ಬ್ರೆಕಿಂಗ್ ನ್ಯೂಸ್ : ಕರ್ನಾಟಕದಲ್ಲಿ ಇಂದು 48000 ಕೊರೊನ ಕೇಸಸ್..! ಎಷ್ಟು ಜನ ಸಾವನ್ನಪ್ಪಿದ್ದಾರೆ ನೋಡಿ

Updated: Friday, April 30, 2021, 20:14 [IST]

ಕರೋನವೈರಸ್'ನ ಎರಡನೆಯ ಅಲೆಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರತಿದಿನವೂ ಸಾವಿರ ಸಂಖ್ಯೆಯಲ್ಲಿ ಕೊರನಾ ಕೇಸುಗಳು ಪತ್ತೆಯಾಗುತ್ತಿವೆ ಎಂದು ಈಗಷ್ಟೇ ಮಾಧ್ಯಮ ಮೂಲಕ ತಿಳಿದು ಬಂದಿದೆ. ಹೌದು ಇಂದು ಕರ್ನಾಟಕದಲ್ಲಿ 48236 ಕರೋನಾ ವೈರಸ್ ಕೇಸುಗಳು ಬಂದಿವೆ ಎಂದು ವರದಿಯಾಗಿದೆ.  ಕರೋನವೈರಸ್ ಬಂದಿರುವ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ರಾಜ್ಯದ ಜನರಲ್ಲಿ ಹೆಚ್ಚು ಆತಂಕ ಮೂಡಿದೆ. 

ಹೌದು ಇಂದು ಒಂದೇ ದಿನ ಇಷ್ಟು ಕರೋನಾ ಕೇಸುಗಳು ಇಷ್ಟು ಬಂದಿರುವುದನ್ನು ನೋಡಿ, ಇಡೀ ರಾಜ್ಯವೇ ಶಾಕ್ ಆಗಿದೆ.  ಹಾಗೇ  ಬೆಂಗಳೂರಿನಲ್ಲಿ  26700  ಕೊರೋನಾ ಕೇಸುಗಳು ಇಂದು ಪತ್ತೆಯಾಗಿವೆಯಂತೆ.  ಹಾಗೇ ಮೈಸೂರಿನಲ್ಲಿ 3500 ಕೊರೋನಾ ಕೇಸುಗಳು ಇಂದು ಪತ್ತೆಯಾಗಿವೆಯಂತೆ. ಈ ಕರೋನ ತಡೆಹಿಡಿಯುವಲ್ಲಿ ರಾಜ್ಯಸರ್ಕಾರ ಈಗಾಗ್ಲೇ ಲಾಕ್ಡೌನ್ ಮಾಡಿದರೂ, ಹಾಗೆ ಕೆಲ ಕ್ರಮಗಳನ್ನು ಪಾಲಿಸುವಂತೆ ಆದೇಶ ಹೊರಡಿಸಿದರೂ, ಕರೋನಾ ಕೇಸುಗಳು ಮಾತ್ರ ಇಳಿಮುಖ ಆಗುವಂತೆ ಕಾಣುತ್ತಿಲ್ಲ.

ಹೌದು ಸ್ನೇಹಿತರೆ ಇಂದು ಕರೋನವೈರಸ್ ನಿಂದಾಗಿ 236 ಜನ ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿ ಕೇಳಿಬಂದಿದೆ. ನೀವು ಕೂಡ ನಿಮ್ಮ ಜಾಗೃತೆಯಿಂದಿರಿ, ತಪ್ಪದೆ ಮಾಸ್ಕ್ ಬಳಸಿ, ಹೆಚ್ಚು ಓಡಾಟ ಮಾಡಬೇಡಿ ಈ ಕರೋನವೈರಸ್ ಕಡಿಮೆ ಆಗುವವರೆಗೂ ನಿಮ್ಮ ನಿಮ್ಮ ಜವಾಬ್ದಾರಿಯಲ್ಲಿ ನೀವಿರಿ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ದಿನೇ ದಿನೇ ಹೆಚ್ಚುತ್ತಿರುವ ಕರೋನ ಕೇಸುಗಳ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ತಿಳಿಸಿ. ಅದೇನೇ ಕರೋನವೈರಸ್ ತಡೆಯುವುದರಲ್ಲಿ ನಿಮ್ಮಲ್ಲಿರುವ ಒಳ್ಳೆಯ ಸಲಹೆಗಳನ್ನು ಕಮೆಂಟ್ ಮಾಡಿ ಧನ್ಯವಾದಗಳು..