ವರ್ತೂರು ಅವರ ಇನ್ನೊಂದು ಮುಖ ಬಿಚ್ಚಿಟ್ಟ ಅವರ ಸ್ವಂತ ಪತ್ನಿ !! ಇವರು ಹೇಳೋದು ಏನು ಗೊತ್ತಾ?

ವರ್ತೂರು ಅವರ ಇನ್ನೊಂದು ಮುಖ ಬಿಚ್ಚಿಟ್ಟ ಅವರ ಸ್ವಂತ ಪತ್ನಿ !! ಇವರು ಹೇಳೋದು ಏನು ಗೊತ್ತಾ?

ರಿಯಾಲಿಟಿ ಶೋ ಗಳ ಪೈಕಿ ದೊಡ್ಡ ಮಟ್ಟದ ಹೈಪ್ ಹಾಗೂ ಪ್ರೇಕ್ಷಕರನ್ನು ಗಳಿಸಿರುವ ಶೋ ಎಂದರೆ ಅದು ಬಿಗ್ ಬಾಸ್ ಕನ್ನಡ. ಇನ್ನೂ ಈ ರಿಯಾಲಿಟಿ ಶೋ ಅವತರಣಿಕೆಯಲ್ಲಿ ಮೂಡಿ ಬರುತ್ತಿದ್ದರು ಕೊಡ ಎಲ್ಲಾ ಭಾಷೆಯಲ್ಲಿ ತನ್ನದೇ ಆದ ನಿಲುವನ್ನು ಕಂಡುಕೊಂಡಿದೆ. ಈ ಶೋ ಎಲ್ಲಾ ಭಾಷೆಯಲ್ಲಿ ಎರಡಂಕಿ ಯ ಸೀಸನ್ ದಾಟಿದೆ. ಇನ್ನೂ ಈ ಬಾರಿ ನಮ್ಮ ಕನ್ನಡ ಬಿಗ್ ಬಾಸ್ ಸರಧಿ. ಈ ಬಾರಿ ನಮ್ಮ ಕನ್ನಡ ಬಿಗ್ ಬಾಸ್ ನಲ್ಲಿ ದಶಕದ ಸಂಬ್ರಮ ಆಗಿರುವ ಕಾರಣದಿಂದ ಎಲ್ಲೆಡೆ ಹೈಪ್ ಹಾಗೂ ವಿಭಿನ್ನತೆಯನ್ನು ನಿರೀಕ್ಷಿಸುವಂತೆ ತಿಳಿಸಿತ್ತು. ಇನ್ನೂ ಅವ್ರು ತಿಳಿಸಿರುವ ಹಾಗೆ ಇದರ ವಿಭಿನ್ನತೆ ತನ್ನ ಮೊದಲ ದಿನಗಳಿಂದಲೇ ಶುರುವಾದ ಈ ವಿಭಿನ್ನತೆ ಪ್ರದರ್ಶನ ಮಾಡಿದೆ. 

ಇನ್ನೂ ಬಿಗ್ ಬಾಸ್ ನಲ್ಲಿ ವಿಭಿನ್ನತೆಯ ಪ್ರಯತ್ನ ಮಾಡುತ್ತಿದ್ದರು ಕೊಡ ಸ್ಪರ್ಧಿಗಳ ನಡುವೆ ಆಗುವ ಸಂಘರ್ಷ ಕೊಂಚವೂ ಕುಗ್ಗುತ್ತಿಲ್ಲ. ಇದೆಲ್ಲಾದುರ ನಡುವೆ ಯಾವ ಬಿಗ್ ಬಾಸ್ ಹಿತಿಹಸಾದಲ್ಲಿ ಕೊಡ ನಡೆದಿದರದ ಘಟನೆಯಿಂದ ಈಗ ಎಲ್ಲೆಡೆ ಸದ್ದು ಮಾಡುತ್ತಲೆ ಇದೆ. ಆ ಘಟನೆಯ ಬಗ್ಗೆ ನಾವು ಹೊಸದಾಗಿ ಹೇಳಬೇಕಿಲ್ಲ. ವರ್ತೂರು ಅವರ ಹುಲಿ ಉಗುರಿನ ಪ್ರಕರಣದ ಗೊಂದಲ ಹಾಗೂ ತಾನೂ ಮನೆಯಿಂದ ಹೋಗ ಬೇಕು ಎನ್ನುವ ಗೊಂದಲ ಮುಗಿದ ನಂತರ ಈಗ ಮತ್ತೊಂದು ಪ್ರಕರಣ ತೆಗೆದುಕೊಳ್ಳುತ್ತಿದೆ. ಅದುವೇ ವರ್ತೂರು ಸಂತೋಷ್ ಅವರ ಮದುವೆಯ ಪ್ರಕರಣ. ಇತ ಬಿಗ್ ಬಾಸ್   ನಲ್ಲಿ ತನಗೆ ಮದುವೆಯಾಗಿಲ್ಲ ಎಂದು ಹೇಳಿದ್ದರು ಆದ್ರೆ ಇವರಿಗೆ ಈಗಾಗಲೇ ಮದುವೆಯಾಗಿ ಮಗು ಕೊಡ ಇದೆ ಎನ್ನುವ ಸತ್ಯ ಹೊರ ಬಿದ್ದಿದೆ.

ಇನ್ನೂ ಇವರ ಪತ್ನಿಯನ್ನು ಸಾಕಷ್ಟು ಕಿರುಕುಳ ನೀಡಿ ಮನೆಯಿಂದ ಹೋರ ಹಾಕಿದ್ದಾರೆ ಎಂದು ಸ್ವತಃ ಹುಡುಗಿಯ ಅಪ್ಪ ಅವರೇ ಮಾದ್ಯಮಗಳಲ್ಲಿ ತಿಳಿಸಿದ್ದಾರೆ. ಸಂತೋಷ್ ಅವರು ಇವರ ಕಣ್ಣೆದುರೇ ತಮ್ಮ ಮಗಳಿಗೆ ಹೊಡೆಯುವುದು ಚಾಕುವಿನಿಂದ ಇರಿಯುವುದು ಮಾಡುತ್ತಿದ್ದರು ಎಂದು ತನ್ನ ಮುದ್ದಿನ ಕಷ್ಟವೇ ನೋಡಿರದ ಮಗಳನ್ನು ನಾನು ಆ ನರಕದಿಂದ ಹೋರ ಕರೆ ತಂದಿದ್ದೇನೆ ಎಂದು ಬಹಿರಂಗವಾಗಿ ತಿಳಿಸಿದ್ದಾರೆ. ವರ್ತೂರು ಅವರು ನೀವು ತಿಳಿದುಕೊಂಡಿರುವಷ್ಟು ಮುಗ್ದರಲ್ಲ ಅವನು ಒಳ್ಳೆಯವನು ಅಲ್ಲಾ ಒಳ್ಳೆತನದ ಮುಖವಾಡ ಹಾಕಿರುವ ರಾಕ್ಷಸ ಎಂದು ತಿಳಿಸಿದ್ದಾರೆ. ಇನ್ನೂ ಇವರಿಗೆ ಮಗು ಆಗಿದ್ದರು ಕೊಡ ಇಂದಿನ ವರೆಗೂ ಆ ಮಗುವನ್ನು ನೋಡಲು ಅವರ ಕುಟುಂಬ ಇದು ವರೆಗೂ ಬಂದಿಲ್ಲ ಎಂದು ಕೊಡ ತಿಳಿಸಿದ್ದಾರೆ. ಈಗ ಇವರು ಮಾಡುತ್ತಿರುವ ಆರೋಪಗಳಿಗೆ ಉತ್ತರ ನೀಡಲು ಅವರ ಕುಟುಂಬ ಹಾಗೂ ದೊಡ್ಡ ಮನೆಯಿಂದ ವರ್ತೂರು ಅವರೇ ಬಂದು ತಿಳಿಸಬೇಕು.