ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಗೆ ಹೊಸ ಟ್ವಿಸ್ಟ್..! ಇವರ ಕೈವಾಡವಿದೆಯಂತೆ..? ವಿಡಿಯೋ ನೋಡಿ

Updated: Sunday, March 7, 2021, 13:33 [IST]

 

ಹೌದು ಈಗಾಗ್ಲೇ ಎಲ್ಲರಿಗೂ ಗೊತ್ತಿರುವ ಹಾಗೆ ಕಳೆದ ಒಂದು ವಾರದಿಂದ ರಾಜ್ಯದಲ್ಲಿ ರಾಸಲೀಲೆ ಸಿಡಿ ವಿಚಾರ ಹೆಚ್ಚು ಸುದ್ದಿಯಾಗಿದ್ದು,ಇದೀಗ ಒಂದೊಂದೇ ವಿಚಾರ ಸೋಷಿಯಲ್ ಮಿಡಿಯಾದಲಿ ಹೊರ ಬರುತ್ತಿವೆ. ಹಾಗೇನೇ ದಿನೇಶ್ ಕಲ್ಲಳ್ಳಿ ಕೊಟ್ಟ ಕೆಲ ಮಾಹಿತಿ ಕುರಿತು ಪೊಲೀಸರು ತನಿಖೆ ಶುರು ಮಾಡಿದ್ದು, ಈ ಸಿಡಿ ಕುರಿತು ಆಗಿದ್ದೇನು ಎಂದು ಪತ್ತೆ ಹಚ್ಚುತ್ತಿದ್ದಾರೆ. ಹೌದು ರಾಜ್ಯದಲ್ಲಿ ಈಗಾಗಲೇ ಕಳೆದ ನಾಲ್ಕು ದಿನದ ಹಿಂದೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಅವರ ಮೂಲಕ ಸಿಡಿ ಒಂದು ಬಂದಿದ್ದು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯ ರಾಸಲೀಲೆ ಸಿಡಿ ವಿಚಾರ ಬಹಿರಂಗವಾಗಿ ಹೊರ ಬಿದ್ದಿತು.

ರಾಜ್ಯದಲ್ಲಿ ಈ ಸಿಡಿ ಕುರಿತಾಗಿ ಈಗಾಗಲೇ ಹೆಚ್ಚಿನ ಮಟ್ಟದಲಿ ಚರ್ಚೆ ನಡೆಯುತ್ತಿದೆ. ಮತ್ತು ಈ ದಿನೇಶ್ ಅವರು ಸಿಡಿ ಪ್ರಕರಣ ಕುರಿತು ತನಿಖೆ ಮಾಡಲು ಇಂದು ಸಂಪೂರ್ಣವಾದ ಮಾಹಿತಿ ಪೊಲೀಸರಿಗೆ ತಿಳಿಸಿದ್ದು, ಇದೀಗ ಮತ್ತೊಂದು ಟ್ವಿಸ್ಟ್ ಈ ಸಿಡಿ ಕೇಸ್ ನಲ್ಲಿ ತಿಳಿದುಬಂದಿದೆ.     

ಶ್ರೀದೇವಿ ತಡಕೋಳ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ, ರಾಸಲೀಲೆ ಸಿಡಿ ವಿಚಾರದಲ್ಲಿ ಲಕ್ಷ್ಮಿ ಹೆಬ್ಬಾಳ್ ಕರ್ ಅವರ ಕೈವಾಡವಿದೆ ಎಂದು ಹೇಳಿ ಪರೋಕ್ಷವಾಗಿ ಆರೋಪ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹೌದು ಈ ವಿಡಿಯೋ ನೋಡಿ, ನಿಮಗೆ ಸಂಪೂರ್ಣ ಮಾಹಿತಿ ತಿಳಿಯುತ್ತದೆ....