ಪೆಟ್ರೋಲ್ ಡೀಸೆಲ್ ಹಾಗೂ ಎಲ್'ಪಿಜಿ ಬೆಲೆಯಲ್ಲಿ ಭಾರಿ ಕುಸಿತ..! ಎಷ್ಟು ಗೊತ್ತಾ ಇಲ್ನೋಡಿ

Updated: Thursday, April 8, 2021, 10:07 [IST]

ಹೌದು ಸ್ನೇಹಿತರೆ ಈಗ ಮಾಧ್ಯಮ ಮೂಲಕ ಕೇಳಿ ಬಂದಿರುವ ಮಾಹಿತಿ ಪ್ರಕಾರ, ಪೆಟ್ರೋಲ್ ಹಾಗೂ ಡೀಸೆಲ್ ಮತ್ತು ಎಲ್ಪಿಜಿ ಬೆಲೆಯಲ್ಲಿ ಭಾರೀ ಕುಸಿತ ಕಂಡಿದ್ದು, ಕೇಂದ್ರ ಸರ್ಕಾರದಿಂದ ಆದೇಶ ಹೊರಬಿದ್ದಿದೆ ಎನ್ನಲಾಗಿದೆ. ಹೌದು ಪೆಟ್ರೋಲ್ ಡೀಸೆಲ್ ಹಾಗೂ ಎಲ್ಪಿಜಿ ಬೆಲೆಯಲ್ಲಿ ಇಲ್ಲಿಯವರೆಗೂ ಸಾಕಷ್ಟು ಹೆಚ್ಚಿನ ಮಟ್ಟದಲ್ಲಿ ಮಾರಾಟವಾಗುತ್ತಿತ್ತು, ಪ್ರತಿದಿನ ದುಡಿದು ದುಡಿದು ಈ ಪೆಟ್ರೋಲ್ ಡೀಸೆಲ್ ಹಾಗೂ ಮನೆಯ ಒಳಗೆ ಉಪಯೋಗ ಮಾಡುವ ಎಲ್ಪಿಜಿ ಬೆಲೆಗೆ ಹಣ ಸುರಿದು ಸಾಕು ಸಾಕು ಎನ್ನುವಲ್ಲಿ ರಾಜ್ಯದ ಜನತೆ ಮತ್ತು ಇಡೀ ದೇಶದ ಜನತೆ ಹೈರಾಣಾಗಿ ಹೋಗಿತ್ತು.

ಇದರ ನಡುವೆ ಇದೀಗ ಮತ್ತೆ ಸರ್ಕಾರದ ಮೂಲಕವೇ ಇಂಧನ ಸಚಿವರಾದ ಧರ್ಮೇಂದ್ರ ಅವರು ಡೀಸೆಲ್ ಪೆಟ್ರೋಲ್ ಹಾಗೂ ಎಲ್ಪಿಜಿ ಬಗ್ಗೆ ಕೆಲ ಹೇಳಿಕೆಯನ್ನು ನೀಡಿದ್ದಾರೆ. ಹಾಗೇನೆ ಪೆಟ್ರೋಲ್ ಡೀಸೆಲ್ ಎಲ್ಪಿಜಿ ಬಗ್ಗೆಯ ಕೂಡ ಮಾತನಾಡಿದ್ದಾರೆಂದು ತಿಳಿದುಬಂದಿದೆ. ಅಷ್ಟಕ್ಕೂ ಧರ್ಮೇಂದ್ರ ಅವರು ಹೇಳಿದ ಹಾಗೆ ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟಾಗಿದೆ ಗೊತ್ತಾ.? ಮತ್ತು ಮನೇಲಿ ಉಪಯೋಗಿಸುವ ಎಲ್ ಪಿಜಿ ದರ ಎಷ್ಟಾಗಿದೆ ಗೊತ್ತಾ.? ಈ ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ ಸಂಕ್ಷಿಪ್ತವಾಗಿ ಹೇಳಲಾಗಿದೆ.

ವಿಡಿಯೋವನ್ನು ಇನ್ನೊಬ್ಬರಿಗೆ ಶೇರ್ ಮಾಡಿ, ಮತ್ತು ಪೆಟ್ರೋಲ್ ಡೀಸೆಲ್ ಹಾಗೂ ಎಲ್ಪಿಜಿ ದರದ ಇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನ ಸಹ ಕಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು...