ಖ್ಯಾತ ರವಿ ಬೆಳೆಗೇರಿ ಅವರಿಗೆ ಯಾವೆಲ್ಲ ಅವಾರ್ಡ್ ಸಿಕ್ಕಿವೆ ಗೊತ್ತಾ..? ಇಲ್ಲಿವೆ ನೋಡಿ..!

Updated: Thursday, November 19, 2020, 13:06 [IST]

ಹೌದು ಮಾಧ್ಯಮ ಮೂಲಕ ಈಗ ತಿಳಿದುಬಂದಿರುವ ಪ್ರಕಾರ, ಕನ್ನಡದ ಹಿರಿಯ ಪತ್ರಕರ್ತ ಮತ್ತು ಬರಹಗಾರ ರವಿ ಬೆಳೆಗೇರಿ ಅವರು ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಇದೀಗ ಇವರಿಗೆ  62 ವರ್ಷ. ಮತ್ತು ಸದ್ಯ ಇವರ ಸಾವಿನ ವಿಚಾರ ತಿಳಿದು ಇವರ ಅಭಿಮಾನಿಗಳಿಗೆ ತುಂಬಲಾರದ ನಷ್ಟವಾಗಿದೆ. ಜೊತೆಗೆ ಇವರ ಕುಟುಂಬ ಕೂಡ ಇವರ ಸಾವಿನ ವಿಚಾರ ತಿಳಿದು ದುಃಖತಪ್ತರಾಗಿದೆ ಎಂದು ತಿಳಿದುಬಂದಿದೆ.  

Advertisement

ರವಿ ಬೆಳಗೇರಿ ಅವರು, ಕನ್ನಡ ಟ್ಯಾಬ್ಲಾಯ್ಡ್ ಹಾಯ್ ಬೆಂಗಳೂರು, ಮತ್ತು ಇತರ ಹಲವಾರು ಸಾಹಿತ್ಯ ಕೃತಿಗಳಿಗೆ ಹೆಸರುವಾಸಿಯಾಗಿದ್ದರು. ಮತ್ತು ಇವರಿಗೆ ಯಾವೆಲ್ಲ ಪ್ರಶಸ್ತಿ ದೊರಕಿವೆ ಗೊತ್ತಾ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶಿವರಾಮ ಕಾರಂತ್ ಅವಾರ್ಡ್, ರಾಜ್ಯೋತ್ಸವ ಪ್ರಶಸ್ತಿ, ಜೀವಮಾನದ ಸಾಧನೆಗಾಗಿ ಕರ್ನಾಟಕ ಮೀಡಿಯಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ.  

Advertisement

ಮತ್ತು ರವಿ ಬೆಳೆಗೇರಿ ಅವರಿಗೆ 2005 ರಲ್ಲಿ, ಸೆಂಟ್ರಲ್ ಗವರ್ನ್ಮೆಂಟ್ ಕಡೆಯಿಂದ ಕಂಪ್ಯೂಟರ್ ಶ್ರೇಷ್ಠತೆ ಪ್ರಶಸ್ತಿ ಕೂಡ ಲಭಿಸಿದೆ. ಮತ್ತು ತಮ್ಮ ಬರಹದ ಮೂಲಕವೇ ಸಾಕಷ್ಟು ಜನರನ್ನು ತಮ್ಮ ಕಡೆ ಸೆಳೆದುಕೊಂಡಿದ್ದರು. ಹಾಗೆ ತಮ್ಮ ಓಹ್ ಮನಸೇ ಮೂಲಕವೂ ಸಾಕಷ್ಟು ಪ್ರಸಿದ್ದಿ ಪಡೆದಿದ್ದರು.ಇದೀಗ ಎಲ್ಲರಿಂದ ದೂರವಾಗಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ ರವಿ ಬೆಳೆಗೇರಿ ಅವರು. ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನೀವೂ ಕೂಡ ಕಾಮೆಂಟ್ ಮಾಡಿ ತಿಳ್ಸಿ...