ಕೊನೆಗೂ ಮುರುಗ ಮಠದ ಸುರಂಗ ರಹಸ್ಯ ಬಯಲು..! ಹುಡುಗಿಯರ ಹಾಸ್ಟೆಲ್ ಕುರಿತು ಈ ವಿಡಿಯೋದಲ್ಲೆನಿದೆ

By Infoflick Correspondent

Updated:Thursday, September 15, 2022, 12:56[IST]

ಕೊನೆಗೂ ಮುರುಗ ಮಠದ ಸುರಂಗ ರಹಸ್ಯ ಬಯಲು..! ಹುಡುಗಿಯರ ಹಾಸ್ಟೆಲ್ ಕುರಿತು ಈ ವಿಡಿಯೋದಲ್ಲೆನಿದೆ

ಕಳೆದ ಕೆಲವು ದಿನಗಳ ಹಿಂದೆ ಚಿತ್ರದುರ್ಗದ ಮುರುಗ ಮಠದ ಸ್ವಾಮೀಜಿ ಶ್ರೀಗಳ ಮೇಲೆ ಒಂದು ಆರೋಪ ಕೇಳಿ ಬಂದಿತ್ತು. ಹೆಣ್ಣು ಮಕ್ಕಳನ್ನು ಬೇರೆಯ ರೀತಿ ಉಪಯೋಗ ಮಾಡಿಕೊಂಡಿದ್ದಾರೆ ಈ ಶ್ರೀಗಳು. ಹೆಣ್ಣು ಮಕ್ಕಳ ಮೇಲೆ ಬ*ಲಾತ್ಕಾರ ಮಾಡಿದ್ದಾರೆ ಎನ್ನುವ ಆರೋಪ ದಡಿ ಇದೀಗ ಮುರುಗ ಮಠದ ಸ್ವಾಮೀಜಿ ಬಂದಿಯಾಗಿದ್ದಾರೆ. ಹೌದು ಮಾಹಿತಿಯನ್ನು ಕಲೆ ಹಾಕುತ್ತಿರುವ ಡಿ ವೈ ಎಸ್ ಪಿ ಅನಿಲ್ ಕುಮಾರ್ ಎನ್ನುವ ಅಧಿಕಾರಿಯೊಬ್ಬರು ಮುರುಗ ಮಠದ ಶ್ರೀಗಳ ಕಡೆಯಿಂದ ಎಷ್ಟು ಆಗುತ್ತೋ ಅಷ್ಟು ಹೆಚ್ಚು ವಿಚಾರಗಳನ್ನು ಕಲೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಾಗೆ ಮಠದ ಸಿಬ್ಬಂದಿಗಳ ಜೊತೆಗೂ ಮಾತುಕತೆ ನಡೆಸಿ ಕಾರ್ಯಾಚರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಮಠದ ಗುರೂಜಿ ಈ ರೀತಿ ಕಾವಿತೊಟ್ಟು, ಮಾಲೆಗಳನ್ನು ಹಾಕಿ ದೈವಭೌತರಂತೆ ಕಾಣಿಸಿಕೊಂಡು ಜನರಿಗೆ ಒಂದು ಕ್ಷಣ ದೇವರ ರೂಪದಲ್ಲಿ ಕಾಣಿಸಿಕೊಳ್ಳುತ್ತಾ ಈ ರೀತಿ ಅಸಹ್ಯ ಕೆಲಸಗಳನ್ನು ಮಾಡುತ್ತಾರೆ ಎಂದರೆ ಎಂತವರಿಗಾದರೂ ನಿಜಕ್ಕೂ ಬೆರಗಾಗುತ್ತದೆ. ಈ ಹೆಣ್ಣು ಮಕ್ಕಳು ಇಂತಹ ಕಳ್ಳ ಸ್ವಾಮಿಗಳಿಂದ ದೂರ ಇರಬೇಕು ಎಷ್ಟೇ ಭಕ್ತಿ ಇದ್ದರೂ ಕೂಡ ಒಳ್ಳೆಯ ಸ್ವಾಮಿಗಳು ಎನಿಸಿಕೊಂಡಿವರೂ ಕೂಡ ಇಂತಹ ನೀಚ ಕೃತ್ಯಗಳ ಗುರೂಜಿಗಳ ಕೆಲಸ ಬಯಲಿಗೆ ಬಂದಾಗ ಎಲ್ಲಾ ಮಠದ ಸ್ವಾಮಿಗಳ ಮೇಲೆ ಅನುಮಾನ ಬರುವುದು ಸಹಜ ಆಗಿದೆ. ಇದೆ ಮುರುಗ ಮಠದ ಶ್ರೀಗಳ ಕುರಿತು ಇದೀಗ ಮತ್ತೊಂದು ವಿಚಾರ ಬಯಲಾಗಿದೆ ಎಂದು ಈ ವೀಡಿಯೋ ಮೂಲಕ ಹೇಳಲಾಗಿದೆ. . 

ಮುರುಗ ಮಟ್ಟದ ಸ್ವಾಮಿಗಳು ಮುರುಗ ಮಠದಲ್ಲಿಯ ಆ ಹುಡುಗಿಯರ ಹಾಸ್ಟೆಲ್ ನಲ್ಲಿ ಯಾವ ರೀತಿ ಕೃತ್ಯ ವನ್ನ ಪ್ರತಿ ದಿನ ಎಸಗುತ್ತಿದ್ದರು, ಜೊತೆಗೆ ಅವರ ರೂಮಿನಿಂದ ಸೀದಾ ಅನುಭವ ಮಂಟಪಕ್ಕೆ ಹೋಗುವ ದಾರಿಯ ಮುಖಾಂತರ ಹೇಗೆ ಉಪಯೋಗ ಪಡೆದುಕೊಳ್ಳುತ್ತಿದ್ದರು. ಅದರ ಮಧ್ಯೆ ಬರುತ್ತಿದ್ದ ಹುಡುಗಿಯರ ಹಾಸ್ಟೆಲ್ ಹೇಗೆ ಈ ಸ್ಕೈ ವಾಕ್ ಕನೆಕ್ಟ್ ಆಗುತ್ತಿತ್ತು ಎಂಬುದಾಗಿ ತಿಳಿದು ಬಂದಿದೆ. ಇಲ್ಲಿದೆ ನೋಡಿ ವಿಡಿಯೋ. ನಿಜಕ್ಕೂ ಮುರುಗ ಮಠದ ಸ್ವಾಮಿಗಳ ರಹಸ್ಯ ಈ ಮೂಲಕ ಬಯಲಾಗಿದೆ ಎಂದು ಹೇಳಬಹುದು. ಇಂತಹ ಮಠದ ಶ್ರೀಗಳ ವಿರುದ್ಧ ಈಗಾಗಲೇ ಜನರು ಹೆಚ್ಚು ಆಕ್ರೋಶ ಹಾಕುತ್ತಿದ್ದು, ಈತನಿಗೆ ತಕ್ಕ ಶಿಕ್ಷೆ ಆಗಲಿ ಎಂದು ಹಿಡಿ ಶಾಪ ಹಾಕುತ್ತಿದ್ದಾರೆ. ಆದ್ರೆ ಈ ಶ್ರೀಗಳು ಏನನ್ನು ಸಹ ಪೊಲೀಸರಿಗೆ ಮಾಹಿತಿ ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹಾಗೆ ಈತನಿಂದ ಅನ್ಯಾಯಕ್ಕೆ ಒಳಗಾದ ಕೆಲ ಹೆಣ್ಣು ಮಕ್ಕಳು ಈತನ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.. ಏನೇ ಇರಲಿ ತಪ್ಪು ಮಾಡಿದ್ದೇ ನಿಜ ಆಗಿದ್ದಾರೆ ತಕ್ಕ ಶಿಕ್ಷೆ ಆಗಲಿ. ವಿಡಿಯೋ ಕೊನೆಯವರೆಗೂ ನೋಡಿ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು... ( VIDEO CREDIT : HALLI KATTE )