ಬ್ರೇಕಿಂಗ್ ನ್ಯೂಸ್ : ಮತ್ತೆ ಲಾಕ್ ಡೌನ್ ಬೇಕಾ ಇಲ್ಲ ಜನರು ಎಚ್ಚೆತ್ತು ಕೊಳ್ಳುತ್ತಾರಾ !! ಏನು ನೋಡಿ ಸರ್ಕಾರದಿಂದ ಹೊಸ ರೂಲ್ಸ್ ?

Updated: Monday, February 22, 2021, 16:13 [IST]

ಕೊರೋನಾ ಎರಡನೇ ಎರಡನೇಯ ಅಲೆ ಮತ್ತೆ ಶುರುವಾಗಿದೆ!! ಜನರು ಸುಖಾಸುಮ್ಮನೆ  ಓಡಾಡುತ್ತಿದ್ದಾರೆ  ಮತ್ತು ಕರ್ನಾಟಕ ಇನ್ನೂ ಸುರಕ್ಷಿತವಾಗಿದೆ ಆದರೆ ನಮಗೆ ಸಂಕಷ್ಟ ತಪ್ಪಿದ್ದಲ್ಲ. ಮಹಾರಾಷ್ಟ್ರ ಮತ್ತು ಕೇರಳ ದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ ಪ್ರತಿದಿನ ಆರು ಸಾವಿರಕ್ಕೂ ಹೆಚ್ಚು ಕೇಸ್ಗಳು ದಾಖಲೆಯಾಗುತ್ತಿದೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ತಗೊಳ್ಳಬೇಕು. ಏಕೆಂದರೆ ಅಲ್ಲಿಂದ ಬರುವ ಜನರ ಮೇಲೆ ನಿಗಾ ಇಡಬೇಕು.ಹಾಗೆ ನಮ್ಮ ಆರೋಗ್ಯ ಸಚಿವ ಮಂತ್ರಿ ಸುಧಾಕರ್ ಅವರು ಈಗ ಹೊಸ ರೂಲ್ಸ್ ಅನ್ನು ಫಾಲೋ ಮಾಡಲು ಜನರಿಗೆ ಹೇಳಿದ್ದಾರೆ ಮತ್ತು ಜನರಿಗೆ ಎಚ್ಚರಿಕೆ ಕೂಡ ಕೊಟ್ಟಿದ್ದಾರೆ.  

ಲಾಕ್ಡೌನ್ ಮಾಡಬಾರದು ಅಂದರೆ ಈ  ನಿಯಮಗಳನ್ನು  ಚಾರ್ಜ್ ತಪ್ಪದೇ ಪಾಲಿಸಿ ಎಂದು. ಏನದು ಬನ್ನಿ ಮುಂದೆ ನೋಡೋಣ  ಗಡಿಪ್ರದೇಶದ ಬರುವ ಎಲ್ಲ ವಾಹನಗಳಿಗೆ ತಪಾಸಣೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಅದೇ  ಸದ್ಯಕ್ಕೆ ಇದು  ಯಾವುದು ನಡೆಯುತ್ತಿಲ್ಲ ಇದರಿಂದ ಆತಂಕ ಉಂಟಾಗಿದೆ. ಮತ್ತು ಮದುವೆಗಳಿಗೆ  500ಕ್ಕೂ ಹೆಚ್ಚು ಜನ    ಸೇರ ಬಾರದು ಎಂದು ರಾಜ್ಯ ಸರ್ಕಾರ ಹೇಳಿದೆ ಮತ್ತು  ಮದುವೆ ಮೇಲ್ವೆಚಾರಣೆ   ಮಾಡಲು  ಮಾರ್ಷಲ್ ಗಳುನು ನೇಮಕ ಮಾಡಲಾಗುತ್ತದೆ.   

 ಕೊರೋಣ ಏನಾದರೂ ಜಾಸ್ತಿ ಆದರೆ ಬೇರೆ ಹೊಸ ರೂಲ್ಸ್ ಬರುವ ಅವಶ್ಯಕತೆಯನ್ನು ಇದೆ ಎಂದು ನಮ್ಮ ಸಚಿವರು ಹೇಳಿದ್ದಾರೆ. ಅದು ಏನೆಂದರೆ  ಚಿತ್ರಮಂದಿರದಲ್ಲಿ ಶೇಕಡ 50% ಮಾತ್ರ ಅವಕಾಶ. ಧಾರ್ಮಿಕ ಸ್ಥಳಗಳನ್ನು ಮುಚ್ಚುವುದು ಮತ್ತೆ ಕಂಟೋನ್ಮೆಂಟ್ ಜೋನ್ ಸೇಲ್ ಡೌನ್ ಮಾಡುವುದಾಗಿ ಹೇಳಿದ್ದಾರೆ.

 ಏನೇ ಆಗಲಿ ನಮ್ಮ ಜನ ಜಗ್ಗುವುದಿಲ್ಲ ಎಂದು ಅವರ ಪಾಡಿಗೆ ಅವರು  ಮಾಸ್ಕ  ಧರಿಸದೆ ಮತ್ತು ಸಮಾಜ ಅಂತರವನ್ನು ಕಾಪಾಡದೇ  ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಆದರೆ ಸಂಕಟ ನಮ್ಮ ಮಧ್ಯಮವರ್ಗದವರಿಗೆ ಬರುವುದು ಮತ್ತು ಅದರಿಂದ ಬಚಾವಾಗಲು ದಯವಿಟ್ಟು ಸರ್ಕಾರ  ನಿಯಮಗಳನ್ನು ಪಾಲನೆ ಮಾಡಿ ಮತ್ತು ಲಾಕ್ ಡೌನ್ ಆಗದಿರುವಾಗ   ನೋಡಿಕೊಳ್ಳುವುದು ನಮ್ಮ ಜನರ ಕೈಯಲ್ಲಿದೆ.