ಗಂಡು ಮಗು ಬೇಕಾ, ಶಾಸ್ತ್ರದ ಪ್ರಕಾರ ಗಂಡು ಮಗು ಪಡೆಯಲು ಈ ರೀತಿ ಮಾಡಿ..!!

ಗಂಡು ಮಗು ಬೇಕಾ, ಶಾಸ್ತ್ರದ ಪ್ರಕಾರ ಗಂಡು ಮಗು ಪಡೆಯಲು ಈ ರೀತಿ ಮಾಡಿ..!!

ಜೀವನ ಅಂದ್ರೆ ಹಾಗೇನೆ, ಜೀವನದಲ್ಲಿ ನಾವು ಪ್ರತಿಯೊಂದು ಪಡೆದುಕೊಳ್ಳಬೇಕು ಅಂದರೆ ಅದಕ್ಕೆ ತಕ್ಕ ಸಮಯ, ಸಮರ್ಥನೆ, ಮತ್ತು ಕಷ್ಟ ಪಡಬೇಕಾಗುತ್ತದೆ ಜೊತೆಗೆ ಸತತ ಪರಿಶ್ರಮ ಸಹ ಇರಬೇಕು. ಹಾಗೆ ನಂಬಿಕೆ ಕೂಡ ದೇವರಲ್ಲಿ ಇರಬೇಕು. ಜೊತೆಗೆ ಶಾಸ್ತ್ರವನ್ನು ಕೂಡ ನಂಬಬೇಕಾಗಿದೆ. ಇಂದಿನ ದಿನಮಾನದಲ್ಲಿ ವಿಜ್ಞಾನ ಟೆಕ್ನಾಲಜಿ ಬಂದಿರಬಹುದು, ಆದರೆ ನಮ್ಮ ಹಿಂದಿನ ಹಿರಿಯರು ಗಂಡು ಹೆಣ್ಣಿನ ವಿಚಾರವಾಗಿ, ಮದುವೆ ವಿಚಾರವಾಗಿ, ಮತ್ತು ಮದುವೆಯಾದ ಮೇಲೆ ಮಕ್ಕಳ ವಿಚಾರವಾಗಿ ಎಲ್ಲವನ್ನು ಕೂಡ ಬರೆದು ಹೋಗಿದ್ದಾರೆ..ಹೀಗೆಯೇ ನಡೆದುಕೊಳ್ಳಬೇಕು, ಹಾಗೆ ಶಾಸ್ತ್ರವನ್ನು ನಂಬಬೇಕು ಎನ್ನಲಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ನೀವೂ ಮದುವೆ ಆಗಿ ಗಂಡು ಮಗುವಿನ ಆಗಮನದ ಸುದ್ದಿ ಕೇಳಲು ತುಂಬಾ ಕಾತುರರಾಗಿ ಇದ್ದೀರಾ ಅಂದರೆ ಈ ಮಾಹಿತಿ ನಿಮಗೆ ಉಪಯುಕ್ತ ಆಗುತ್ತದೆ. ಗಂಡ ಹೆಂಡತಿ ಮದುವೆ ಮಕ್ಕಳ ಬಗ್ಗೆ ಎಲ್ಲವನ್ನೂ ಸಹ ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತಿದೆ. ಹೌದು ಮದುವೆ, ಹಾಗೆ ಮಕ್ಕಳು ಜೀವನದ ಎರಡು ಪ್ರಮುಖ ಘಟ್ಟಗಳು ಮದುವೆ ಆಗುವುದು ಒಂದು ಘಟ್ಟ ಆದರೆ, ಮದುವೆ ಆದ ಮೇಲೆ ಮಕ್ಕಳನ್ನು ಕೂಡ ಮಾಡಿಕೊಳ್ಳುವುದು ಒಂದು ದೊಡ್ಡ ಘಟ್ಟ ಎಂದು ಹೇಳಬಹುದಾಗಿದೆ. ಅದರಿಂದ ವಂಚಿತರಾದವರು ಇಂದಿನ ಸಮಾಜದಲ್ಲಿ ಯಾವ ರೀತಿ ಕಷ್ಟ ಅನುಭವಿಸುತ್ತಿದ್ದಾರೆ, ಹೆಣ್ಣು ಎಷ್ಟು ನೋವ ಅನುಭವಿಸುತ್ತಾಳೆ ಎಂಬುದಾಗಿಯೂ ಕೂಡ ನೀವು ನೋಡಿರುತ್ತೀರಿ.  

ನಿಮಗೆ ಗಂಡು ಮಗು ಬೇಕು ಅಂದ್ರೆ ಈ ಶಾಸ್ತ್ರವನ್ನು ನಂಬಲೇಬೇಕು. ಅದು ಏನಂತೀರಾ ಮುಂದೆ ನೋಡಿ. ಏಕಾದಶಿ, ತ್ರಯಾಧಸಿ, ಅಮಾವಾಸ್ಯೆ ಹುಣ್ಣಿಮೆ, ಸಂಕ್ರಾಂತಿ ಪೂರ್ವಕಾಲ ಘಟ್ಟದಲ್ಲಿ ಗಂಡು ಹೆಣ್ಣು ಎಂದಿಗೂ ಕೂಡ ಸೇರಲೇಬಾರದು..ಹಾಗೆ ಹಗಲಿನ ಸಮಯದಲ್ಲೂ ಕೂಡ ಮಿಲನಕ್ಕೆ ಒಳ್ಳೆಯ ಸಮಯ ಅಲ್ಲ. ಆರನೇ, ಎಂಟನೇ, 10ನೇ 12ನೇ ದಿನ ನೀವು ಮಿಲನ ಹೊಂದಿದ್ದೆ ಆದರೆ ನಿಮಗೆ ಹೆಣ್ಣು ಮಗು ಆಗುತ್ತದೆ, ಹಾಗೆ ಏಳನೇ, ಒಂಬತ್ತನೇ, 11ನೇ, 13ನೇ ದಿನ ಮಿ+ಲನ ಹೊಂದಿದ್ದೆ ಆದರೆ ನಿಮಗೆ ಗಂಡು ಮಗ ಆಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತಿದೆ.

ಇದನ್ನು ನೀವು ನಂಬಬಹುದು, ನಂಬದೇ ಇರಬಹುದು ಕೂಡ.. ಅದು ನಿಮಗೆ ಬಿಟ್ಟಿದ್ದು..ಆದರೆ ವಿಜ್ಞಾನದಲ್ಲಿ ಈಗಿನ ಟೆಕ್ನಾಲಜಿ ಏನು ಬಂದಿದೆಯೋ ಅದನ್ನು ನಮ್ಮ ಹಿಂದಿನ ಹಿರಿಯರು ಈ ಹೆಣ್ಣಿನ ಭ್ರೂಣದಲ್ಲಿ ಆಗುವ ಬದಲಾವಣೆಯನ್ನು ಮತ್ತು ಆ ಒಂದು ಸಂತತಿಯ ಬಗ್ಗೆ ಎಲ್ಲವನ್ನು ಬರೆದು ಹೋಗಿದ್ದಾರೆ ಎನ್ನಲಾಗಿದೆ. ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿಗಾಗಿ ಪೂರ್ತಿ ವಿಡಿಯೋ. ತಪ್ಪದೇ ಪೂರ್ತಿ ನೋಡಿ, ನಿಮಗೆ ಉಪಯೋಗ ಆಗದಿದ್ದರೂ ಇನ್ನೊಬ್ಬರಿಗೆ ಶೇರ್ ಮಾಡಿ ಉಪಯುಕ್ತ ಆಗಬಹುದು, ಧನ್ಯವಾದಗಳು...  

( video credit : Heggadde studio )