ಬ್ಯಾಗ್ ಸಮೇತ ಏಕಾಂಗಿಯಾಗಿ ಹೊರಟ ರಾಸಲೀಲೆ ಸಿಡಿ ಲೇಡಿ..! ಕ್ಯಾಮಾರದಲ್ಲಿ ಕಂಡಿದ್ದೇನು..? ವಿಡಿಯೋ ನೋಡಿ

Updated: Sunday, March 7, 2021, 09:44 [IST]

ಹೌದು ಈಗಾಗ್ಲೇ ಎಲ್ಲರಿಗೂ ಗೊತ್ತಿರುವ ಹಾಗೆ ಕಳೆದ ಒಂದು ವಾರದಿಂದ ರಾಜ್ಯದಲ್ಲಿ ರಾಸಲೀಲೆ ಸಿಡಿ ವಿಚಾರ ಹೆಚ್ಚು ಸುದ್ದಿಯಾಗಿದ್ದು,ಇದೀಗ ಒಂದೊಂದೇ ವಿಚಾರ ಸೋಷಿಯಲ್ ಮಿಡಿಯಾದಲಿ ಹೊರ ಬರುತ್ತಿವೆ. ಹಾಗೇನೇ ದಿನೇಶ್ ಕಲ್ಲಳ್ಳಿ ಕೊಟ್ಟ ಕೆಲ ಮಾಹಿತಿ ಕುರಿತು ಪೊಲೀಸರು ತನಿಖೆ ಶುರು ಮಾಡಿದ್ದು, ಈ ಸಿಡಿ ಕುರಿತು ಆಗಿದ್ದೇನು ಎಂದು ಪತ್ತೆ ಹಚ್ಚುತ್ತಿದ್ದಾರೆ.       
 

ಮತ್ತು ವಿಚಾರಣೆ ವೇಳೆ ರಾಸಲೀಲೆ ಸಿಡಿಯಲ್ಲಿ ಕಂಡ ಲೇಡಿ ಬಗ್ಗೆ ಇದೀಗ ಒಂದು ಹೊಸ ವಿಚಾರ ತಿಳಿದಿದ್ದು, ಅಷ್ಟಕ್ಕೂ ಸಿಡಿ ಇನ್ನೇನು ಸೋಷಿಯಲ್ ಮಿಡಿಯಾದಲಿ ಕಾಣಿಸುತ್ತಿದ್ದ ಹಾಗೆ ಯುವತಿ ಎಲ್ಲಿದ್ರು, ಯಾವ ಕೆಲಸ ಮಾಡುತ್ತಿದ್ರು ಎಂಬ ಮಾಹಿತಿ ಮಾಧ್ಯಮ ಮೂಲಕ ಇದೀಗ ಹೊರ ಬಿದ್ದಿದೆ. ಅಷ್ಟಕ್ಕೂ ಶಾಸಕ ಜಾರಕಿಹೊಳಿ ಜೊತೆ ದೇ*ಹ ಸಂಪರ್ಕ ಹೊಂದಿದ ವಿಡಿಯೋ ಎಲ್ರಿಗೂ ಕಾಣಿಸುತ್ತಿದ್ದ ಹಾಗೆ ಯುವತಿ ಎಲ್ಲಿ ಹೋದಳು ಗೊತ್ತಾ.?       
ವಿಡಿಯೋ ನೋಡಿ 

ಮತ್ತು ಬ್ಯಾಗ್ ಸಮೇತ ಈ ಮನೆಯಿಂದ ಯುವತಿ ಹೊರ ಬಂದ ದೃಶ್ಯ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದು, ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡ ಸಿಡಿ ಯುವತಿ ಹೋಗಿದ್ದು ಎಲ್ಲಿಗೆ ಎಲ್ಲಾ ವಿಶ್ಯ ಈ ವಿಡಿಯೋದಲ್ಲಿ ಒಂದು ಮಾಧ್ಯಮ ತಿಳಿಸಿಕೊಟ್ಟಿದೆ. ಹಾಗಾಗಿ ವಿಡಿಯೋ ನೋಡಿ ನಿಮ್ಮ ಈ ಸಿಡಿ ಲೇಡಿ ಕುರಿತು ನಿಮ್ಮ ಅನಿಸಿಕೆ ತಿಳ್ಸಿ ಧನ್ಯವಾದಗಳು...