ವಿಶ್ವ ಪ್ರಭಾವಿ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕರವರ ಆರೋಗ್ಯದಲ್ಲಿ ಏರುಪೇರು..! ವಿಡಿಯೋ ನೋಡಿ

Updated: Saturday, May 1, 2021, 11:28 [IST]

ಸ್ನೇಹಿತರೆ ವಿಶ್ವದ ಪ್ರಭಾವಿ ಮಹಿಳೆ ಎನಿಸಿಕೊಂಡಿದ್ದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಇದೀಗ 110 ವರ್ಷ. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಬಳ್ಳೂರು ಎಂಬ ಒಂದು ಗ್ರಾಮದಲ್ಲಿ ನಮ್ಮ ಸಾಲುಮರದ ತಿಮ್ಮಕ್ಕ ಅವರು ಜನಿಸುತ್ತಾರೆ.ಮೊನ್ನೆಯಷ್ಟೇ ಸ್ನಾನ ಮಾಡುವಾಗ ಕಾಲುಜಾರಿ ಬಿದ್ದು ತಿಮ್ಮಕ್ಕ ಅವರಿಗೆ ಏಟಾಗಿ ತದನಂತರ ಆರೋಗ್ಯದಲ್ಲಿ ತುಂಬಾ ಏರುಪೇರಾಗಿದೆ ಎನ್ನಲಾಗಿ ಒಂದು ಮಾಧ್ಯಮ ಮೂಲಕ ಕೇಳಿಬಂದಿದೆ. 

ಜೊತೆಗೆ ಈ ಕರೋನ ವೈರಸ್ ಎರಡನೇ ಅಲೆ ಕೂಡ ತುಂಬಾ ತೀವ್ರತೆ ಇಂದ ಕೂಡಿದೆ. ಇದರ ನಡುವೆ ನಮ್ಮ ಸಾಲುಮರದ ತಿಮ್ಮಕ್ಕ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣಕ್ಕಾಗಿ ತಿಮ್ಮಕ್ಕ ತಮ್ಮ ಹುಟ್ಟೂರಿನ ಮನೆಯಲ್ಲಿಯೇ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೌದು ವಿಶ್ವದ ಪ್ರಭಾವಿತ ಮಹಿಳೆ ಎಂದೆನಿಸಿಕೊಂಡಿದ್ದ ಸಾಲುಮರದ ತಿಮ್ಮಕ್ಕ ಅವರ ಅನಾರೋಗ್ಯದ ವಿಚಾರ ತಿಳಿದು ಕನ್ನಡ ಮತ್ತೆ ಇವರ ಅನಾರೋಗ್ಯದ ವಿಚಾರ ಕೇಳಿ ಮಿಡಿದಿದ್ದು, ಆದಷ್ಟು ಬೇಗನೆ ಗುಣಮುಖರಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.   

ಜೊತೆಗೆ ದೇವರಲಿ ಪ್ರಾರ್ಥನೆ ಕೂಡ ಮಾಡುತ್ತಿದ್ದಾರೆ. ಹೌದು ಈ ವಿಡಿಯೋ ನೋಡಿ ಮತ್ತು ನೀವು ಕೂಡ ನಮ್ಮ ಕನ್ನಡತಿ ಹೆಮ್ಮೆಯ ಸಾಲುಮರದ ತಿಮ್ಮಕ್ಕ ಅವರು ಆದಷ್ಟು ಬೇಗನೆ ಗುಣಮುಖರಾಗಲಿ ಎಂದು  ಕಮೆಂಟ್ ಮಾಡಿ ಹಾಗೇನೆ ವಿಡಿಯೋ ನೋಡಿದ ಬಳಿಕ ತಪ್ಪದೇ ಶೇರ್ ಮಾಡಿ ಧನ್ಯವಾದಗಳು....