ಎಂಟು ಕೋಟಿ ರೈತರಿಗೆ ಸಿಹಿ ಸುದ್ದಿ ಕೊಟ್ಟ ಮೋದಿ ಸರ್ಕಾರ! ಆ ಸಿಹಿ ಸುದ್ದಿ ಏನು ಗೊತ್ತಾ?

ಎಂಟು ಕೋಟಿ ರೈತರಿಗೆ ಸಿಹಿ ಸುದ್ದಿ ಕೊಟ್ಟ ಮೋದಿ ಸರ್ಕಾರ! ಆ ಸಿಹಿ ಸುದ್ದಿ ಏನು ಗೊತ್ತಾ?

ಈ ಬಾರಿಯ ಸರ್ಕಾರ ಐದು ಯೋಜನೆಗಳ ಅಮಿಷವನ್ನು ಹಿಡಿದು ಅಧಿಕಾರದ ಚುಕ್ಕಾಣಿಯನ್ನ ಗಿಟ್ಟಿಸಿಕೊಂಡು ಬಿಟ್ಟಿದೆ ಎಂದರೆ ತಪ್ಪಾಗಲಾರದು. ಇನ್ನೂ ಇವರು ಚುನಾವಣೆಗೂ ಮುನ್ನ ತಿಳಿಸಿದ್ದ ಈ ಭರವಸೆಯ ಯೋಜನೆಗಳ ಪೈಕಿ ಈ ಎಂಟು ತಿಂಗಳ ಅವಧಿಯಲ್ಲಿ ನಾಲ್ಕು ಯೋಜನೆಯನ್ನು ಜಾರಿಗೆ ಬಂದಿದೆ. ಈಗ ಕೊನೆಯಲ್ಲಿ ಉಳಿದಿರುವ ಉದ್ಯೋಗ ನಿಧಿ ಯೋಜನೆ ಕೊಡ ಡಿಸೆಂಬರ್ ತಿಂಗಳಲ್ಲಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಇನ್ನೂ ಈ ಹೊಸ ಯೋಜನೆಗಳ ಪೈಕಿ ಹಿಂದಿನಿಂದಲೂ ಕೊಡ ಪಾಲಿಸಿಕೊಂಡು ಬರುತ್ತಿರುವ ಯೋಜನೆಗಳನ್ನು ಕೊಡ ಪಾಲಿಸಿಕೊಂಡು ಬರುತ್ತಿದೆ.

ಅದ್ರಲ್ಲಿ ಒಂದಾದ ಪಿಮ್ ಕಿಸಾನ್ ಯೋಜನೆ ಕೊಡ ಮುಂಚೂಣಿಯಲ್ಲಿ ಇದೆ. ಈ ಪಿಂ ಕಿಸಾನ್ ಯೋಜನೆಯ ಮೂಲಕ ರೈತರಿಗೆ ವಾರ್ಷಿಕ ಅವಧಿಯಲ್ಲಿ ಆರ್ಥಿಕವಾಗಿ ಕೊಂಚ ನೆರವು ನೀಡುವ ಉದ್ದೇಶವನ್ನು ಹೊಂದಿದೆ. ಈ ಪಿಯಂ ಕಿಸಾನ್ ಯೋಜನೆಯ ಅಡಿಯಲ್ಲಿ ರೈತರಿಗೆ ವರ್ಷಕ್ಕೆ  6000 ನೀಡಲಾಗುತ್ತಿದೆ. ಈ ಆರು ಸಾವಿರವನ್ನು ಮೂರು ಕಂತುಗಳಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ. ಇನ್ನೂ ಈ ಯೋಜನೆಯ 14ನೆ ಕಂತು ಜುಲೈ 27 ರಂದು ಜಮಾ ಆಗಿತ್ತು.ಈಗ ಇಂದು ಅಂದರೆ ನವೆಂಬರ್ 15 ರಂದು ಎಂಟು ಕೋಟಿ ರೈತರಿಗೆ ಪಿಎಂ ಕಿಸಾನ್ ಯೋಜನೆಯ  15ನೆ ಕಂತು ಬಿಡುಗಡೆ ಮಾಡಲಿದೆ.     

ಈ ಯೋಜನೆಯು ಮೋದಿ ಸರ್ಕಾರದಿಂದ ಜಾರಿಗೆ ಬಂದಿದ್ದು. ಈ ಯೋಜನೆಯ ಮೂಲಕ ರೈತರಿಗೆ ವಾರ್ಷಿಕ ಆದಾಯವನ್ನು ನೀಡುವಂತೆ ಅವಕಾಶ ಮಾಡಿಕೊಡಲಾಗುತ್ತಿದೆ. ಈ ಯೋಜನೆಯಿಂದ ರೈತರಿಗೂ ಕೊಡ ಸರಕಾರದಿಂದ ಆದಾಯ ಬರುವ ಅವಕಾಶ ಇದೆ. ಮೋದಿ ಅವರು ಜಾರ್ಖಂಡ್ ನ ಕುಂಟಿಯಲ್ಲಿ ಬರೋಬ್ಬರಿ ಎಂಟು ಕೋಟಿ ರೈತರಿಗೆ ಈ ಯೋಜನೆಯ ಫಲವನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟಿದೆ. ಇಂದು ಅಂದರೆ ನವೆಂಬರ್ 15ರಂದು ರೈತರ ಪಿಎಂ ಕಿಸಾನ್ ಖಾತೆಗೆ ಪಿಎಂ ಕಿಸಾನ್ ಯೋಜನೆಯ 15ನೆ ಕಂತು ಅಂದರೆ 18,000 ಸಾವಿರದ ವರೆಗೂ ಜಮಾ ಮಾಡಲಾಗಿದೆ.