ಮೆಡಿಕಲ್ ಟೆಸ್ಟ್ ನೋಡಿ ಜಾರಕಿಹೊಳೆ ಎಸ್ಕೇಪ್ ಎಂದ ಮಹಿಳೆ..! ಸಿಡಿ ಲೇಡಿಗೆ ಏನಾಗಿದೆ ಗೊತ್ತಾ..?

Updated: Sunday, April 4, 2021, 09:43 [IST]

ಹೌದು ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ವಿಚಾರ ಇದೀಗ ರಾಜ್ಯದಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಇದರ ಕಾವು ಹೆಚ್ಚುತ್ತಿದ್ದು, ಈ ಪ್ರಕರಣ ಯಾವಾಗ ಕೊನೆಯಾಗುತ್ತದೆ ಎಂದು ರಾಜ್ಯದ ಜನತೆ ತಲೆಕೆಡಿಸಿಕೊಂಡಿದ್ದಾರೆ. ಹೌದು ಇತ್ತೀಚಿಗಷ್ಟೇ ಸಿಡಿ ಯುವತಿಯನ್ನು ಮೆಡಿಕಲ್ ಟೆಸ್ಟ್ ಗೆ ಕರೆದುಕೊಂಡು ಹೋಗಿದ್ದು, ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಯುವತಿ ಗರ್ಭಿಣಿಯಾಗಿದ್ದಾಳೆ ಎನ್ನುವ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.  

ಇದೊಂದು ಸುಳ್ಳು ಸುದ್ದಿ ಎಂಬುದು ಕೂಡ ತದನಂತರ ಗೊತ್ತಾಯಿತು. ಇದರ ನಡುವೆ ಸಿಡಿ ಯುವತಿ ತಾನು ಹಾಗೂ ಜಾರಕಿಹೊಳೆ ಎಲ್ಲೆಲ್ಲಿ ಸೇರಿದ್ದರು, ಮತ್ತು ಏನೆಲ್ಲ ಮಾಡಿದ್ದರು ಎಂಬುದಾಗಿ ಇಲ್ಲೊಂದು ವಿಡಿಯೋದಲ್ಲಿ ತಿಳಿಸಿ ಕೊಡಲಾಗಿದೆ. ಹೌದು ಯುವತಿ ಒಪ್ಪಿಕೊಂಡಿರುವ ಸತ್ಯ ಮತ್ತು ರಮೇಶ್ ಜಾರಕಿಹೊಳಿ ಅವರಿಗೆ ಶಿಕ್ಷೆ ಆಗುತ್ತದೆಯಾ ಇಲ್ವಾ ಎಂಬುದಾಗಿ ಈ ವಿಡಿಯೋದಲ್ಲಿ ತೋರಿಸಲಾಗಿ, ಕೆಲ ಮಾಹಿತಿಯನ್ನು ಸಹ ತಿಳಿಸಿದ್ದಾರೆ. 

ಹೌದು ಸಿಡಿ ಯುವತಿ ಆ ರೀತಿ ಸ್ಟೇಟ್ಮೆಂಟ್ ಕೊಟ್ಟಿದ್ದರೆ, ಇತ್ತ ಯುವತಿ ಮನೆಯವರು ಅವಳಿಗೆ ಬೆದರಿಕೆ ಇದೆ ಯಾರಿಗೊ ಅಂಜಿ ಈ ರೀತಿ ಹೇಳುತ್ತಿದ್ದಾಳೆ, ಅವಳು ಹೇಳುವುದು ಸತ್ಯವಿಲ್ಲ ಎಂಬುವಂತೆ ಮಾತಾಡಿದ್ದು ಈ ಪ್ರಕರಣಕ್ಕೆ ಏನೆನೊ ಅನುಮಾನ ಬರುವಂತೆ ಕೆಲ ಹೇಳಿಕೆ ನೀಡಿದ್ದಾರೆ. ಹಾಗಾಗಿ ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಲೇಖನದ ಕೊನೆಯಲಿರುವ ವಿಡಿಯೋ ನೋಡಿ, ನಿಮಗೆ ಸಂಪೂರ್ಣ ಮಾಹಿತಿ ದೊರಕಬಹುದು.