ಕಣ್ಣೆದುರೇ ಎರಡು ಸಾವು ಕಂಡ ಮಾಲಾಶ್ರೀ..!! ನಿಜಕ್ಕೂ ಅಂದು ಆಗಿದ್ದೇನು ಗೊತ್ತಾ..? ವಿಡಿಯೋ ನೋಡಿ

Updated: Wednesday, April 28, 2021, 13:52 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರೊಬ್ಬರು ಕರೋನಾಗೆ ಬಲಿಯಾಗಿದ್ದು, ಮೊನ್ನೆಯಷ್ಟೇ ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಹೌದು ಮಾಲಾಶ್ರೀಯವರ ಪತಿ ಕೋಟಿ ರಾಮು ಅವರು ಕೊರೋನಾಗೆ ತುತ್ತಾಗಿ ಇಡೀ ಕನ್ನಡ ಇಂಡಸ್ಟ್ರಿಯನ್ನು ಮತ್ತು ಅವರ ಕುಟುಂಬವನ್ನು ನೋವಿನಲ್ಲಿರುವಂತೆ ಮಾಡಿದರು. ಹೌದು ಮಾಲಾಶ್ರೀ ಅವರಿಗೆ ಮತ್ತು ಅವರ ಕುಟುಂಬಕ್ಕೆ ಆ ದೇವರು ಕೋಟಿ ರಾಮು ಅವರಿಲ್ಲದ ನೋವನ್ನ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಎಲ್ರೂ ಆ ದೇವರಲ್ಲಿ ಬೇಡಿಕೊಳ್ಳಿ.  

ಜೊತೆಗೆ ಕೋಟಿ ರಾಮು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಮೆಂಟ್ ಮಾಡಿ. ಹೌದು ಈ ಹಿಂದೆ ಮಾಲಾಶ್ರಿ ಜೀವನದಲ್ಲಿ ನಡೆದಂತಹ ಒಂದು ಕಹಿ ಘಟನೆಯ ಬಗ್ಗೆ ಇಂದಿನ ಈ ಲೇಖನದಲ್ಲಿ ತಿಳಿಸುತ್ತೆವೆ ಸ್ನೇಹಿತರೇ. ಹೌದು ನಟಿ ಮಾಲಾಶ್ರೀ ಅವರು ಕಣ್ಣಮುಂದೆಯೇ ಎರಡು ಸಾವನ್ನು ನೋಡಿ ಇದೀಗ ನೋವಿನಲ್ಲಿದ್ದಾರೆ. 1990 ಜುಲೈ 24 ರಂದು ನಡೆದ ಆ ಒಂದು ಕಾರ್ ಆಕ್ಸಿಡೆಂಟ್ ನಲ್ಲಿ, ಕಾರೊಳಗೆ ಮೂವರು ಜನರಿದ್ದು, ಆ ಮೂವರಲ್ಲಿ ಮಾಲಾಶ್ರೀ ಕೂಡ ಒಬ್ಬರಾಗಿದ್ದರು.

ಮಾಲಾಶ್ರೀ ಪತಿ ರಾಮು ಅಂತ್ಯಕ್ರಿಯೆ: ಮುಗಿಲು ಮುಟ್ಟಿದ ಆಕ್ರಂದನ..

ಅಷ್ಟಕ್ಕೂ ಅಂದಿನ ದಿನ ನಿಜಕ್ಕೂ ನಡೆದಿದ್ದೇನು ಗೊತ್ತಾ. ಈ ಲೇಖನದಲ್ಲಿರುವ ಸಣ್ಣ ವಿಡಿಯೋವನ್ನು ನೋಡಿ. ಮತ್ತು ಈ ಕುರಿತಾಗಿ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ...