ಭಯಾನಕ ಭವಿಷ್ಯ ನುಡಿದ ಕೋಡಿಮಠದ ಶ್ರೀ; ಈ ಸಂವತ್ಸರದಲ್ಲಿ ಬಹುದೊಡ್ಡ ಅವಘಡ !

By Infoflick Correspondent

Updated:Wednesday, April 6, 2022, 10:27[IST]

ಭಯಾನಕ ಭವಿಷ್ಯ ನುಡಿದ ಕೋಡಿಮಠದ ಶ್ರೀ; ಈ ಸಂವತ್ಸರದಲ್ಲಿ ಬಹುದೊಡ್ಡ ಅವಘಡ !

ಕೋಡಿಮಠದ ಶ್ರೀಗಳು ಪ್ರತಿವರ್ಷ ಒದೊಂದು ಭವಿಷ್ಯ ನುಡಿಯುತ್ತಾರೆ. ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಕಾಲ ಕಾಲಕ್ಕೆ ಭವಿಷ್ಯಗಳನ್ನು ನುಡಿಯುತ್ತಾರೆ, ಇವೆ ಭವಿಷ್ಯಗಳು ಕೆಲವು ನಿಜವಾಗಿದ್ದಾವೆ ಅಂತ ಭಕ್ತರು ನಂಬಿದ್ದಾರೆ.ಹಾಗೇ ಈ ವರ್ಷದ ಭವಿಷ್ಯ ನುಡಿದಿದ್ದು ಭಯಾನಕ ಭವಿಷ್ಯ ಇದಾಗಿದೆ. 

ಈ ವರ್ಷ ಮಳೆ ಕೆಂಡಮಂಡಲ ಅಶಾಂತಿ, ಮತೀಯ ಗಲಭೆಗಳಿಂದ ಹೆಚ್ಚು ಸಾವು, ಕೊಲೆಗಳಾಗುವವು. ಬಯಲು ಹೋಗಿ ಮಲೆನಾಡಾಗುತ್ತದೆ, ಮಲೆನಾಡು ಹೋಗಿ ಬಯಲಾಗುತ್ತದೆ. ಸುಂದರವಾದ ಹೆಣ್ಣು ಮಕ್ಕಳಿಗೆ ಅಂಗಾಂಗಳನ್ನ ಕಿತ್ತು ತಿನ್ನುತ್ತವೆ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ. 

ಭಾರತದಲ್ಲಿ ಈ ಬಾರಿ ಬೆಂಕಿ, ಗಾಳಿ, ಗುಡುಗು ಸಿಡಿಲಿನಿಂದ ವಿಪರೀತ ಅನಾಹುತಗಳಾಗುತ್ತವೆ. ಇಲ್ಲಿಯವರೆಗೂ ಕಂಡೂ ಕೇಳರಿಯದಂತ ಬಹುದೊಡ್ಡ ಆಘಾತ ಆಗುತ್ತದೆ ಕೋಡಿಮಠ ಶ್ರೀ ಆಘಾತಕಾರಿ ಭವಿಷ್ಯ ಹೇಳಿದ್ದಾರೆ.