ಪೆಟ್ರೋಲ್ ಬೆಲೆ ಇಳಿಕೆ ಮಾಡಿದ ಭಾರತದ ಈ ರಾಜ್ಯ ಸರಕಾರ.! ಗುಡ್ ನ್ಯೂಸ್ ಇಲ್ಲಿದೆ ನೋಡಿ..!

Updated: Wednesday, February 17, 2021, 14:29 [IST]

ಈಗಾಗಲೇ ನಮ್ಮ ರಾಜ್ಯ ಸೇರಿಕೊಂಡು ನಮ್ಮ ಇಡಿ ಭಾರತ ದೇಶಾದ್ಯಂತ ಪೆಟ್ರೋಲಿನ ದರ ಹೆಚ್ಚಿಗೆ ಆಗಿದ್ದು ಸಾಕಷ್ಟು ಜನರು ಈ ಪೆಟ್ರೋಲ್ ಕುರಿತಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡ ಯಾವುದೇ ಮಾಹಿತಿಯನ್ನು ಇದರ ಬಗ್ಗೆ ಮಾತಾಡುತ್ತಿಲ್ಲ, ಪೆಟ್ರೋಲ್ ದರ ಹೆಚ್ಚಳಕ್ಕೆ ಬಗ್ಗೆ ಯಾವ ವಿಚಾರವನ್ನು ಹೇಳುತ್ತಿಲ್ಲ, ಇಂದಿನ ಪೆಟ್ರೋಲ್ ಬೆಲೆ ನೂರು ರೂಪಾಯಿ ತಲುಪಿದ್ದು ಪೆಟ್ರೋಲ್ ದರ ಹೆಚ್ಚಳದ ಬಗ್ಗೆ ಚರ್ಚೆಯಾಗುತ್ತಿರುವ ಟ್ರೆಂಡ್ ಶುರುವಾಗಿದೆ. ಇಷ್ಟು ದರ ಯಾಕೆ ಹೆಚ್ಚಿಗೆ ಮಾಡಿದ್ದಾರೆ ಯಾಕೆ ಇಷ್ಟು ನಿಗದಿಪಡಿಸಿದ್ದಾರೆ ಎಂದು ನರೇಂದ್ರ ಮೋದಿಗೆ ಪ್ರಶ್ನೆ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.    

Advertisement

ಇನ್ನು ಕೆಲವರು ಪೆಟ್ರೋಲ್ ದರ ಏರಿಕೆಯಿಂದಾಗಿ ಬೇಸತ್ತು, ನಾವು ಗಾಡಿ ಓಡಿಸುವುದನ್ನು ಬಿಡಬೇಕು ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಇದೀಗ ಮಾಧ್ಯಮ ಮೂಲಕ ಇನ್ನೊಂದು ಗುಡ್ ನ್ಯೂಸ್ ಬಂದಿದ್ದು, ಭಾರತದ ಮೇಘಾಲಯದಲ್ಲಿ ಪೆಟ್ರೋಲ್ ಬೆಲೆ ಇಳಿಕೆ ಮಾಡಿದ್ದು, ಲೀಟರ್ ನೀರು ಗೆ ಐದು ರೂಪಾಯಿ ಇಳಿಕೆ ಮಾಡಿದ್ದಾರಂತೆ.   

Advertisement
 ಆ ಮೆಘಾಲಯದ ರಾಜ್ಯಸರ್ಕಾರ ಈ ಆದೇಶವನ್ನು ಹೊರಡಿಸಿದೆಯಂತೆ. ಇದು ಕೂಡ ನಮ್ಮ ದೇಶದಲ್ಲಿ ಬರುವ ರಾಜ್ಯವಾಗಿದ್ದು ಪೆಟ್ರೋಲ್ ದರವನ್ನು ಆ ಮೇಘಾಲಯದಲ್ಲಿ ಇಳಿಕೆ ಮಾಡಿದ್ದಾರೆ, ಆದರೆ ನಮ್ಮ ನಮ್ಮ ರಾಜ್ಯಗಳಲ್ಲಿ ಏಕೆ ಕಡಿಮೆಯಾಗುತ್ತಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಜನರು ಪ್ರಶ್ನೆ ಮಾಡುತ್ತಿದ್ದಾರೆ.    

ಜೊತೆಗೆ ಕೇಂದ್ರ ಸರ್ಕಾರಕ್ಕೂ ಹಾಗೂ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೂ ಕೂಡ ಪ್ರಶ್ನೆ ಮಾಡಿದ್ದಾರೆ. ಇದೇ ರೀತಿ ಆದರೆ ಪೆಟ್ರೋಲ್ ದರ ಹೆಚ್ಚಳಿಕೆಯಿಂದ ನಾವು ದುಡಿಯುವ ದುಡ್ಡೆಲ್ಲ ಅದಕ್ಕೆ ಸುರಿಯಬೇಕು ಎನ್ನುವ ಮಾತುಗಳು ಇನ್ನೂ ಕೆಲವರಿಂದ ಕೇಳಿ ಬಂದಿವೆ. ಹೌದು ಈ ಮೇಲಿನ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಪೆಟ್ರೋಲ್ ದರ ಹೆಚ್ಚಳಿಕೆ ಆಗುತ್ತಿರುವದರ ಬಗ್ಗೆ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು....