ಭಯಂಕರ ಚಂಡಮಾರುತದಿಂದ ಮುಂದಿನ ನಾಲ್ಕು ದಿನ ಈ ಜಿಲ್ಲೆಗಳಲ್ಲಿ ಬಾರಿ ಮಳೆ ಆಗಲಿದೆಯಂತೆ..?

Updated: Sunday, May 16, 2021, 10:45 [IST]

ಹೌದು ಸ್ನೇಹಿತರೆ ಈಗಾಗಲೇ ರಾಜ್ಯದಲ್ಲಿ ಕೆಲವು ಕಡೆ ಭಾರಿ ಮಳೆ ಆಗುತ್ತಿದ್ದು, ಮುಂದಿನ ನಾಲ್ಕು ದಿನ ಗಾಳಿ ಜೊತೆ ಮಳೆಯು ದೊಡ್ಡದಾಗಿ ಸದ್ದು ಮಾಡಲಿದೆಯೆಂದು ಭಯಂಕರ ಚಂಡ ಮಾರುತಗಳಿಂದ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮೂಲಕ ತಿಳಿದುಬಂದಿದೆ. ಇದೀಗ ರಾಜ್ಯದಲ್ಲಿ ಕೆಲವು ಕಡೆ ಮಳೆಯಾಗುತ್ತಿದ್ದು, ಮುಂದಿನ ನಾಲ್ಕು ದಿವಸ ಈ ಏಳು ಜಿಲ್ಲೆಗಳಲ್ಲಿ ಭಾರಿ ಭಯಂಕರ ಚಂಡಮಾರುತ ಬಳಿಕ ಮಳೆಯಾಗಲಿದೆ ಎಂದು ತಿಳಿದುಬಂದಿದೆ. 

ಜೊತೆಗೆ ಈಗಾಗಲೇ ಹವಾಮಾನ ಇಲಾಖೆ ಹೇಳಿದ ಹಾಗೆ ಮುನ್ಸೂಚನೆ ನೀಡಿದ ಹಾಗೆ ಈ ಜಿಲ್ಲೆಗಳ ಜನರು ಹೆಚ್ಚು ಜಾಗರೂಕತೆಯಿಂದ ಇರಿ ಎಂದು ಹೇಳಿ, ರೆಡ್ ಅಲರ್ಟ್ ಸಹ ಘೋಷಣೆ ಮಾಡಿದೆ ಎಂದು ತಿಳಿದುಬಂದಿದೆ. ಅದು ಯಾವ ಜಿಲ್ಲೆಗಳಲ್ಲಿ ಚಂಡಮಾರುತ ಬೀಸಿದ ಬಳಿಕ ಯಾವಾಗ ಮಳೆಯಾಗಲಿದೆ ಎಂದು ತಿಳಿಯಲು ಈ ಲೇಖನದ ಕೊನೆಯಲ್ಲಿರುವ ವಿಡಿಯೋವನ್ನು ನೋಡಿ,  

ಯಾವ ಯಾವ ಜಿಲ್ಲೆಗಳಲ್ಲಿ ಯಾವ ಸಮಯಕ್ಕೆ ಮಳೆಯಾಗಲಿದೆ ಎಂದು ಸಂಕ್ಷಿಪ್ತವಾಗಿ ತಿಳಿಸಲಾಗಿದೆ.ಈ ವಿಡಿಯೋ ನೋಡಿ, ಮತ್ತು ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಮೆಂಟ್ ಮಾಡಿ, ಹಾಗೂ ಅವಮಾನ ಇಲಾಖೆ ಮುನ್ಸೂಚನೆ ನೀಡಿದ್ದು ತುಂಬಾನೇ ಜಾಗರೂಕತೆಯಿಂದ ಇರಿ ಎಂದು ಹೇಳಲಾಗುತ್ತಿದೆ...