ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್‌ ಮೇಲೆ ಎಲ್ಲ ಸ್ಪರ್ದಿಗಳಿಂದ ಅಟ್ಯಾಕ್ ಏನಾಯ್ತು ನೋಡಿ ?

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್‌ ಮೇಲೆ ಎಲ್ಲ ಸ್ಪರ್ದಿಗಳಿಂದ ಅಟ್ಯಾಕ್ ಏನಾಯ್ತು ನೋಡಿ ?

ಇನ್ನೂ ಕನ್ನಡ ಕಿರುತೆರೆಯ ಬೃಹತ್ ಮನೋರಂಜನೆಯ ಶೋ ಶುರುವಾಗಿ ಮೂರು ವಾರ ತುಂಬಿದೆ. ಈಗ ನಾವು ಯಾವ ವಿಚಾರದ ಬಗ್ಗೆ ಮಾತನಾಡಲು ಹೊರಟ್ಟಿದ್ದೇವೆ ಎಂದು ನಿಮಗೆ ಈಗಾಗಲೇ ತಿಳಿದಿರುತ್ತದೆ. ಈಗ ಬಿಗ್ ಬಾಸ್ ದಶಕದ ಸಂಬ್ರಮದಲ್ಲಿ ಇದ್ದು. ಈ ಬಾರಿ ಹತ್ತನೇ ಸೀಸನ್ ಆಗಿರುವ ಕಾರಣದಿಂದ ಹೆಚ್ಚಿನ ಟ್ವಿಸ್ಟ್ ಗಳನ್ನ ನೀವು ನಿರೀಕ್ಷಿಸಬಹುದು ಎಂದು ವಾಹಿನಿ ಮುಂಚೆಯೇ ತಿಳಿಸಿತ್ತು. ಇನ್ನೂ ಅವ್ರು ತಿಳಿಸಿರುವ ಕ್ರಮವೇ ಶೂ ಶೂರಿವಿನ ದಿನವೇ ದೊಡ್ಡ ಟ್ವಿಸ್ಟ್ ಮೂಲಕ ಶುರು ಪಡೆದುಕೊಂಡಿತು. ಇನ್ನೂ ಈ ಸೀಸನ್ ನಲ್ಲಿ ಹೆಚ್ಚು ಮನೋರಂಜನೆಯನ್ನು ನಾವು ನಿರೀಕ್ಷಿಸಬಹುದು ಎನ್ನುವ ಸಮಯದಲ್ಲಿ ನಮಗೆ ಮನೋರಂಜನೆಯ ವಿಚಾರ ಕೊಂಚ ಬೇಸರ ತಂದಿದೆ ಎಂದರೆ ತಪ್ಪಾಗಲಾರದು.

ಇನ್ನೂ ಉಳಿದ ಎಲ್ಲಾ ಸೀಸನ್ ನಲ್ಲಿ ಕೊಡ ಮನೆ ಮಿಶ್ರ ರೀತಿಯ ಭಾವನೆಯನ್ನು ಹೊಂದಿತ್ತು. ಆದರೆ ಈ ಬಾರಿಯ ದೊಡ್ಡ ಮನೆ ಕೇವಲ ಕದನ ಜಗಳ ಸಂಘರ್ಷದಲ್ಲಿ ಮುಳುಗಿದೆ. ಇನ್ನೂ ಇಲ್ಲಿರುವ ಎಲ್ಲಾ ಸ್ಪರ್ಧಿಗಳು ಕೊಡ ಸ್ಬೇಹಕ್ಕಿಂತ ಹೆಚ್ಚು ವೈರತ್ವ ದ ಹಾದಿಯಲ್ಲಿ ನಡೆಯುತ್ತಾ ಬರುತ್ತಿದ್ದಾರೆ . ಇನ್ನೂ ಮೊನ್ನೆ ನಡೆದ ಕಿಚ್ಚ ಸುದೀಪ್ ಅವರ ಸೂಪರ್ ಸಂಡೆ ವಿತ್ ಸುದೀಪ ನಲ್ಲಿ ಕೊಡ ಸುದೀಪ್ ಹಾಗೂ ಪ್ರೇಕ್ಷಕರಿಂದ ಕೊಡ ಎಚ್ಚರಿಕೆಯ ಕಿವಿ ಮಾತು ಬಂದಿದೆ. ಇನ್ನು ಈ ಕಿವಿ ಮಾತನ್ನು ಪರಿಗಣಿಸಿ ತಮ್ಮ ನಿಲುವನ್ನು ಗಟ್ಟಿ ಮಾಡಿಕೊಳ್ಳ ಬೇಕು ಎಂದು ಸ್ಪರ್ಧಿಗಳು ನಿರ್ಧಾರ ಮಾಡುತ್ತಾರೆ. 

ಇನ್ನೂ ನೆನ್ನೆಯ ಆಟದಲ್ಲಿ ಸಿಹಿ ನಿದ್ದೆಯಿಂದ ಎದ್ದ ಸ್ಪರ್ಧಿಗಳಿಗೆ ದೊಡ್ಡ ಟ್ವಿಸ್ಟ್ ಕಾದಿತ್ತು. ಆ ಟ್ವಿಸ್ಟ್ ಏನೆಂದು ನಾವು ಹೊಸದಾಗಿ ಹೇಳಬೇಕಾಗಿಲ್ಲ.

ಇನ್ನೂ ಬೆಳಗೆ ವೇಕಪ್ ಕಾಲ್ ಮುಗಿದಂತೆ ಬಿಗ್ ಬಾಸ್ ಸ್ಪರ್ಧಿಗಳಿಗೆ ನಮಿನೇಶ ಬಿಸಿ ತಾಗಿಸುತ್ತಾರೆ. ಆದರೆ ಈ ಬಾರಿಯ ನಮೀನೇಶ ಮೊದಲಿನಂತೆ ಇರಲಿಲ್ಲ. ಮನೆಯನ್ನು ಬಲೂನ್ ನಿಂದಾ ತುಂಬಿಸಿ ಅದರೊಳಗೆ ಇರುವ ಪಾಸ್ ಪಡೆದವರಿಗೆ ಮಾತ್ರ  ನಾಮಿನೇಟ್ ಮಾಡುವ ಅವಕಾಶ ಸಿಗುತ್ತದೆ ಎಂದು ತಿಳಿಸಿದ್ದಾರೆ. ಈ ಪ್ರಯತ್ನದಲ್ಲಿ ಡ್ರೋನ್ ಪ್ರತಾಪ್ ಸಿಕ್ಕಿತು. ಇದನ್ನು ತೋರಿಸುವುದಾಗಿ ಹೇಳಿದಾಗ ಪ್ರತಾಪ್ ಇಲ್ಲ ಎಂದಾಗ ಡ್ರೋನ್ ಪ್ರತಾಪ್ ಅವರಿಂದ ಕಸಿದು ಕೊಳ್ಳಲು ಅವರ ಮೇಲೆ ಅಟ್ಯಾಕ್ ಮಾಡಿ ಆ ಪಾಸ್ ಅನ್ನು ಕಾರ್ತಿಕ್ ಅವರು ಕಸಿದುಕೊಳ್ಳುತ್ತಾರೆ. ಆದರೆ ಪ್ರತಾಪ್ ಮನೆಯಲ್ಲಿ ಇಬ್ಬರಿಗೆ ಕೂಡ ಯಾವ ಪಾಸ್ ಸಿಗದಂತೆ ಎಲ್ಲವನ್ನೂ ಕೂಡ ಜಾಣತನದ ಮೂಲಕ ಪಡೆದುಕೊಂಡಿದ್ದಾರೆ.

( video credit :Belaku tv )