ಹುಡುಗಿಯ ಜೊತೆ ರೋಮ್ಯಾನ್ಸ್ ಸ್ವಲ್ಪ ಏಮಾರಿದರೆ ಹೊಗೆ ಗ್ಯಾರಂಟೀ ಎಂದ ನೆಟ್ಟಿಗರು ; ನಿವೇನಂತೀರಾ ; ವಿಡಿಯೋ ವೈರಲ್

ಹುಡುಗಿಯ ಜೊತೆ ರೋಮ್ಯಾನ್ಸ್  ಸ್ವಲ್ಪ ಏಮಾರಿದರೆ ಹೊಗೆ ಗ್ಯಾರಂಟೀ ಎಂದ ನೆಟ್ಟಿಗರು ; ನಿವೇನಂತೀರಾ ; ವಿಡಿಯೋ ವೈರಲ್

 ಈಗಿನ ಕಾಲದ ಯುವ ಜನತೆಗೆ ಸ್ವಲ್ಪವಾದರೂ  ನೈತಿಕತೆ ಇಲ್ಲವಾಗಿದೆ . ಪಾರ್ಕ್ ಅಥವಾ ಪಬ್ಲಿಕ್ ಪ್ಲೇಸ್ ಇಲ್ಲ ಮೆಟ್ರೋ ಟ್ರೈನ್ ಎಲ್ಲಂದರೆ ಅಲ್ಲಿ ರೋಮ್ಯಾನ್ಸ್ ಮಾಡುವದಕ್ಕೆ ಸುರು ಹಚ್ಚಿ ಕೊಂಡು ಬಿಡುತ್ತಾರೆ . ಇವರಿಗೆ ಹೇಳೋರು ಕೇಳೋರೋ
 ಯಾರು ಇಲ್ಲ ಅಂತ ಕಾಣಿಸುತ್ತೆ . ಇವರ ಪೋಷಕರ ಮರ್ಯಾದೆ ಚೆನ್ನಾಗಿ ತೆಗೆಯುತ್ತಿದ್ದಾರೆ . ಮುಂದೆ ಇವರ ಭವಿಷ್ಯ ದೇವರೇ ಬಲ್ಲ . ಈ ತರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವರಿಗೆ ಸರಿಯಾಗೇ ಬೈದು ಕಾಮೆಂಟ್ ಮಾಡ ಬೇಕು . ಇದು ಬೇರೆ ಯುವಕ ಮತ್ತು ಯುವತಿಯರಿಗೆ ಈ ತರ ಮಾಡುವುದಕ್ಕೆ ಪ್ರಚೋದನೆ ಕೊಟ್ಟಂತೆ ಆಗುತ್ತದೆ

ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಇನ್ನು ಈ ರೀತಿಯ ವಿಡಿಯೋಗಳಲ್ಲಿ ಕೆಲವು ಜನರ ಮನಸ್ಸಿಗೆ ಬಹಳ ಇಷ್ಟವಾದರೆ ಇನ್ನು ಕೆಲವು ವಿಡಿಯೋಗಳನ್ನು ನೋಡಿ ವೀಕ್ಷಕರು ಅವಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಸಹ ಮಾಡುತ್ತಾರೆ. ಇನ್ನು ಈ ರೀತಿಯ ಅಸಭ್ಯ ವಿಡಿಯೋಗಳುಮಾಡುವ ಹಿನ್ನೆಲೆ ಅವರ ಮನಸ್ಸಿನಲ್ಲಿ ಯಾವ ಭಾವನೆ ಇರುತ್ತದೆ ಯಾರಿಗೂ ಗೊತ್ತಿಲ್ಲ. ಯಾಕೋ ಮಾಡುತ್ತಿರುವುದು ಕೆಟ್ಟದ್ದು ಎಂದು ತಿಳಿದಿದ್ದರೂ ಸಹ ಜನರು ಈ ರೀತಿಯ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದುಕೊಳ್ಳಲು ಹಂಚಿಕೊಳ್ಳುತ್ತಾರೆ. 

ಆದರೆ ಇಂತಹ ವಿಡಿಯೋಗಳನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಾರೆ. ಕೆಲವರು ಟ್ರೋಲ್ ಆಗಿದ್ದರು ಸಹ ಈ ರೀತಿಯ ವಿಡಿಯೋಗಳನ್ನು ಮಾಡುವುದನ್ನು ಬಿಡುವುದಿಲ್ಲ. ಹಾಗೆ ಈ ರೀತಿಯ ವಿಡಿಯೋಗಳಿಂದ ಅವರು ಹೆಸರು ಮಾಡಬಹುದು ಎಂದುಕೊಳ್ಳುತ್ತಾರೆ. ಬದಲಿಗೆ ಅವರು ತಮ್ಮ ಹಾಗೂ ತಮ್ಮ ಪೋಷಕರ ಹೆಸರನ್ನು ಕೆಡಿಸುತ್ತಿದ್ದಾರೆ ಎನ್ನುವುದು ಅವರಿಗೆ ಗೊತ್ತಿಲ್ಲ. ಇನ್ನು ಈ ವಿಡಿಯೋವನ್ನು ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ