳು ಕೂಡ ಪ್ರತಿದಿನ ದಾಖಲಾಗುತ್ತಿವೆ. ಹಾಗೆ ರಾಜ್ಯ ಸರಕಾರ ಕೂಡ ಈಗಾಗ್ಲೇ ಹದಿನಾಲ್ಕು ದಿವಸ ಲಾಕ್ ಡೌನ್ ಮಾಡಿ ಈ ಕೊರೊನ ವೈರಸ್ ನಿಯಂತ್ರಣ ಮಾಡ್ಲಿಕ್ಕೆ ಇಂತಹ ನಿರ್ಧಾರ ಮಾಡಿದೆ.  

ಆದ್ರೂ ಸಹ ಕೆಲವರು ಬೇಕಾ ಬಿಟ್ಟಿ ಓಡಾಡಿಕೊಂಡು, ತುಂಬಾ ಬೇಜವಾಬ್ದಾರಿಯಿಂದ ಕೊರೊನ ಭಯವೇ ಇಲ್ಲದೆ ಓಡಾಡಿಕೊಂಡು ಇದ್ದಾರೆ. ಹೌದು ಈ ನಡುವೆ ಮಾಧ್ಯಮ ಮೂಲಕ ವಿಡಿಯೋ ಒಂದು ಈಗ ಕಂಡು ಬಂದಿದ್ದು, ತುಂಬಾನೆ ಈ ವಿಡಿಯೋ ವೈರಲ್ ಆಗ್ತಿದೆ. ಈ ಘಟನೆ ಉಡುಪಿಯಲ್ಲಿ ನಡೆದಿದೆ.. ಹೌದು ರಸ್ತೆಯಲ್ಲಿ ಒಬ್ಬ ಯುವತಿ ಕಾರಿನಲ್ಲಿ ಹೋಗ್ತಿದ್ದ ವೇಳೆ ಫೋನಿನಲ್ಲಿ ಮಾತನಾಡುತ್ತಿರುತ್ತಾರೆ. ಅದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ಈಕೆಯ ಕಾರನ್ನು ತಡೆದು, ಮೊದಲಿಗೆ ಕಾರಿನಲ್ಲಿ ಕುಳಿತು ಮೊಬೈಲ್ ನಲ್ಲಿ ಮಾತನಾಡಬೇಡಿ ಎಂದು ಹೇಳಿದ್ದಾರೆ ಎಂದು ಕೇಳಿಬಂದಿದೆ.

ತದನಂತರ ಈ ರೀತಿ ತಪ್ಪು ಮಾಡಿದ್ದಕ್ಕೆ ಈಕೆಗೆ ಫೈನ್ ಸಹ ಹಾಕಲಾಗಿದೆ. ನಂತರ ಪೊಲೀಸರ ಜೊತೆ ಈಕೆ ಮಾತಿಗೆ ಇಳಿದಿದ್ದಾಳೆ. ಹೌದು ಪೋಲಿಸರು ಕಾರಿನಲ್ಲಿ ಚಾಲನೆ ಮಾಡುತ್ತಾ ಮೊಬೈಲ್ನಲ್ಲಿ ಮಾತನಾಡಬೇಡಿ ಎಂದಿದ್ದೆ ತಪ್ಪಾಯ್ತು, ಎಂತಹ ಕೆಲ್ಸ ಮಾಡಿದರು ಗೊತ್ತಾ ಈ ಲೇಡಿ. ಲೇಖನ ಕೊನೆಯಲಿರುವ ವಿಡಿಯೋವನ್ನು ನೀವೇ ಒಂದು ಬಾರಿ ನೋಡಿ, ಬಳಿಕ ಇದರಲ್ಲಿ ತಪ್ಪು ಯಾರದು ಇದೆ ಎಂಬುದಾಗಿ ನಮಗೆ ನಿಮ್ಮ ಅಭಿಪ್ರಾಯ ಅನಿಸಿಕೆಯನ್ನು ತಿಳಿಸಿ, ವಿಡಿಯೋ ಶೇರ್ ಮಾಡಿ..