ಮಂಚ ಹತ್ತಿದ್ದಕ್ಕೆ ಎಷ್ಟು ಕೋಟಿ ಕೊಟ್ಟರು ಎಂದು ಹೇಳಿ ವಿಡಿಯೋ ಹಾಕಿ ಉಗಿಸಿಕೊಂಡ ಯುವಕ..!

Updated: Sunday, April 18, 2021, 23:11 [IST]

ಹೌದು ಸ್ನೇಹಿತರೆ ಜಾರಕಿಹೊಳಿಯವರ ರಾಸಲೀಲೆ ಸಿಡಿ ವಿಚಾರ ರಾಜ್ಯದಲ್ಲಿ ಈಗಾಗಲೇ ಶುರುವಾಗಿ ತಿಂಗಳು ಮುಗಿತಾ ಬರುತ್ತಿದೆ. ಇಷ್ಟಾದರೂ ಸಹ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ಮಾಹಿತಿಯೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಮತ್ತು ಇದರಲ್ಲಿ ಯಾರು ಈ ರಾಸಲೀಲೆ ಸಿಡಿ ಮಾಡಿಸಿದರು ಎಂದು ತಿಳಿದು ಬಂದಿಲ್ಲ. ಯಾರಿಗೆ ಶಿಕ್ಷೆಯಾಗಲಿದೆ ಎಂಬುವ ಅನುಮಾನಗಳು ಇಂದಿಗೂ ಕೂಡ ಚರ್ಚೆ ಆಗುತ್ತಲೇ ಇವೆ. ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಸಹ ಪ್ರತಿದಿನವೂ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.   

ಈ ರೀತಿ ಪ್ರಕರಣ ಸಾಗುತ್ತಿರುವ ವೇಳೆ ಯೂಟ್ಯೂಬ್ನಲ್ಲಿ ಒಬ್ಬ ಯುವಕ, ಇದರ ಬಗ್ಗೆ ಸುಳ್ಳು ಮಾಹಿತಿಯನ್ನು ನೀಡಿದ್ದು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದೇನೆ. ಮತ್ತು ವಿಡಿಯೋದಲ್ಲಿ ತಿಳಿಸಿದ ಹಾಗೆ ಮಂಚ ಹತ್ತಿದಕ್ಕೆ ಎಷ್ಟು ಹಣ ಸಿಕ್ಕಿತು ಎನ್ನಲಾಗಿ ಹೇಳಿ, ಫೋಟೋದಲ್ಲಿ ಬರೆದುಕೊಂಡು ಮತ್ತು ಇನ್ನಿತರ ಕೆಲ ವಿಚಾರಗಳನ್ನು ಚರ್ಚೆ ಮಾಡಿ ರಮೇಶ್ ಜಾರಕಿಹೊಳಿ ಸಿಡಿ ಯುವತಿಗೆ ಏನೆಲ್ಲಾ ಕೊಡಿಸಿದ್ದರು ಎಂದು ಹೇಳಿ ಸಿಡಿ ಯುವತಿ ತನಿಖಾಧಿಕಾರಿಗಳ ಮುಂದೆ ಹೇಳಿದ್ದನ್ನ ಇಲ್ಲಿ ಹೇಳಿದ್ದಾನೆ. ಹಾಗೇನೇ ವಿವರವಾಗಿ ಹೇಳಿದ್ದಾನೆ..    

ಈತ ಕೊಟ್ಟ ಈ ರಾಸಲೀಲೆ ಪ್ರಕರಣದ ಮಾಹಿತಿಯನ್ನು ಸೋಶಿಯಲ್ ಪ್ರಿಯರು ಮತ್ತು ನೆಟ್ಟಿಗರು ನೋಡಿ ಬಾಯಿಗೆ ಬಂದ ಹಾಗೆ ಈತನಿಗೆ ಬೈದಿದ್ದಾರೆ. ಮತ್ತು ಈ ರೀತಿ ಸುಳ್ಳು ಮಾಹಿತಿಯನ್ನು ಹೇಳಿ ಏನೇನೋ ಹೇಳ ಬೇಡ , ಸುಳ್ಳು ಸುದ್ದಿ ನೀಡಬೇಡ ಎಂದು ಹೇಳಿದ್ದಾರೆ. ಅಷ್ಟಕ್ಕೂ ವಿಡಿಯೋದಲ್ಲಿ ಈತ ಹೇಳಿದ್ದೇನು ಗೊತ್ತಾ..? ನೀವೇ ಒಂದು ಬಾರಿ ಈ ವಿಡಿಯೋ ನೋಡಿ, ಈತ ಸಿಡಿ ಪ್ರಕರಣ ಕುರಿತು ಹೇಳಿದ್ದು ಸರಿಯಾ..? ತಪ್ಪಾ..? ಎಂದು ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು...